ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ
ವಸತಿ ಬಡಾವಣೆ ನಿವೇಶನ ಬೇಡಿಕೆ ಸಮೀಕ್ಷೆಗಾಗಿ ಅರ್ಜಿ ಸಲ್ಲಿಸುವ
ಅವಧಿಯನ್ನು ಸೆ.04 ರವರೆಗೆ ವಿಸ್ತರಿಸಲಾಗಿದೆ.
ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಲಿರುವ ವಸತಿ ಬಡಾವಣೆ
ನಿವೇಶನಕ್ಕೆ ಸಂಬಂಧಿಸಿದಂತೆ ಆ.11 ರಿಂದ ಆ.26 ರವರೆಗೆ ಬೇಡಕೆ
ಸಮೀಕ್ಷೆ ಕುರಿತು ನಿವೇಶನಗಳ ನೋಂದಣಿಗೆ ಹಾಗೂ ನೊಂದಣಿ
ಶುಲ್ಕ ಪಾವತಿಗೆ ಆ. 26 ರವರೆಗೆ ಅವಕಾಶ ನೀಡಲಾಗಿತ್ತು. ಇದೀಗ ಅರ್ಜಿ
ನೋಂದಣಿ ಮಾಡಿಕೊಳ್ಳಲು ಸೆ.4 ರವರೆಗೆ ಅವಧಿ ವಿಸ್ತರಿಸಲಾಗಿದೆ
ಎಂದು ದಾ-ಹ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.