Month: August 2021

ವಿಕಲಚೇತನರ ಪುನರ್ವಸತಿ ಯೋಜನೆ : ಅರ್ಜಿ

ಆಹ್ವಾನ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣಅಧಿಕಾರಿಗಳ ಕಛೇರಿ ವತಿಯಿಂದ ವಿಕಲಚೇತನರ ಪುನರ್ವಸತಿಯೋಜನೆಯಡಿ ವಿವಿಧ ಸೌಲಭ್ಯಗಳಿಗೆ ಅರ್ಹ ವಿಕಲಚೇತನರಿಂದಅರ್ಜಿ ಆಹ್ವಾನಿಸಲಾಗಿದೆ.ವಿದ್ಯಾರ್ಥಿವೇತನ ಮತ್ತು ಪ್ರೋತ್ಸಾಹಧನ, ಸಾಧನಸಲಕರಣೆ, ಶುಲ್ಕ ಮರುಪಾವತಿ, ವಿವಾಹಿತ ಅಂಧ ಮಹಿಳೆಗೆಜನಿಸುವ ಮಕ್ಕಳಿಗೆ ಶಿಶು ಪಾಲನಾಭತ್ಯೆ, ವಿವಾಹಪ್ರೋತ್ಸಾಹಧನ, ಯಂತ್ರಚಾಲಿತ ವಾಹನ, ಎಸ್.ಎಸ್.ಎಲ್.ಸಿ.…

ಆಡಳಿತ ಪಕ್ಷದಿಂದ ಸಂವಿಧಾನ ವಿರೋಧಿ ನಡೆಗೆ ಆಕ್ರೋಶ70ವರ್ಷ ಕಟ್ಟಿದ ದೇಶವನ್ನು 7ವರ್ಷದಲ್ಲಿ ಹಾಳು ಮಾಡಿದ ಬಿಜೆಪಿ

ದಾವಣಗೆರೆ: ಸ್ವಾತಂತ್ರ್ಯ ಹೋರಾಟದ ಸುವರ್ಣಅಧ್ಯಾಯಗಳಲ್ಲಿ ಒಂದಾದ ಕ್ವಿಟ್ ಇಂಡಿಯಾ ದಿನವನ್ನುಪ್ರತಿವರ್ಷ ಆಗಸ್ಟ್ 9ರಂದು ಆಚರಿಸುವ ಮೂಲಕ ದೇಶದಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಮಹಾನಾಯಕರುಗಳನ್ನು ಸ್ಮರಿಸುತ್ತಾ ಬಂದಿರುವ ಕಾಂಗ್ರೆಸ್ಪಕ್ಷ ಇಂದು ಕ್ವಿಟ್ ಇಂಡಿಯಾ ಚಳುವಳಿದಿನಾಚರಣೆಯನ್ನು ನಗರದ ಎಸ್. ನಿಜಲಿಂಗಪ್ಪಬಡಾವಣೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಪಕ್ಷದ…

ಸಾರಿಗೆ ಸಚಿವ ರಾದ ಸನ್ಮಾನ್ಯ ಶ್ರೀ ಬಿ ಶ್ರೀ ರಾಮುಲು ರವರು ಬಳ್ಳಾರಿಯ ಶ್ರೀ ಕೋಟೆ ಮಲ್ಲೇಶ್ವರ ದೇವಸ್ಥಾನಕ್ಕೆ ಭೇಟಿ

ಶ್ರಾವಣ ಮಾಸದ ಪ್ರಯುಕ್ತ ಇಂದು ಸಾರಿಗೆ ಸಚಿವ ರಾದ ಸನ್ಮಾನ್ಯ ಶ್ರೀ ಬಿ ಶ್ರೀ ರಾಮುಲು ರವರು ಬಳ್ಳಾರಿಯ ಶ್ರೀ ಕೋಟೆ ಮಲ್ಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು ಕೋಟೆ ಮಲ್ಲೇಶ್ವರ ದೇವರ ಆಶೀರ್ವಾದ ಪಡೆದು, ನಾಡಿನ ಜನರ…

ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲಾ ಮಹನೀಯರನ್ನು ನಾವೆಲ್ಲರೂ ಸ್ಮರಿಸೋಣ.ಎಂದು ಸಾರಿಗೆ ಮತ್ತು ಪರಿಸಶಿಷ್ಟ ವರ್ಗಗಳ ಕಲ್ಶಾಣ ಸಚಿವ ರಾದ ಸನ್ಮಾನ್ಯ B ಶ್ರೀರಾಮುಲುರವರು ಹೇಳಿದರು.

ಬ್ರಿಟಿಷರೆ ಭಾರತ ಬಿಟ್ಟು ತೊಲಗಿ ಎಂಬ ಚಳುವಳಿ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲಾ ಮಹನೀಯರನ್ನು ನಾವೆಲ್ಲರೂ ಸ್ಮರಿಸೋಣ.ಎಂದು ಸಾರಿಗೆ ಮತ್ತು ಪರಿಸಶಿಷ್ಟ ವರ್ಗಗಳ ಕಲ್ಶಾಣ ಸಚಿವ ರಾದ ಸನ್ಮಾನ್ಯ B ಶ್ರೀರಾಮುಲುರವರು ಹೇಳಿದರು.

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ‘ಸಾಧನೆಯಿಂದ ಆತ್ಮಹತ್ಯೆಯನ್ನು ಹೇಗೆ ತಡೆಗಟ್ಟಬಹುದು ?’ ಈ ವಿಷಯದ ಬಗ್ಗೆ ಅಂತರರಾಷ್ಟ್ರೀಯ ಪರಿಷತ್ತಿನಲ್ಲಿ ಶೋಧಪ್ರಬಂಧ ಮಂಡನೆ

ಸಾಧನೆ ಮತ್ತು ಸ್ವಭಾವದೋಷ-ನಿರ್ಮೂಲನೆ ಪ್ರಕ್ರಿಯೆಯಿಂದ ಆತ್ಮಹತ್ಯೆಯನ್ನು ತಡೆಯಬಹುದು ! ಜಗತ್ತಿನಲ್ಲಿ ಪ್ರತಿ ವರ್ಷ ಸರಿಸುಮಾರು 8 ಲಕ್ಷ ವ್ಯಕ್ತಿಗಳು ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾರೆ, ಅಂದರೆ ಪ್ರತೀ 40 ಸೆಕೆಂಡಿಗೆ ಒಬ್ಬ ವ್ಯಕ್ತಿ ! ಇದರಲ್ಲಿ ಹೆಚ್ಚಿನ ವ್ಯಕ್ತಿಗಳು ಶಾರೀರಿಕವಾಗಿ ಅನಾರೋಗ್ಯವಿದ್ದುದರಿಂದ ಹೀಗೆ ಮೃತಪಟ್ಟಿರುವುದು…

ಸಾರಿಗೆ ಇಲಾಖೆಯ ಸಚಿವರಾದ ಬಿ ಶ್ರೀರಾಮುಲು ಅವರ ಹುಟ್ಟುಹಬ್ಬ ಇರುವ ಹಿನ್ನೆಲೆಯಲ್ಲಿ ಮಠಾಧೀಶರುಗಳು ಮತ್ತು ಮೌಲ್ಪೀಗಳ ಆಶೀರ್ವಾದ

ಕರ್ನಾಟಕ ಸರ್ಕಾರದ ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಸಾರಿಗೆ ಇಲಾಖೆಯ ಸಚಿವರಾದ ಬಿ ಶ್ರೀರಾಮುಲು ಅವರ ಹುಟ್ಟುಹಬ್ಬ ಇರುವ ಹಿನ್ನೆಲೆಯಲ್ಲಿ ಮಠಾಧೀಶರುಗಳು ಮತ್ತು ಮೌಲ್ಪೀಗಳ ಆಶೀರ್ವಾದದಿಂದ ಅವರ ಅಭಿಮಾನಿಗಳು ಹಾಗೂ ಬಿಜೆಪಿಯ ಕಾರ್ಯಕರ್ತರುಗಳು ದೇಹದ ಅಂಗಾಂಗವನ್ನು ದಾನ ಹಾಗೂ ಅನ್ನ ದಾಸೋಹವನ್ನು…

ಕರ್ನಾಟಕ ರಾಜ್ಯ ಸರಕಾರದ ನೂತನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ ಶುಭ ಹಾರೈಸಿದ ಮಾಜಿ ಸಚಿವ ಶಾಸಕ ಯು.ಟಿ.ಖಾದರ್

ಕರ್ನಾಟಕ ರಾಜ್ಯ ಸರಕಾರದ ನೂತನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರನ್ನು ಮಾಜಿ ಸಚಿವ ಶಾಸಕ ಯು.ಟಿ.ಖಾದರ್ ಭೇಟಿ ಮಾಡಿ ಶುಭ ಹಾರೈಸಿದರು. ದೇಶದಲ್ಲಿಯೇ ಕೋವಿಡ್ ಪ್ರಕರಣಗಳು ಜಾಸ್ತಿ ಇರುವ ಕೇರಳ ರಾಜ್ಯದ ಗಡಿ ಪ್ರದೇಶವು ನನ್ನ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದ್ದು ಕೋವಿಡ್ ಹೆಚ್ಚಾಗುವ…

ಎಂ ಡಿ ಲಕ್ಷ್ಮೀನಾರಾಯಣ ರವರು ಬೆಂಗಳೂರು ಸ್ವಗೃಹದಲ್ಲಿ ಹೋಮವನ್ನು ಮಾಡಿಸಿ ದೇವರಲ್ಲಿ ಪ್ರಾರ್ಥಿಸಿದರು.

ಕೆಪಿಸಿಸಿ ರಾಜ್ಯ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷರು ಮತ್ತು ನೇಕಾರ ಸಮಾಜದ ರಾಜ್ಯಾಧ್ಯಕ್ಷರಾದ ಎಂ ಡಿ ಲಕ್ಷ್ಮೀನಾರಾಯಣ ರವರು ಬೆಂಗಳೂರು ಸ್ವಗೃಹದಲ್ಲಿ ಭೀಮನ ಅಮಾವಾಸ್ಯೆ ಇರುವ ದಿನವಾದ ಇಂದು ವಿಶೇಷವಾಗಿ ರಾಜ್ಯಕ್ಕೆ ಕೊರೋನಾ ಡೆಲ್ಟಾ ಮೂರನೇ ಅಲೆಯು ಬಾರದಿರಲಿ ಎಂದು ಹೋಮವನ್ನು ಮಾಡಿಸಿ…

ಆಗಸ್ಟ್ 9 ರಂದು ಜಿಲ್ಲಾ ಕಾಂಗ್ರೆಸ್‍ನಿಂದ ಕ್ವಿಟ್ ಇಂಡಿಯಾ ಚಳುವಳಿ

ದಾವಣಗೆರೆ: ಕ್ವಿಟ್ ಇಂಡಿಯಾ ಚಳುವಳಿ ಅಂಗವಾಗಿ ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಮಹನೀಯರನ್ನು ಸ್ಮರಿಸುವ ಸಲುವಾಗಿ ದಿನಾಂಕ 9-8-2021 ರ ಸೋಮವಾರ ಬೆಳಗ್ಗೆ 11.30 ಕ್ಕೆ ಜಿಲ್ಲಾಧ್ಯಕ್ಷರಾದ ಎಚ್.ಬಿ. ಮಂಜಪ್ಪನವರ ಅಧ್ಯಕ್ಷತೆಯಲ್ಲಿ ಕ್ವಿಟ್ ಇಂಡಿಯಾ ಚಳುವಳಿ ದಿನಾಚರಣೆಯನ್ನು ಎಸ್. ನಿಜಲಿಂಗಪ್ಪ…

ದಾವಣಗೆರೆ: ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ಮತ್ತು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ದಕ್ಷಿಣ ವಲಯ ಕಾಂಗ್ರೆಸ್ವ ರಿಷ್ಠರ ಸೂಚನೆಯಂತೆ 20ನೇ ವಾರ್ಡಿನ ಕಾಂಗ್ರೆಸ್ಪಕ್ಷದ ಘಟಕವನ್ನು ಪುನ್ರರಚಿಸಲಾಗಿದೆ.

ದಾವಣಗೆರೆ: ಶಾಸಕರಾದ ಡಾ|| ಶಾಮನೂರುಶಿವಶಂಕರಪ್ಪನವರು ಮತ್ತು ಮಾಜಿ ಸಚಿವಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ದಕ್ಷಿಣ ವಲಯ ಕಾಂಗ್ರೆಸ್ವರಿಷ್ಠರ ಸೂಚನೆಯಂತೆ 20ನೇ ವಾರ್ಡಿನ ಕಾಂಗ್ರೆಸ್ಪಕ್ಷದ ಘಟಕವನ್ನು ಪುನ್ರರಚಿಸಲಾಗಿದೆ.ಗೌರವಾಧ್ಯಕ್ಷರಾಗಿ ಅಲೆಕ್ಸಾಂಡರ್ (ಜಾನ್,) ಅಧ್ಯಕ್ಷರಾಗಿರಾಘವೇಂದ್ರ.ಡಿ, ಉಪಾಧ್ಯಕ್ಷರುಗಳಾಗಿ ಕೃಷ್ಣಪ್ಪ.ವಿ,ರಾಜು.ಕೆ., ಜಗನ್.ಎನ್.,ಮಾರುತಿ ಅವರುಗಳನ್ನುಅವಿರೋಧವಾಗಿ ಆಯ್ಕೆ ಮಾಡಲಾಯಿತು.ಖಜಾಂಜಿಯಾಗಿ ಅನಿಶ್ ಬಾಷ್, ಕಾರ್ಯದÀರ್ಶಿಯಾಗಿಸಂತೋಷ ಎನ್…