ಪಡಿತರ ಚೀಟಿದಾರರಿಗೆ ಇ-ಕೆವೈಸಿ ಮಾಡಿಸಲು ಸೆ.10 ಕೊನೆಯ ದಿನ
ದಾವಣಗೆರೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಚಾಲ್ತಿಯಲ್ಲಿರುವಎಎವೈ, ಪಿಹೆಚ್‍ಹೆಚ್(ಬಿಪಿಎಲ್), ಹಾಗೂ ಎನ್‍ಪಿಹೆಚ್‍ಹೆಚ್(ಎಪಿಎಲ್) ಪಡಿತರ ಚೀಟಿದಾರು ಸೆ.01ರಿಂದ ಸೆ.10 ರ ವರೆಗೆ ನ್ಯಾಯಬೆಲೆ ಅಂಗಡಿ ಕೇಂದ್ರಗಳಲ್ಲಿ ಇ-ಕೆವೈಸಿಮಾಡಿಸಿಕೊಳ್ಳಬಹುದು. ಪಡಿತರ ಚೀಟಿದಾರರ ಹೆಬ್ಬೆರಳು ಗುರುತು ಪಡೆದು,ಮರುನೊಂದಣಿ ಮಾಡುವ ಕಾರ್ಯವು ನಡೆಯುತ್ತಿದ್ದು, ಈವರೆಗೂ ಇ-ಕೆವೈಸಿ ಮಾಡಿಸಿಕೊಳ್ಳದೆ ಇರುವ…