Month: August 2021

ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿಯವರಿಗೆ ಚಿತ್ರದುರ್ಗ ಉಸ್ತುವಾರಿ ಸಚಿವರಾದ ಬಿ ಶ್ರೀರಾಮುಲು ರವರು ಹೃತೂರ್ವಕ ಧನ್ಯವಾದಗಳನ್ನು ತಿಳಿಸಿದ್ದಾರೆ.

ಚಿತ್ರದುರ್ಗ ಉಸ್ತುವಾರಿ ಸಚಿವರಾದ ಬಿ ಶ್ರೀರಾಮುಲು ರವರುಸಚಿವ ಸ್ಥಾನ ನೀಡಿ ರಾಜ್ಯದ ಜನತೆಯ ಸೇವೆ ಮಾಡಲು ಅವಕಾಶ ನೀಡಿದ ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ, ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಜಿ , ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ…

ಭೂಪರಿವರ್ತನೆ ಸಂಬಂಧಿತ ವರದಿಗಳನ್ನು ತಹಸಿಲ್ದಾರರು

ಸೂಕ್ಷ್ಮವಾಗಿ ಗಮನಿಸಿ- ನವೀನ್‍ರಾಜ್ ಸಿಂಗ್ ತಹಸಿಲ್ದಾರರು ಭೂ ಪರಿವರ್ತನೆಗೆ ಸಂಬಂಧಿಸಿದವರದಿಗಳನ್ನು ಸಲ್ಲಿಸುವಾಗ ಕಡತಗಳನ್ನುಸೂಕ್ಷ್ಮವಾಗಿ ಪರಿಶೀಲಿಸಿ, ಬಳಿಕವೇ ವರದಿ ಸಲ್ಲಿಸಬೇಕು ಎಂದುಪ್ರಾದೇಶಿಕ ಆಯುಕ್ತ ನವೀನ್‍ರಾಜ್ ಸಿಂಗ್ ಅವರುತಹಸಿಲ್ದಾರ್‍ಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರಏರ್ಪಡಿಸಲಾಗಿದ್ದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾಸಭೆಯ ಅಧ್ಯಕ್ಷತೆ ವಹಿಸಿ…

ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ

ಪರಿಷ್ಕರಣೆ ಭಾರತ ಚುನಾವಣಾ ಆಯೋಗದ ಸೂಚನೆಯಂತೆ 2022 ರಜನವರಿ 01 ರ ದಿನವನ್ನು ಅರ್ಹತಾ ದಿನವನ್ನಾಗಿಸಿಕೊಂಡು,ಭಾವಚಿತ್ರವಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತಪರಿಷ್ಕರಣೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ನವೆಂಬರ್ 01 ರಂದು ಮತದಾರರ ಪಟ್ಟಿಯ ಕರಡುಅಧಿಸೂಚನೆಯನ್ನು ಹೊರಡಿಸಲಾಗುವುದು. ನ.01 ರಿಂದ 30ರವರೆಗೆ ಹಕ್ಕು ಮತ್ತು…

ಚಾಲನಾ ಅನುಜ್ಞಾ ಪತ್ರಗಳಿಗೆ ಸ್ಲಾಟ್ನಿ ಗದಿಪಡಿಸಿಕೊಳ್ಳಲು ಸೂಚನೆ

ಕೋವಿಡ್-19 ರ ಕಾರಣದಿಂದಾಗಿ ಲಾಕ್‍ಡೌನ್ ಅವಧಿಯಲ್ಲಿನಿಗದಿಯಾಗಿದ್ದ ಚಾಲನಾ ಅನುಜ್ಞಾ ಪತ್ರಕ್ಕೆ ಸಂಬಂಧಿಸಿದಅರ್ಜಿಗಳನ್ನು ಕಳೆದ ಜೂ.21 ರಿಂದ ಇಲ್ಲಿಯವರೆಗೆ ವಿಲೇವಾರಿಮಾಡಲಾಗಿದೆ. ಕೋವಿಡ್-19 ಮೂರನೇ ಅಲೆ ಬರುವ ಸಾಧ್ಯತೆಇರುವುದನ್ನು ಪರಿಗಣಿಸಿ, ಹೊಸ ಅರ್ಜಿಗಳ ಸ್ಲಾಟ್‍ಗಳನ್ನುಮುಂದಿನ 7 ದಿನಗಳಂತೆ ಮಾತ್ರ ಸ್ಲಾಟ್ ನಿಗದಿಪಡಿಸಲುಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ.…

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕತ್ತಿಗೆ ಗ್ರಾಮದ ತಟ್ಟೆಕೆರೆಯ ಅಂಗಳದಲ್ಲಿ ಅತಣ್ಯ ಸಸಿ ನಾಟಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕತ್ತಿಗೆ ಗ್ರಾಮದ ತಟ್ಟೆಕೆರೆಯ ಅಂಗಳದಲ್ಲಿ ಅತಣ್ಯ ಸಸಿ ನಾಟಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀ ಎಂ ಆರ್ ಮಹೇಶ್ ಗಿಡ ನಾಟಿ ಮಾಡಿ ಧರ್ಮಸ್ಥಳದ…

‘ಎಸ್ ಎಸ್ ಮಲ್ಲಿಕಾರ್ಜುನ್ ಅವರನ್ನು ಜಗಳೂರು ತಾಲೂಕಿನ ಎಲ್ಲಾ ಕಾಂಗ್ರೇಸ್ ಪಕ್ಷದ ಮುಖಂಡರುಗಳು ಬೇಟಿ’ .

ದಿನಾಂಕ 2/8/2021 ರಂದು ಜಗಳೂರು ತಾಲೂಕಿನ ಎಲ್ಲಾ ಕಾಂಗ್ರೇಸ್ ಪಕ್ಷದ ಮುಖಂಡರುಗಳು ಮದ್ಯ ಕರ್ನಾಟಕದ ದೊರೆ ದಾವಣಗೆರೆ ಧಣಿ ಮಾಜಿ ಸಚಿವರಾದ ಸನ್ಮಾನ್ಯ ಎಸ್ ಎಸ್ ಮಲ್ಲಿಕಾರ್ಜುನ್ ಸರ್ ಅವರನ್ನು ಬೇಟಿ ಮಾಡಿ ಮುಂದೆ ಬರಲಿರುವ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ…

ದೇಶದಲ್ಲಿ ಅತಿ ಹೆಚ್ಚು ಚಿರತೆ ಹೊಂದಿರುವ ಎರಡನೇ ರಾಜ್ಯ ಕರ್ನಾಟಕ!

ದೇಶದಲ್ಲಿಯೇ ಅತಿ ಹೆಚ್ಚು ಚಿರತೆಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ, ಮಧ್ಯಪ್ರದೇಶದಲ್ಲಿ 3,421 ಕರ್ನಾಟಕದಲ್ಲಿ 1,783 ಮಹಾರಾಷ್ಟ್ರದ ಕಾಡಿನಲ್ಲಿ 1,690 ಚಿರತೆಗಳಿವೆ. ಕಳೆದ ವಾರ ನವದೆಹಲಿಯಲ್ಲಿ ಬಿಡುಗಡೆಯಾದ ಭಾರತದ ವನ್ಯಜೀವಿ ಸಂಸ್ಥೆ ಮಾಹಿತಿ ಪ್ರಕಾರ, 2018 ರಲ್ಲಿ ಭಾರತದಲ್ಲಿ ಹುಲಿ…

“ಸನ್ಮಾನ್ಯ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ LPG ಬೆಲೆಯೇರಿಕೆ ಕೇಂದ್ರ ಸರ್ಕಾರದ ವಿರುದ್ಧ ನಡೆದ ಸೈಕಲ್ ಜಾಥಾದಲ್ಲಿ ಸಂಸದರಾದ ಡಿ.ಕೆ ಸುರೇಶ್ ರವರು ಪಾಲ್ಗೊಂಡಿದ್ದರು.

ನಾಯಕರಾದ ಸನ್ಮಾನ್ಯ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ LPG ಬೆಲೆಯೇರಿಕೆ ಹಾಗೂ ಬೆಲೆಯೇರಿಕೆ ನಿಯಂತ್ರಿಸಲಾಗದ ಕೇಂದ್ರ ಸರ್ಕಾರದ ವಿರುದ್ಧ ನಡೆದ ಸೈಕಲ್ ಜಾಥಾದಲ್ಲಿ ಕರ್ನಾಟಕದ ಕಾಂಗ್ರೇಸ್ ನ ಏಕೈಕ ಸಂಸದರಾದ ಡಿ.ಕೆ ಸುರೇಶ್ ರವರು ಪಾಲ್ಗೊಂಡಿದ್ದರು. ಹಾಗು ಕಾಂಗ್ರೆಸ್…

ಕಟ್ಟಡ ಕಾರ್ಮಿಕರಿಗೆ ಪುಡ್‍ಕಿಟ್ವ ವಿತರಣೆ ಕರೋನಾ ಅಲೆಗಳಲ್ಲಿ ಬಡವರ ಹಿತರಕ್ಷಣೆಗೆ ಸರ್ಕಾರಗಳು ಮುಂದಾಗಲಿ:ಡಾ|| ಎಸ್ಸೆಸ್ ಆಗ್ರಹ

ದಾವಣಗೆರೆ: ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯಿಂದಕಟ್ಟಡ ಕಾರ್ಮಿಕರಿಗೆ ಪುಡ್‍ಕಿಟ್‍ಗಳನ್ನು ನೀಡಲಾಗಿದ್ದು,ಮಂಗಳವಾರ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರುದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಟ್ಟಡಕಾರ್ಮಿಕರಿಗೆ ಪುಡ್‍ಕಿಟ್‍ಗಳನ್ನು ವಿತರಿಸಿದರು.ನಂತರ ಕಟ್ಟಡ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದಶಾಸಕರು ಕಟ್ಟಡ ಕಾರ್ಮಿಕರು ದೇಶ ನಿರ್ಮಾಣದಲ್ಲಿ ಪ್ರಮುಖಪಾತ್ರ…

ಯು ಟಿ ಖಾದರ್ ರವರ ಆಪ್ತ ಸಹಾಯಕರು ಆದ ದಾಂಪತ್ಯ ಜೀವನಕ್ಕೆ ಕಾಲಿಟ್ಟ MOHD LIZBETH

ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಜ್ಯದ ನಂಬರ್ ಒನ್ ಶಾಸಕರು ಮಾಜಿ ಸಚಿವರು ಆದ ಯು ಟಿ ಖಾದರ್ ರವರ ಆಪ್ತ ಸಹಾಯಕರು ಆದ ರಾಜ್ಯದ ನ ಒನ್ ಆಪ್ತ ಸಹಾಯಕರು MOHD LIZBETHಇಂದು ಸರಳ ಮದುವೆ ಆದ ಸನ್ಮಾನ್ಯ ಯು ಟಿ…