ಹೊನ್ನಾಳಿ ; Date 17 ತಾಲೂಕಿನ ಸುಂಕದಕಟ್ಟೆ ಗ್ರಾಮದ ಶ್ರೀಮತಿ ಕುಸುಮಾ ಬಿ ಬಿನ್ ಎಸ್ ಎಂ ರಾಜೇಶ್ವರ್ ಅವರ ದಂಪತಿಯ ಮಗಳಾದ ಕುಮಾರಿ ವಿದ್ಯಾರ್ಥಿನಿ ಎಸ್ ಆರ್ ಪ್ರಿಯಾಂಕ ಆದ ಇವಳು ಹೊನ್ನಾಳಿಯ ದುರ್ಗಿಗುಡಿ ಯಲ್ಲಿ ಇರುವ ಸ್ವಾಮಿ ವಿವೇಕಾನಂದ ಮೆಮೋರಿಯಲ್ ಶಾಲೆಯಲ್ಲಿ 20 20/ 20 21 ನೇ ಸಾಲಿನಲ್ಲಿ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 619 ಅತಿ ಹೆಚ್ಚು ಅಂಕ ಪಡೆದು ಅವರ ಶಾಲೆಗೆ ಹಾಗೂ ತಂದೆ-ತಾಯಿಯವರಿಗೆ ಕೀರ್ತಿ ತಂದುಕೊಟ್ಟಿದ್ದಾರೆ .

ಇದನ್ನು ಮನಗಂಡು ಹೊನ್ನಾಳಿ ತಾಲೂಕಿನ ಶಾಸಕರಾದ ಎಂಪಿ ರೇಣುಕಾಚಾರ್ಯ ರವರು ಸುಂಕದಕಟ್ಟೆ ಯಲ್ಲಿರುವ ವಿದ್ಯಾರ್ಥಿನಿಯ ಮನೆಗೆ ತೆರಳಿ ಅವಳಿಗೆ ಸನ್ಮಾನಿಸಿದರು .
ನಂತರ ಎಸ್ ಆರ್ ಪ್ರಿಯಾಂಕ ವಿದ್ಯಾರ್ಥಿನಿಯ ಪೋಶಕರು ಸಹ ಶಾಸಕರಿಗೆ ಸನ್ಮಾನಿಸಿದರು .


ಈ ಸಂದರ್ಭದಲ್ಲಿ ಶಾಸಕರಾದ ಎಂಪಿ ರೇಣುಕಾಚಾರ್ಯ, ಗ್ರಾಮ ಪಂಚಾಯತಿ ಸದಸ್ಯರಾದ ಮಂಜುನಾಥ್ ಎಸ ಆರ್ , ಶ್ರೀನಾಥ್ ಡಿ ಬಿ, ಉಪಾಧ್ಯಕ್ಷರಾದ ಚಂದ್ರಮ್ಮ, ಅಜ್ಜಿ ಸುಲೋಚನಮ್ಮ ಎಸ ಬಿ, ತಂದೆ ಶಿಕ್ಷಕರಾದ ರಾಜೇಶ್ ,ತಾಯಿ ಕುಸುಮ ಎಸ್ ಎಂ, ವಿದ್ಯಾರ್ಥಿನಿ ಪ್ರಿಯಾಂಕ ಎಸ ಆರ, ಶ್ರೀಮತಿ ರಾಜೇಶ್ವರಿ ,ಮಕ್ಕಳಾದ ವಿವೇಕ್, ಗೀತಾ, ಇಂಚರ, ಹಿಂದುಳಿದವರ್ಗದ ಓಬಿಸಿ ತಾಲೂಕ್ ಅಧ್ಯಕ್ಷರಾದ ಮೋಹನ್ ಕುಮಾರ್, ಹಾಗೂ ಸುಂಕದಕಟ್ಟೆಯ ಗ್ರಾಮಸ್ಥರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *