ಬಾಬಾಸಾಹೇಬ್ ಡಾ. ಅಂಬೇಡ್ಕರ್ ರವರು ದಲಿತರ ಬದುಕಲ್ಲಿ ಬರುವ ತನಕ.ದಲಿತರಿಗೆ ವರಲಕ್ಷ್ಮಿ ಯಾರು ಅಂತನೆ ಗೊತ್ತಿರಲಿಲ್ಲ.

ಕಾರಣ ಇವರು ಉಳ್ಳವರ ಮನೆಯಲ್ಲಿ ಜೀತದಾಳಾಗಿ ದುಡಿಯುತ್ತಿದ್ದರು ಹಣದ ಅಭವ ತುಂಬ ವಿತ್ತು. ಆಗ ದಲಿತರಿಗೆ ವರಲಕ್ಷ್ಮಿ ಯಾರು ಅಂತನೇ ಗೊತ್ತಿರಲಿಲ್ಲ. ಇಂತ ವರಲಕ್ಷ್ಮಿ ಪೂಜೆ ಏನಿದ್ದರೂ ಮೇಲು ಜಾತಿಯ ಹಣವಿರುವವರ ಮನೆಯಲ್ಲಿ ನಡೆಯುತ್ತಿತ್ತು.

ಯವಾಗ ಬಾಬಾಸಾಹೇಬ್ ಡಾ ಅಂಬೇಡ್ಕರ್ ರವರು ಪ್ರಜ್ಞವಂತರಾಗಿ.ತನ್ನ ಶೋಷಿತ/ದಲಿತರನ್ನು ಜೀತ ಪದ್ಧತಿಯಿಂದ ಹೊರತಂದು.ಶಿಕ್ಷಣದಿಂದ ಪ್ರಜ್ಞೆ ಮೂಡುವಂತೆಮಾಡಿ ಮೀಸಲಾತಿಯ ಮೂಲಕ ಸರಕಾರಿ ನೌಕರರಾಗಿ ಮಾಡಿ ದಲಿತರು ಹಣ ಕಾಣುವಂತೆ ಮಾಡುತ್ತಾರೊ. ಆವಾಗ ಈ ಶೋಷತ/ದಲಿತರಿಗೆ ವರಲಕ್ಷ್ಮಿ ಕಂಡಿದು..
ಕಾರಣ ಬಾಬಾಸಾಹೇಬರ ಶ್ರಮದ ಹಣ ದಲಿತರ ಮನೆಗಳಿಗೆ ಅರಿಯಲು ಸುರುವಾಯಿತಲ್ಲ ಆಗ ದಲಿತರಿಗೆ ಈ ವರಲಕ್ಷ್ಮಿ ಪೂಜೆ ಶುರುವಾಯಿತು..ಇಲ್ಲ ಎಂದಿದ್ದರೆ ಇವರು ಅದೇ ಮೇಲು ಜಾತಿಯವರ ಮನೆಗಳಲ್ಲಿ.ತನ್ನ ಅಪ್ಪನ ಚಾತಿಯಂತೆ ಕರಿ ಕಂಬಳಿಯ ಸೆಕೆಯಲ್ಲಿ ಜೀತಮಾಡಬೇಕಿತ್ತು..

ಆದಾರೆ ಈ ಪ್ರಜ್ಞೆ ಹೀನ ಶೋಷಿತರು/ದಲಿತರು ತಮ್ಮ ಬದುಕಿಗೆ ವರದಾನವಾದ ಬಾಬಾಸಾಹೇಬ್ ಡಾ.ಅಂಬೇಡ್ಕರ್ ರವರ. ಮಾನವ ಉನ್ನತಿಯ ಸತ್ವಧಾರೆಗಳನ್ನು ಮರೆತು. ಇಂದು ಅವರ ವಿರುದ್ಧವಾದ ದಾರಿಯಲ್ಲಿ ಅರ್ಥವಿಲ್ಲದ ವರಲಕ್ಷ್ಮಿಯ ಪೂಜೆಯಂಬ ಮೌಡ್ಯದಲ್ಲಿ ನಡೆಯುತ್ತಿದ್ದಾರೆ..

ಆದರೆ ದಲಿತರೆ ನೀವು ಒಂದನಂತು ಜ್ಞಾಪಕದಲ್ಲಿ ಹಿಟ್ಕೊಳ್ಳಿ ನೀವು ವರಲಕ್ಷ್ಮಿ ಪೂಜಿಸಿ ನೋಟುಗಳ ಹಾರ ಮಾಡಿ ಹಾಕಿಕೊಂಡು ಇಡಿ ಭಾರತವನ್ನೆ ಸುತ್ತಿದರು ಹಿಂದುತ್ವದೊಳಗಿನ ಜಾತಿ ಶೋಷಣೆ ನಿಮ್ಮನ್ನು ಎಂದೆಂದಿಗೂ ಬಿಡುವುದಿಲ್ಲ..

ಉಂಡು ಮನೆಗೆ ಎರಡು ಬಗೆಯು ಕೆಲಸವೆಂದರೆ ನಿಮ್ಮಿಂದ ನಿಮ್ಮನ್ನು ನೋಡಿ ಬೇರೆಯವರು ಕಲಿಯಬೇಕು.. .ಅಂದರೆ.ಬಾಬಾಸಾಹೇಬ್ ಅಂಬೇಡ್ಕರ್ ರವರ. ಶ್ರಮದ ಸವಲತ್ತುಗಳ ಪಡೆದು.. ವರಲಕ್ಷ್ಮಿ ಪೂಜಿಸುವುದು..ಎಂದರ್ಥ

ನಮೋ ಬುದ್ಧಾಯ..ಜೈ ಭೀಮ್..ಪಿ.ಸೋಮಣ್ಣ ಬೌದ್ಧ್…✍ ೯೭೪೦೨೩೧೩೯೪.ಭೀಮಸಮುದ್ರ.

Leave a Reply

Your email address will not be published. Required fields are marked *