ದಿನಾಂಕ 18-08-2021 ರಂದು ಜನಪ್ರಿಯ ಯಮಕನಮರಡಿ ಶಾಸಕರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಸತೀಶ ಅಣ್ಣಾ ಜಾರಕಿಹೊಳಿಯವರು .ಮತ್ತು ಸಾರಿಗೆ ಸಚಿವರಾದ ಶ್ರೀರಾಮುಲು ಅಣ್ಣಾವರು ಹಾಗೂ ಎಲ್ಲಾ ನಾಯಕ ಸಮಾಜದ ಸದಸ್ಯರು. ಸಚಿವರು.ಮತ್ತು
ಶಾಸಕರ ನಿಯೋಗ 7.5% ಮೀಸಲಾತಿ ಜಾರಿಗೊಳಿಸುವಂತೆ ಬೆಂಗಳೂರಿನಲ್ಲಿ ಸನ್ಮಾನ್ಯ ನೂತನ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೋಮ್ಮಾಯಿಯವರನ್ನು ಬೆಟ್ಟಿ ಮಾಡಲು ಹೊದ ಸಂದರ್ಭ
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಕಾಶ ಹಾದಿಮನಿವರು ಹಾಗೂ ಎಲ್ಲಾ ವಾಲ್ಮೀಕಿ ಸಮಾಜದ ಮುಖಂಡರು.ಹಿರಿಯರು.ಯುವ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *