Month: August 2021

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ವಿದ್ಯುತ್ ಖಾಸಗೀಕರಣ ವಿರೋಧಿಸಿ ಪ್ರತಿ ಭಟನೆ.

ಹೊನ್ನಾಳಿ ತಾಲೂಕು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪ್ರಭಾಕರ್ ಅಧ್ಯಕ್ಷರು ಇವರ ನೇತೃತ್ವದಲ್ಲಿ ಕಾರ್ಯಕರ್ತರು ವಿದ್ಯುತ್ ಖಾಸಗೀಕರಣ ವಿರೋಧಿಸಿ ರೈತರ ಕೃಷಿ ಪಂಪ್ಸೆಟ್ಗಳಿಗೆ ಮೀಟರ್ ಅಳವಡಿಕೆ ವಿರೋಧಿಸಿ ಹಳ್ಳಿಯಲ್ಲಿ ಕುಡಿಯುವ ನೀರಿಗೆ…

ಸಾರಿಗೆ ಮತ್ತು ಪರಿಶಿಷ್ಟ ಇಲಾಖೆ ಸಚಿವರಾದ ಶ್ರೀ ಬಿ.ಶ್ರೀರಾಮುಲು ಇಂದು ರಾಜ್ಯ ಬಿಜೆಪಿ ಕಛೇರಿ ಜಗನ್ನಾಥ್ ಭವನಕ್ಕೆ ಭೇಟಿ .

ಪ್ರತಿ ತಿಂಗಳು 2ನೇ ಹಾಗೂ 4ನೇ ಬುಧವಾರದಂದು‌ ಮಲ್ಲೇಶ್ವರಂನ ಬಿಜೆಪಿ ಪಕ್ಷದ ರಾಜ್ಯ ಬಿಜೆಪಿ ಕಛೇರಿ ಜಗನ್ನಾಥ್ ಭವನಕ್ಕೆ ಭೇಟಿ ನೀಡಿ ಕಾರ್ಯಕರ್ತರ ಅಹವಾಲುಗಳನ್ನು ಆಲಿಸುವ ಹಿನ್ನೆಲೆಯಲ್ಲಿ ಇಂದು ಸಾರಿಗೆ ಮತ್ತು ಪರಿಶಿಷ್ಟ ಇಲಾಖೆ ಸಚಿವರಾದ ಶ್ರೀ ಬಿ.ಶ್ರೀರಾಮುಲು ರವರು ಪಕ್ಷದ…

ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ

ಬೆಂಗಳೂರು, ಆಗಸ್ಟ್ 10- ರಾಜ್ಯದಲ್ಲಿ ಅತ್ಯುತ್ತಮ ಪೊಲೀಸ್ ಅಧಿಕಾರಿಗಳ ತಂಡ ಕಾರ್ಯನಿರ್ವಹಿಸುತ್ತಿದ್ದು, ಪೊಲೀಸರು ಜನರು ಶಾಂತಿ ನೆಮ್ಮದಿಯ ಜೀವನ ನಡೆಸುವ ವಾತಾವರಣ ಸೃಷ್ಟಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.ಅವರು ಇಂದು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ…

ಆ.12 ರಂದು ಪ್ರಗತಿ ಪರಿಶೀಲನಾ ಸಭೆ

ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿಕಾರ್ಯದರ್ಶಿಯಾಗಿರುವ ಎಸ್.ಆರ್ ಉಮಾಶಂಕರ್ ಅವರು ಆ.12ರಂದು ಮಧ್ಯಾಹ್ನ 4 ಗಂಟೆಗೆ ಜಿಲ್ಲಾಡಳಿತ ಭವನದತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆಮತ್ತು ಕೋವಿಡ್-19 ವೈರಾಣು ನಿಯಂತ್ರಣ ಸಭೆನಡೆಸುವರು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರ ಜಿಲ್ಲಾ

ಪ್ರವಾಸ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿಕಾರ್ಯದರ್ಶಿಯಾಗಿರುವ ಎಸ್.ಆರ್ ಉಮಾಶಂಕರ್ ಅವರು ಆ.12ರಂದು ಜಿಲ್ಲಾ ಪ್ರವಾಸ ಮಾಡುವರು.ಅಂದು ಬೆಳಗ್ಗೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 12ಗಂಟೆಗೆ ದಾವಣಗೆರೆಗೆ ಆಗಮಿಸುವರು. 12.30ಕ್ಕೆ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಪಂಚಾಯತ್ಸಮಸ್ಯೆಗಳ ಕುರಿತು…

ದಂಡ ಪಾವತಿಸಿ ಸಂಘಗಳ ನವೀಕರಣಕ್ಕೆ ಅವಕಾಶ

ಕರ್ನಾಟಕ ಸಂಘಗಳ ಆಧಿನಿಯಮ 1960ರಡಿಯಲ್ಲಿನೋಂದಣಿಗೊಂಡು 5 ವರ್ಷಗಳಿಗೂ ಮೇಲ್ಪಟ್ಟುನವೀಕರಣಗೊಳ್ಳದೇ ಇರುವ ಸಂಘ ಸಂಸ್ಥೆಗಳಿಗೆನವೀಕರಣಕ್ಕಾಗಿ ಕಡೆಯ ಒಂದು ಅವಕಾಶ ನೀಡಲಾಗಿದೆ.ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿನ ಸಂಘ ಸಂಸ್ಥೆಗಳುಪ್ರತಿ ವರ್ಷಕ್ಕೆ ಹೆಚ್ಚುವರಿ ರೂ 2000/- ರಂತೆ ದಂಡ ಪಾವತಿಸಿಮತ್ತು ಅವಶ್ಯ ದಾಖಲೆಗಳನ್ನು ಸಲ್ಲಿಸಿ ಡಿಸೆಂಬರ್ 31…

ಸ್ವಯಂ ಉದ್ಯೋಗಿಗಳಿಗೆ ಮಾಸಿಕ 3 ಸಾವಿರ ರೂ.

ಪಿಂಚಣಿ ಯೋಜನೆ ರಾಜ್ಯಾದ್ಯಂತ ಕೋವಿಡ್-19 ರೋಗವು ಸಾಂಕ್ರಾಮಿಕವಾಗಿಹರಡುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರ ಆರೋಗ್ಯದದೃಷ್ಟಿಯಿಂದ ನೊಂದಾಯಿತ ಸೊಸೈಟಿಗಳ, ಸಂಘ-ಸಂಸ್ಥೆಗಳಸಾರ್ವಜನಿಕ ಚುನಾವಣೆಗಳನ್ನು, ಉಪಚುನಾವಣೆಗಳನ್ನುಹಾಗೂ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರಚುನಾವಣೆಗಳನ್ನು ಕಳೆದ ಏ.26 ರಿಂದ ಮುಂದಿನಆರು ತಿಂಗಳ ಅವಧಿಗೆ ಮುಂದೂಡಲಾಗಿದೆ.ದಾವಣಗೆರೆ ಜಿಲ್ಲೆಯಲ್ಲಿ ನೊಂದಣಿಯಾಗಿರುವಸೊಸೈಟಿಗಳ, ಸಂಘ-ಸಂಸ್ಥೆಗಳು ಈ ಸೂಚನೆಯನ್ನುತಪ್ಪದೆ ಪಾಲಿಸಬೇಕು…

ಸ್ವಯಂ ಉದ್ಯೋಗಿಗಳಿಗೆ ಮಾಸಿಕ 3 ಸಾವಿರ ರೂ.

ಪಿಂಚಣಿ ಯೋಜನೆ ಸರ್ಕಾರವು ನ್ಯಾಷನಲ್ ಪೆನ್ಷನ್ ಸ್ಕೀಂ ಫಾರ್ ಟ್ರೇಡರ್ಸ್ಅಂಡ್ ಸೆಲ್ಫ್ ಎಂಪ್ಲಾಯ್ಡ್ ಪರ್ಸನ್ ಟ್ರೇಡರ್ಸ್ (ಎನ್.ಪಿ.ಎಸ್. ಟ್ರೇಡರ್ಸ್)ಯೋಜನೆಯಡಿ ಲಘು ವ್ಯಾಪಾರಿಗಳ ಸ್ವಯಂ ಉದ್ಯೋಗಿಗಳು60 ವರ್ಷ ಪೂರೈಸಿರುವವರಿಗೆ 3 ಸಾವಿರ ಪಿಂಚಣಿ ಒದಗಿಸುವಮೂಲಕ ವೃದ್ಧಾಪ್ಯದಲ್ಲಿ ನೆರವಾಗಲು ಯೋಜನೆ ಜಾರಿಗೆತರಲಾಗಿದೆ.ಜಂಟಿ ಕಾರ್ಮಿಕ ಆಯುಕ್ತರು…

ಆ.14 ರಂದು ಬೃಹತ್ ಲೋಕ್‍ಅದಾಲತ್

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಮೇರೆಗೆ ದಾವಣಗೆರೆ, ಹರಿಹರ, ಚನ್ನಗಿರಿ, ಹೊನ್ನಾಳಿ ಹಾಗೂಜಗಳೂರು ನ್ಯಾಯಾಲಯಗಳ ಆವರಣದಲ್ಲಿ 2021ನೇ ಆಗಸ್ಟ್14 ರಂದು ಮೆಗಾ ಲೋಕ್ ಅದಾಲತ್ ಆಯೋಜಿಸಲಾಗಿದೆ. ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವಪ್ರಕರಣಗಳನ್ನು ಕಡಿಮೆ ಖರ್ಚಿನಲ್ಲಿ ಶೀಘ್ರವಾಗಿಪರಿಹರಿಸಿಕೊಳ್ಳಲು ಸಾರ್ವಜನಿಕರಿಗೆ ಮೆಗಾ…

ಚಿತ್ರ ಕಲೆ ತರಬೇತಿ ಪ್ರತಿಯೊಂದು ಬಡ ಮಗುವಿಗೂ ಸಿಗಬೇಕು. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ.

ಚಿತ್ರಕಲೆ ಪ್ರತಿಯೊಂದುಮಗುವಿನಲ್ಲಿರುವ ಪ್ರತಿಭೆಯನ್ನು,ಸೃಜನಾತ್ಮಕ ಶಕ್ತಿಯನ್ನುಹೊರಹೊಮ್ಮಿಸುತ್ತದೆ. ಮಕ್ಕಳು ಬಿಳಿಹಾಳೆ ಮೇಲೆ, ಬಣ್ಣದ ಪೆನ್ಸಿಲ್‍ನಿಂದ ಗೀಚಿಬರೆದಾಗ, ಅವರುಗಳ ಶಿಕ್ಷಣಪ್ರಾರಂಭವಾಗುತ್ತದೆ. ಪ್ರತಿಯೊಂದುಮಗುವಿನ ಶಿಕ್ಷಣವೂ ಸಹ ಚಿತ್ರಕಲೆಯಮುಖಾಂತರವೇ ಪ್ರಾರಂಭವಾಗಬೇಕು.ಅದರಿಂದ ಮಗುವಿನ ಬರವಣಿಗೆ ಸಹಸುಂದರಗೊಂಡು ಶಿಕ್ಷಣಅರ್ಥಪೂರ್ಣವಾಗುವುದು ಎಂದು ಕರ್ನಾಟಕಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್.ಕೆ. ಎಸ್. ಸ್ವಾಮಿ…