ಹಿರಿಯರ ತ್ಯಾಗವನ್ನ ಮರೆಯದೇ ಅವರನ್ನ ಗೌರವಿಸಬೇಕು.
ಗಂಡ ಹೆಂಡತಿ ಇಬ್ಬರೂದುಡಿಯುತ್ತಿರುವುದರಿಂದ,ಮನೆಯಲ್ಲಿರುವ ಹಿರಿಯರಿಗೆ, ಊಟಉಪಚಾರಗಳನ್ನು, ಔಷಧಗಳನ್ನುನೀಡಿ, ಆರೈಕೆ ಮಾಡುವ ಮನೆಯಸದಸ್ಯರೇ ಇಲ್ಲದೇ, ಅವರ ಪರಿಸ್ಥಿತಿಬಿಗಡಾಯಿಸುತ್ತಿದೆ. ಅಂಥವರನ್ನ ನೋಡಿನೋಡಿಕೊಳ್ಳಲು ಕೆಲವು ಆರೈಕೆಕೇಂದ್ರಗಳನ್ನು ತೆರೆದು, ಅದರಲ್ಲಿಅವರನ್ನ ಇಟ್ಟು, ವಾರಕ್ಕೊಮ್ಮೆಯಾದರೂಅವರನ್ನು ಭೇಟಿ ಮಾಡಿ, ಅವರನ್ನುಮಾನಸಿಕವಾಗಿ ಉಲ್ಲಾಸಿತವಾಗಿರಿಸಬೇಕು ಎಂದುಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಜಿಲ್ಲಾಧ್ಯಕ್ಷ ಡಾ. ಎಚ್.…