ಇದು ಐತಿಹಾಸಿಕ ದಿನ .ಮೊಟ್ಟ ಮೊದಲ ಬಾರಿಗೆ  ಶಿಕಾರಿಪುರ ಪುರಸಭೆ ವ್ಯಾಪ್ತಿಯ ಕಾನೂರು ಗ್ರಾಮದ ಸರ್ವೆ ನಂಬರ್ 145 ರ 12 ಎಕರೆ 20 ಗುಂಟೆ ವಿಸ್ತಿರ್ಣದ ವಡ್ಡನಕಟ್ಟೆ ಸರ್ಕಾರಿ ಕೆರೆಯ ಅಕ್ರಮ ಒತ್ತುವರಿ ತೆರವು ಕಾರ್ಯವನ್ನು  :24/08/2021 ರ ಮಂಗಳವಾರ ದೊಂದು ತಾಲ್ಲೂಕ್ ತಹಶೀಲ್ದಾರ್ ರವರ ಆದೇಶದ ಮೇರೆಗೆ ಹಮ್ಮಿಕೊಳ್ಳಲಾಗಿದ್ದು :

ಒಟ್ಟು 29   ಮನೆ ಹಾಗೂ ಕಾಲಿ ನಿವೇಶದ ತೆರವು ಗೊಳಿಸಲು ಗಡಿ ಭಾಗದಲ್ಲಿ ಜೆಸಿಬಿ ಯಿಂದ   ಟ್ರಾನ್ಸ್ ಚ್ ಗಳನ್ನ್ ಹೊಡೆಯುವ ಕಾರ್ಯಕ್ಕೆ ಚಾಲನೆ ನೀಡಿ ಮಾನ್ಯ ದಂಡಾಧಿಕಾರಿ ಗಳಾದ ಕವಿರಾಜ್ . ಒಪ್ ಅಂದಾಜು ಕೋಟಿ ರುಪಾಯಿಯ ಸರ್ಕಾರಿ ಕೆರೆ ಒತ್ತುವರಿ ತೆರವು ಗೊಳಿಸುವ ಕಾರ್ಯ ಅನನ್ಯ  ಈ ಹಿಂದೆ ಸಂಘಟನಾ ಕಾರರು  ಇದರ ಬಗ್ಗೆ ಪುರಸಭೆ ಮುಖ್ಯಾಧಿಕಾರಿ  ಅಮಾನತ್ ಮಾಡಿ ಕಾರಣ ಹ ದಿನೆಂಟು ತಿಂಗಳು ಮನವಿ ದಾಖಲೆಗಳನ್ನು ತಮ್ಮ ಬಳಿ ಇಟ್ಟು ಕೊಂಡು ಯಾವ ಕ್ರಮ ಜರುಗಿಸಿಲ್ಲ ಎಂದು ಪ್ರತಿಭಟನೆ ಅವಧಿಯಲ್ಲಿ ಪ್ರತಿಭಟನಾ ಕಾರರು ಆರೋಪಿಸಿದ ವಿಚಾರಗಳು ಮಾದ್ಯಮಗಳಲ್ಲಿ ವರದಿಯಾಗಿ ದ್ದವು .ಅದರ

ಹಿನ್ನೆಲೆಯಲ್ಲಿ ದಂಡಾಧಿಕಾರಿ ಕವಿರಾಜ್ .ಮಾತಿನಂತೆ ಪುರಸಭೆ ಯಿಂದ ದಾಖಲೆಯ ಕಡತಗಳನ್ನು ತರಿಸಿ ಸರ್ಕಾರಿ ಕೆರೆಯ ಒತ್ತುವರಿಯನ್ನು ತೆರವುಗೊಳಿಸಿ ಸರ್ಕಾರಿ ಆಸ್ತಿಯನ್ನು ಉಳಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ ಸಂಘಟಕರು  ಮಾಧ್ಯಮದವರೊಂದಿಗೆ ತಿಳಿಸಿದ್ದಾರೆ. 29 ಸೈಟು ಕಾಲಿನಿವೇಶನ ಮನೆಗಳಿಗೆ ತೆರವು      ಆದೇಶ    ಹೊರಡಿಸಿದ್ದು ಎರಡು ವರ್ಷ ದ  ಭ್ರಷ್ಟಾಚಾರ ಕ್ಕೇ ಒಂದು ರೀತಿ ಕಡಿವಾಣ ಹಾಕಿದಂತಾಗಿದೆ.ಆದರೂ ಅದರಲ್ಲಿ  ಅಪರಾಧಕ್ಕೆ ಕಾರಣವಾದ ಪುರಸಭೆ ಮುಖ್ಯಾಧಕಾರಿ ಹಾಗೂ ಸಹಕರಿಸಿದ ಇತರೆ ಅಧಿಕಾರಿಗಳ ನ್ನ ಅಮಾನತ್ ಮಾಡಿ ಕಾನೂನು ಕ್ರಮ ಜರುಗಿಸುವಂತೆ  ನಮ್ಮ ಸಂಘಟನೆ ಹೋರಾಟ ಮುಂದುವರಿ ಸುವು ದಾಗಿ ಸಂಘನೆಯ ಅದ್ಯಕ್ಷರು ಮಾದ್ಯಮ ಸ್ನೇಹಿತರೊಂದಿಗೆ ವಿಷಯ ಹಂಚಿಕೊಂಡಿದ್ದಾರೆ ಇನ್ನೂ ಮುಂದೆ  ಇಂತಹ ಕೆಲಸಕ್ಕೆ ಯಾವ ಅಧಿಕಾರಿಗಳು ಕೈ ಹಾಕಬಾರದು ಇದು ದೊಡ್ಡ ಪಾಠ ವಾಗಬೇಕು.

ಇನ್ನೂ ಈರೀತಿಯ    ಒತ್ತು  ವರೀ  ವಿಚಾರಗಳು.ಕೇಳಿ     ಬರುತ್ತಿದೆ ಅದಕ್ಕೂ ಮುಂದಿನ ದಿನಗಳಲ್ಲಿ ದಾಖಲೆ ಸಮೇತ ಹೋರಾಟ ನಡೆಸಲಾಗುವುದು ಈ ಅಧಿಕಾರಿಗಳನ್ನು ಈ ಕೂಡಲೇ ಜಿಲ್ಲಾಧಿ ಕಾರಿಗಳು ಸಸ್ಪೆಂಡ್ ಮಾಡಿ ಮುಂದೆ ಸರ್ಕಾರಿ ಕೆರೆ ಹಾಗೂ ಜಮೀನುಗಳು   ಭೂಮಿ ಕಳ್ಳ ರ ಪಾಲಾಗುವುದನ್ನು ತಪ್ಪಿಸಬಹುದು   ಮಾದ್ಯಮದ ಮೂಲಕ ಜಿಲ್ಲಾಧಿಕಾರಿಗಳಿಗೆ ಸಂದೇಶ ರವಾನಿಸಿದ್ದಾರೆ ತೆರವಿನ  ಸಂದರ್ಬದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು. ಪುರಸಭೆ ಅಧಿಕಾರಿಗಳು .ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದು ಸಂಘಟನೆಯ ತಾಲೂಕ್  ಅಧ್ಯಕ್ಷ ಯುವರಾಜ್.ಗೌರವ ಅಧ್ಯಕ್ಷ ವೇಣುಗೋಪಾಲ್.ಜಿಲ್ಲಾಧ್ಯಕ್ಷ ವೆಂಕಟೇಶ್.ತಾ ಉಪಾಧ್ಯಕ್ಷ ವಿಜಯ್ ಕುಮಾರ್ ಮುಕಾಂಡರುಗಳಾದ .ಬಸವನ ಗೌಡ.ಸುನಿಲ್.ಹನುಮಂತಪ್ಪ. ಹಾಗೂ ಅನೇಕರು ಹಾಜರಿದ್ದರು.

Leave a Reply

Your email address will not be published. Required fields are marked *