Day: August 26, 2021

ಅಂದು ಸೈಟ್ ವಾಪಸ್ ನೀಡದಿದ್ದರೆ ಸೂಕ್ತ ಕ್ರಮ ಎಂದು ಹೇಳಿ. ಇಂದು ಅವರಿಗೆ ಅಧಿಕಾರವನ್ನ ಹಸ್ತಾಂತರ ಮಾಡುವ ಸ್ಥಿತಿ*ಕೆ.ಎಲ್.ಹರೀಶ್ ಬಸಾಪುರ*

ಅಂದು ಸೈಟ್ ವಾಪಸ್ ನೀಡದಿದ್ದರೆ ಸೂಕ್ತ ಕ್ರಮ ಎಂದು ಹೇಳಿ….. ಇಂದು ಅವರಿಗೆ ಅಧಿಕಾರವನ್ನ ಹಸ್ತಾಂತರ ಮಾಡುವ ಸ್ಥಿತಿ ರಾಜಕೀಯದಲ್ಲಿ ಏನಾದರೂ ಆಗಬಹುದು ಎನ್ನುವುದಕ್ಕೆ ತಾಜಾ ಉದಾಹರಣೆಯೇ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಸ್ಥಾನ. ಕೆಲವು ತಿಂಗಳುಗಳ ಹಿಂದೆ ದಾವಣಗೆರೆ ಹರಿಹರ…

ಮಕ್ಕಳಲ್ಲಿನ ನ್ಯುಮೋನಿಯಾ ರೋಗ ತಡೆಗೆ ಸೆಪ್ಟಂಬರ್ ಮೊದಲವಾರದಿಂದ ಪಿಸಿವಿ ಲಸಿಕೆ –ಮಹಾಂತೇಶ್ ಬೀಳಗಿ

ಮಕ್ಕಳಲ್ಲಿ ಕಂಡುಬರುವ ನ್ಯುಮೋನಿಯಾ, ನ್ಯುಮೋಕಾಕಲ್ಹಾಗೂ ಇತರೆ ರೋಗಗಳಿಂದ ರಕ್ಷಣೆ ನೀಡುವಂತಹ ಪಿಸಿವಿ(ನ್ಯುಮೊಕಾಕಲ್ ಕಾಂಜುಗೇಟ್ ವ್ಯಾಕ್ಸಿನ್) ನೂತನ ಲಸಿಕೆಯನ್ನುಉಚಿತವಾಗಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಕುವಂತಹಕಾರ್ಯಕ್ರಮ ಸೆಪ್ಟಂಬರ್ ಮೊದಲ ವಾರದಲ್ಲಿಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಅವರು ಹೇಳಿದರು.ನೂತನ ಲಸಿಕೆ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿಪ್ರಾರಂಭಿಸುವುದರ ಸಂಬಂಧ ಜಿಲ್ಲಾಧಿಕಾರಿಗಳ…

“ಮಾಜಿ ಶಾಸಕ ಡಿ.ಜಿ. ಶಾಂತನಗೌಡ್ರುರವರಿಂದ ಹೊನ್ನಾಳಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ.

ಹೊನ್ನಾಳಿ,26: ಖಾಸಗಿ ಮಳಿಗೆಯಲ್ಲಿ ಫುಡ್ ಕಿಟ್ ಮತ್ತು ನಾಟಾ ದಾಸ್ತಾನು ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯ ದೋರಣೆ ಬಗ್ಗೆ ಆರೋಪ ಮಾಡದ್ದೇನೆಯೇ ಹೊರತು ಶಾಸಕರ ಹೆಸರನ್ನು ಎಲ್ಲಿಯೂ ಬಳಕೆ ಮಾಡಿಲ್ಲ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.ಅವರು ಗುರುವಾರ ಪಟ್ಟಣದ ಪ್ರವಾಸಿ…

ಭ್ರಷ್ಟಾಚಾರ ವೇದಿಕೆಯ ಹೋರಾಟಕ್ಕೆ ಪಲ ಶ್ರುತಿ. ಸರ್ಕಾರಿ ಆಸ್ತಿ ಉಳಿಸುವಲ್ಲಿ ದಂಡಾಧಿಕಾರಿ ಶ್ರಮ ಅನನ್ಯ ಶಿಕಾರಿಪುರ.

ಇದು ಐತಿಹಾಸಿಕ ದಿನ .ಮೊಟ್ಟ ಮೊದಲ ಬಾರಿಗೆ ಶಿಕಾರಿಪುರ ಪುರಸಭೆ ವ್ಯಾಪ್ತಿಯ ಕಾನೂರು ಗ್ರಾಮದ ಸರ್ವೆ ನಂಬರ್ 145 ರ 12 ಎಕರೆ 20 ಗುಂಟೆ ವಿಸ್ತಿರ್ಣದ ವಡ್ಡನಕಟ್ಟೆ ಸರ್ಕಾರಿ ಕೆರೆಯ ಅಕ್ರಮ ಒತ್ತುವರಿ ತೆರವು ಕಾರ್ಯವನ್ನು :24/08/2021 ರ ಮಂಗಳವಾರ…

ಸರ್ಕಾರಿ ಐಟಿಐ ನಲ್ಲಿ ಸ್ಮಾರ್ಟ್ ಕ್ಲಾಸ್ : ಆ. 27 ರಂದು ಉದ್ಘಾಟನೆಯನ್ನು ಸಂಸದ ಡಾ.ಜಿ.ಎಂ.ಸಿದ್ದೇಶ್ವರಹಾಗೂ ಶಾಸಕ ಎಸ್.ಎ.ರವೀಂದ್ರನಾಥ್ ನೆರವೇರಿಸುವರು.

ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ದಾವಣಗೆರೆಯ ಸರ್ಕಾರಿಐಟಿಐ ತರಬೇತಿ ಸಂಸ್ಥೆಗೆ ನೀಡಲಾಗಿರುವ ಕಂಪ್ಯೂಟರ್ ಲ್ಯಾಬ್ ಹಾಗೂಸ್ಮಾರ್ಟ್ ಕ್ಲಾಸ್‍ಗಳ ಉದ್ಘಾಟನೆ ಮತ್ತು ಇಲಾಖೆ ವತಿಯಿಂದ ಪರಿಶಿಷ್ಟ ಜಾತಿಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಟೂಲ್ ಕಿಟ್ ವಿತರಣೆಸಮಾರಂಭ ಆ.27 ರಂದು ಮಧ್ಯಾಹ್ನ 2…

ಗಿಡಗಳ ಸರಬರಾಜು : ಆಸಕ್ತ ನರ್ಸರಿಯವರಿಗೆ ಸೂಚನೆ

ಪ್ರಸಕ್ತ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣಉದ್ಯೋಗ ಖಾತ್ರಿ ಯೋಜನೆಯಡಿ ಸರ್ಕಾರಿ ಶಾಲೆ, ಕಾಲೇಜು, ಆಸ್ಪತ್ರೆ,ವಸತಿ ನಿಲಯಗಳ ಆವರಣದಲ್ಲಿ ಪೌಷ್ಠಿಕ ಕೈತೋಟ ಅಭಿಯಾನಕೈಗೊಳ್ಳಲು ಸಸಿ, ಕಸಿ ಗಿಡಗಳಾದ ನುಗ್ಗೆ, ಸಪೋಟ, ಮಾವು,ಪಪ್ಪಾಯ, ನಿಂಬೆ, ಕರಿಬೇವು ಹಾಗೂ ಇತರೆ ತೋಟಗಾರಿಕೆಬೆಳೆಗಳನ್ನು ಸರಬರಾಜು ಮಾಡಲು…

ಸಿಇಟಿ ಪರೀಕ್ಷೆ : ಕೋವಿಡ್ ಪಾಸಿಟಿವ್ ವಿದ್ಯಾರ್ಥಿಗಳಿಗೆ ಆರೈಕೆ ಕೇಂದ್ರ ನಿಗದಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆ.28 ಮತ್ತು 29 ರಂದುನಿಗದಿಯಾಗಿರುವ ಸಿಇಟಿ – 2021 ಪರೀಕ್ಷೆಗಳನ್ನು ಜಿಲ್ಲೆಯ 17 ಪರೀಕ್ಷಾಕೇಂದ್ರಗಳಲ್ಲಿ ನಡೆಸಲಾಗುತ್ತಿದ್ದು, ಕೋವಿಡ್ ಪಾಸಿಟಿವ್ ಬಂದಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲು ನಗರದ ಸರ್ಕಾರಿ ನರ್ಸಿಂಗ್ಕಾಲೇಜು, ಸಿ.ಜೆ. ಆಸ್ಪತ್ರೆ ಕೇಂದ್ರವನ್ನು ಕೋವಿಡ್ ಆರೋಗ್ಯಕೇಂದ್ರವನ್ನಾಗಿ (ಸಿಸಿಸಿ) ಗುರುತಿಸಿ…