ಪ್ರಸಕ್ತ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ
ಉದ್ಯೋಗ ಖಾತ್ರಿ ಯೋಜನೆಯಡಿ ಸರ್ಕಾರಿ ಶಾಲೆ, ಕಾಲೇಜು, ಆಸ್ಪತ್ರೆ,
ವಸತಿ ನಿಲಯಗಳ ಆವರಣದಲ್ಲಿ ಪೌಷ್ಠಿಕ ಕೈತೋಟ ಅಭಿಯಾನ
ಕೈಗೊಳ್ಳಲು ಸಸಿ, ಕಸಿ ಗಿಡಗಳಾದ ನುಗ್ಗೆ, ಸಪೋಟ, ಮಾವು,
ಪಪ್ಪಾಯ, ನಿಂಬೆ, ಕರಿಬೇವು ಹಾಗೂ ಇತರೆ ತೋಟಗಾರಿಕೆ
ಬೆಳೆಗಳನ್ನು ಸರಬರಾಜು ಮಾಡಲು ಉದ್ದೇಶಿಸಲಾಗಿದ್ದು, ಆಸಕ್ತ
ನರ್ಸರಿಯವರು ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ
ಉಪನಿರ್ದೇಶಕರು, ದಾವಣಗೆರೆ ಇವರನ್ನು ಸಂಪರ್ಕಿಸಬಹುದು ಎಂದು
ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಚಿವ ಡಾ. ನಾರಾಯಣಗೌಡ ಅವರ ಜಿಲ್ಲಾ ಪ್ರವಾಸ

Leave a Reply

Your email address will not be published. Required fields are marked *