ಮಹಾನಗರಪಾಲಿಕೆಯಲ್ಲಿ ಜೀವ ವೈವಿಧ್ಯ ದಿನಾಚರಣೆ
ಮನುಷ್ಯ ತನ್ನ ಸ್ವಾರ್ಥಕ್ಕಾಗಿ ನೈಸರ್ಗಿಕಸಂಪನ್ಮೂಲಗಳ ಅವಶ್ಯಕತೆಯನ್ನು ಮೀರಿಉಪಯೋಗಿಸುತ್ತಿರುವುದರಿಂದ ಭೂಮಂಡಲದಲ್ಲಿರುವಜೀವಿಗಳು ನಶಿಸಿ ಜೀವವೈವಿದ್ಯತೆಯಲ್ಲಿ ಅಸಮತೋಲನಉಂಟಾಗುತ್ತಿದೆ ಎಂದು ಮಹಾನಗರ ಪಾಲಿಕೆ ಮಹಾಪೌರರಾದಎಸ್.ಟಿ.ವೀರೇಶ್ ಹೇಳಿದರು. ಮಂಗಳವಾರ ಮಹಾನಗರಪಾಲಿಕೆಯಲ್ಲಿ ಆಯೋಜಿಸಿದ್ದಅಂತರಾಷ್ಟ್ರೀಯ ಜೀವವೈವಿದ್ಯ ದಿನಾಚರಣೆ ಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರ ವ್ಯಾಪ್ತಿಯಲ್ಲಿಜೀವವೈವಿದ್ಯತೆ ರಕ್ಷಿಸುವ ನಿಟ್ಟಿನಲ್ಲಿಈಗಾಗಲೇ “ಮಿಯಾವಾಕಿ” ಪದ್ಧತಿಯಲ್ಲಿನಗರ…