ಶಿಕಾರಿಪುರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಮುಂಬಾಗ ಆಲದ ಮರದಹತ್ತಿರದಿಂದ ಮುಬಾಗದ ಗೇಟಿನ ಬಳಿಯ ಎಲ್ಲಾ ಕ್ಯಾಂಟೀನ್ ಅಂಗಡಿಗಳನ್ನು ತೆರವು ಗೊಳಿಸಲು ಪುರ ಸಭೆ ಇನ್ನೂ ಮಿನ ಮೇಷ ಎಣಸುತ್ತಿದೆ.ಆಡಳಿತ ವೈದ್ಯಧಿಕಾರಿ ಗಳ ಮೇಲೆ ಪುರಸಭೆಯವರು. ಪುರಸಭೆ ಮೇಲೆ ವೈದ್ಯಾಧಿಕಾರಿಗಳು. ಹೀಗೆ ಒಂದು ವರ್ಷಗಳೇ ಕಳೆದು ಈಗ ಕೂ ರೋ ನಾ ವಕ್ಕರಿಸಿದೆ. ಇದರ ನಡುವೆ ಸಾರ್ವಜನಿಕರ ಆರೋಗ್ಯ ವೈದ್ಯರ ಆರೋಗ್ಯದ ದೃಷ್ಟಿ ಯಿಂದ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಆಗಲೆಂದು ಪುರಸಭೆ ಹಾಗೂ ವೈದ್ಯ ರೀಗೆ ಡಿ ಎಸ್ ಎಸ್ ಸಂಘಟನೆ ಪ್ರತಿಭಟನಾ ಮೆರವಣಿಗೆ ನಡೆಸಿ ಮನವಿ ನೀಡಿದರು. ಆದರೂ ಅದಕ್ಕೆ ಮೋಕ್ಷ ಸಿಕ್ಕಿಲ್ಲ .ಇದು ಯಾವ ದುರುದ್ದೇಶದ ರಾಜಕಾರಣ.ಸಾರ್ವಜನಿಕರ ಜೀವ ಕ್ಕೆ ಅವರ ಆರೋಗ್ಯದ ಬದುಕಿಗೆ ಬೆಲೆ ಇಲ್ಲದ ರೀತಿಯಲ್ಲಿ ಅಧಿಕಾರಿಗಳ ವರ್ತನೆ ನಡೆಯುತ್ತಿದ್ದ. ಬೆನ್ನಲ್ಲೇ ಆಸ್ಪತ್ರೆ ಗೆ ಟಿನ ಒಳಗಡೆ ಕ್ಯಾಂಟೀನ್ ಟೆಂಡರ್ ನಲ್ಲಿ ಬಾರಿ ಅವ್ಯವಹಾರ ನಡೆದಿದೆ ಎಂಬ ವಿಚಾರಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.ಹಾಗೂ ಕ್ಯಾಂಟೀನ್ ಗೆ ಬಾಡಿಗೆ ಇಲ್ಲ ನೀರು .ಹಾಗೂ ವಿದ್ಯುತ್ ಉಚಿತ. ಆದರೂ ಹೊರಗಡೆ ಕ್ಯಾಂಟೀನ್ ಗಿಂತ ಅಧಿಕ ಬೆಲೆ ಯಲ್ಲಿ ಉಪಹಾರ ನೀಡುತ್ತಿರುವುದು ಆಸ್ಪತ್ರೆಗೆ ಬರುವ ರೋಗಿಗಳು ಹಾಗೂ ರೋಗಿಗಳ ಜೊತೆ ಬರುವವರಿಂದ . ಕೇಳಿ ಬರುತ್ತಿದೆ .ಅಧಿಕಾರಿಗಳ ಈ ಮೌನಕ್ಕೆ ಕಾರಣ ವೇನು?. ರಾಜಕೀಯದ ಶಿಪಾರಸ್ಸು ಅಥವಾ ಹಣದ ಬ್ರಶ್ಟ್ಟಾಚಾರವೆ. ಅತವಾ ನಗೆ ಪಾಟೀ ಲಿಗೆ ಗುರಿಯಾಗಿರುವ .ಕೂ ರೋ ನಾ ರೋಗದ ಲಕ್ಷಣ ಆವರಿಸುತ್ತಿರುವ ಹಿನ್ನೆಲೆ ನಾ.. ಏನು ಹಾಗಾದರೆ. ಇದರ ಒಳ ಮರ್ಮ ಜಿಲ್ಲಾಧಿಕಾರಿ ಗಳೇ. ಹಾಗಾದರೆ ಸುದ್ದಿ ಮಾಡಿದ ಮಾಧ್ಯಮದವರಿಗೆ ಬೆಲೆ ಇಲ್ಲವಾ.ಕ್ರಮ ತೆಗೆದು ಕೊಳ್ಳಲು ಸ್ಥಳೀಯ ಅಧಿಕಾರಿಗಳಿಗೆ ಅಧಿಕಾರ ಇಲ್ಲವಾ ಅನ್ನುವುದು ಸಂಶಯ ಕಾಡುತ್ತಿದೆ .ಮನವಿ ಮಾಡಿದ D.S.S.ಸದಸ್ಯರಿಗೂ ಗೌರವ ಇಲ್ಲವಾ .ಈ ಪ್ರಶ್ನೆ ಗಳು ಮಾದ್ಯಮ ದವರಿಗೆ.ಸಂಘಟನೆಯ ವರಿಗೆ ಹಾಗೂ ಓದುಗ ಜನಸಾಮಾನ್ಯರಿಗೆ ಅಧಿಕಾರಿಗಳ ಈ ನಡವಳಿಕೆಗೆ. ಆಕ್ರೋಶ ವ್ಯಕ್ತ ವಾಗುತ್ತಿದೆ. ಈ ಕೂಡಲೇ ಕಾನೂನಾತ್ಮಕ ವಿಚಾರಣೆ ನಡೆಸಿ ಅಂಗಡಿಗಳನ್ನು ತೆರವು ಗೊಳಿಸುವ ಪ್ರಕ್ರಿಯೆ ಮಾಡಿ . ಟೆಂಡರ್ ವಿಚಾರ ವಿಚಾರಣೆಗೆ ಒಳ ಪಡಿಸಿ ಜನಸಾಮಾನ್ಯರ ಹಿತ ಜೀವ ಆರೋಗ್ಯ ಕಾಪಾಡಿ.