Day: August 24, 2021

ಎಂ ಪಿ ರೇಣುಕಾಚಾರ್ಯ ಎಕ್ಸ್ ಎಮ್ಮೆಲ್ಲೆ ಗೆ ಅಕ್ರಮ ತನಿಖೆಗೆ ಸವಾಲ್

ಹೊನ್ನಾಳಿ :ಆಗಸ್ಟ್ 23 ಎಂ ಪಿ ರೇಣುಕಾಚಾರ್ಯ ಎಕ್ಸ್ ಎಮ್ಮೆಲ್ಲೆ ಗೆ ಸವಾಲ್ಎಂ ಪಿ ರೇಣುಕಾಚಾರ್ಯ ಸಾಗುವಾನಿ ನಾಟಾವನ್ನು ಅಕ್ರಮವಾಗಿ ಎಪಿಎಂಸಿ ಗೋದಾಮುಗಳಲ್ಲಿ ದಾಸ್ತಾನಿರಿಸುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ಕೇಸು ನೋಂದಾಯಿಸಿರುವ ಎಕ್ಸ್ ಎಮ್ಮೆಲ್ಲೆಯವರ ವಿರುದ್ಧ ಗುಡುಗಿದ್ದಾರೆ ತಾಕತ್ತಿದ್ದರೆ ಅಕ್ರಮ ನಾಟ…

ಕೈಗಾರಿಕಾ ಅದಾಲತ್‍ಗೆ ಅರ್ಜಿ ಆಹ್ವಾನ

ಜಿಲ್ಲೆಯಲ್ಲಿ ಹಲವು ತಿಂಗಳುಗಳಿಂದ ವಿವಿಧ ಇಲಾಖೆಗಳಲ್ಲಿನೆನೆಗುದಿಗೆ ಬಿದ್ದಿರುವ ಕೈಗಾರಿಕೋದ್ಯಮಿಗಳಸಮಸ್ಯೆಗಳನ್ನು ಬಗೆಹರಿಸಲು ಬೃಹತ್ ಮತ್ತು ಮಧ್ಯಮಕೈಗಾರಿಕೆ ಸಚಿವರು ವಿಭಾಗ ಮಟ್ಟದಲ್ಲಿ ಕೈಗಾರಿಕಾ ಅದಾಲತ್ ನಡೆಸಲುತೀರ್ಮಾನಿಸಿರುತ್ತಾರೆ.ಈ ಹಿನ್ನೆಲೆಯಲ್ಲಿ ಜಿಲ್ಲೆಯ ಕೈಗಾರಿಕೋದ್ಯಮಿಗಳು ತಮ್ಮಸಮಸ್ಯೆಗಳ ಕುರಿತು ಕೈಗಾರಿಕಾ ಅದಾಲತ್‍ನ ನಮೂನೆ-1 ಮತ್ತು 2ಅರ್ಜಿಗಳನ್ನು ತುರ್ತಾಗಿ ಜಿಲ್ಲಾ ಕೈಗಾರಿಕಾ…

ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕರ್ನಾಟಕಸಹಸ್ರ ಕ್ರೀಡಾ ಪ್ರತಿಭಾ ಯೋಜನೆಯಡಿ ಯುವ ಪ್ರತಿಭಾನ್ವಿತಕ್ರೀಡಾಪಟುಗಳನ್ನು ಗುರುತಿಸಿ, ರಾಷ್ಟ್ರೀಯ ಮತ್ತುಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಉತ್ತಮ ಸಾಧನೆತೋರಲು ಬೆಂಬಲ ನೀಡುವ ಉದ್ದೇಶದಿಂದ ಅರ್ಹ ಕ್ರೀಡಾಪಟುಗಳಿಂದಅರ್ಜಿ ಆಹ್ವಾನಿಸಲಾಗಿದೆ.ಕಳೆದ 3 ವರ್ಷಗಳಲ್ಲಿ ಅಂದರೆ 2018 ರ ಏ.01…

ರೈತರಿಗೊಂದು ಸುವರ್ಣಾವಕಾಶ : ರೈತರಿಂದಲೇ ಬೆಳೆ

ಸಮೀಕ್ಷೆ ಬೆಳೆ ಸಮೀಕ್ಷೆ ಯೊಜನೆಯು ಸರ್ಕಾರದ ಮಹತ್ವಾಂಕ್ಷಿಯೋಜನೆಯಾಗಿದ್ದು, ರೈತರು ಬೆಳೆದ ಬೆಳೆಗಳಿಗೆ ಸರ್ಕಾರದಯೋಜನೆಗಳನ್ನು ಪಡೆಯಲು ಬೆಳೆ ಸಮೀಕ್ಷೆ ಅಡಿಯಲ್ಲಿ ನಿಖರವಾಗಿಬೆಳೆಯನ್ನು ನಮೂದಿಸುವುದು ಅಗತ್ಯವಾಗಿದ್ದು, ರೈತರಮುಂಗಾರು ಬೆಳೆ ಸಮೀಕ್ಷೆ 2020-2021 (ಞhಚಿಡಿiಜಿ seಚಿsoಟಿ ಜಿಚಿಡಿmeಡಿ ಛಿಡಿoಠಿ suಡಿveಥಿಚಿಠಿಠಿ 2021-22) ಆ್ಯಪ್‍ನ್ನು ಗೂಗಲ್ ಪ್ಲೇ…

2021 -22ನೇ ಸಾಲಿನ ಆಯವ್ಯಯದ ಸಹಾಯಧನದಡಿ ಒದಗಿಸಿರುವ ಅನುದಾನದಡಿ ಈ ಕೆಳಕಂಡಂತೆ ಒಟ್ಟಾರೆ ರೂ. 60.82 ಕೋಟಿಗಳನ್ನು ಬಿಡುಗಡೆಗೊಳಿಸಲಾಗಿದೆ ಸಾರಿಗೆ ಸಚಿವರಾದ ಶ್ರೀ ಬಿ.ಶ್ರೀರಾಮುಲು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧಿಕಾರಿ / ಸಿಬ್ಬಂದಿಗಳ ಜುಲೈ-2021 ರ ಮಾಹೆಯ ವೇತನ ವೆಚ್ಚಕ್ಕಾಗಿ ಮೂಲ ವೇತನ ತುಟ್ಟಿ ಭತ್ಯೆಯ ಶೇ.25 ರಷ್ಟನ್ನು…

ಸಾರಿಗೆ ಸಚಿವರಾದ ಶ್ರೀ ಬಿ.ಶ್ರೀರಾಮುಲು ರವರು ವಿಧಾನಸೌಧದ ಕಛೇರಿಯಲ್ಲಿ‌ ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ.

ಇಂದು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ ಬಿ.ಶ್ರೀರಾಮುಲು ರವರು ವಿಧಾನಸೌಧದ ಕಛೇರಿಯಲ್ಲಿ‌ ಸಾರಿಗೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಹಲವಾರು ವಿಷಯಗಳ ಕುರಿತು ಚರ್ಚಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು. ಈ…

ಪಟ್ಟಣದಲ್ಲಿರುವ SVEMS ಶಾಲೆಯಲ್ಲಿ ಇಂದು ಕೋವಿಡ್ 19ರ ಮೂರನೆಯ ಅಲೆ ಮಕ್ಕಳಿಗಾಗಿ ಆರೋಗ್ಯ ನಂದನ ಅಭಿಯಾನ ಕಾರ್ಯಕ್ರಮದಡಿಯಲ್ಲಿ ವೈದ್ಯರಿಂದ ಆರೋಗ್ಯ ತಪಾಸಣೆ .

ಹೊನ್ನಾಳಿ ಪಟ್ಟಣದಲ್ಲಿರುವ ಸ್ವಾಮಿ ವಿವೇಕಾನಂದ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಇಂದು ಕೋವಿಡ್ 19ರ ಮೂರನೆಯ ಅಲೆ ಮಕ್ಕಳಿಗಾಗಿ ಆರೋಗ್ಯ ನಂದ ಅಭಿಯಾನ ಕಾರ್ಯಕ್ರಮದಡಿಯಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಆದೇಶದ ಹಿನ್ನೆಲೆಯಲ್ಲಿ ಮಕ್ಕಳಿಗೆ ವೈದ್ಯರಿಂದ ಆರೋಗ್ಯ ತಪಾಸಣೆ ಈ ಶಾಲೆಯ ಎಲ್ಲಾ ಮಕ್ಕಳಿಗೆ…