ಹರಿಹರದ ಬಾಹಾರ ಮಕಾನ್ ನಗರದಲ್ಲಿ ಕೋವಿಡ್ ಲಸಿಕೆಗೆ ಮಾನ್ಯ ಜನಪ್ರೀಯ ಶಾಸಕರಾದ ಎಸ್ ರಾಮಪ್ಪನವರು ಚಾಲನೆ ನೀಡಿದರು.ಹಾಗೂ ರಾಜನಹಳ್ಳಿ ಗ್ರಾಮದಲ್ಲಿ ಕೋವಿಡ್ ಲಸಿಕೆ ಕೇಂದ್ರಕ್ಕೆ ಭೆಟಿ ನೀಡಿದರು. ಈ ಸಂದರ್ಭದಲ್ಲಿ ನಗರಸಭಾ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಶಂಕರ್ ಖಟಾವಕರ್ ರವರು, ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಬಿ.ಅಬಿದಲಿಯವರು,ಎಲ್ .ಬಿ ಹನುಮಂತಪ್ಪನವರು, ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.