Month: August 2021

ಜಿಲ್ಲಾಧಿಕಾರಿ ಗಳೇ ಅಧಿಕಾರ ಬಳಸಿ ವೈದ್ಯರ ಸಂಕಷ್ಟ .ಸಾರ್ವಜನಿಕರ ಗೋಳು.ರೋಗಿಗಳ ಪಾಡು ಕೇಳುವವರ್ಯಾರು.:

ಶಿಕಾರಿಪುರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಮುಂಬಾಗ ಆಲದ ಮರದಹತ್ತಿರದಿಂದ ಮುಬಾಗದ ಗೇಟಿನ ಬಳಿಯ ಎಲ್ಲಾ ಕ್ಯಾಂಟೀನ್ ಅಂಗಡಿಗಳನ್ನು ತೆರವು ಗೊಳಿಸಲು ಪುರ ಸಭೆ ಇನ್ನೂ ಮಿನ ಮೇಷ ಎಣಸುತ್ತಿದೆ.ಆಡಳಿತ ವೈದ್ಯಧಿಕಾರಿ ಗಳ ಮೇಲೆ ಪುರಸಭೆಯವರು. ಪುರಸಭೆ ಮೇಲೆ ವೈದ್ಯಾಧಿಕಾರಿಗಳು. ಹೀಗೆ ಒಂದು…

ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಒಂದು ವೈಶಷ್ಟ್ಯ ಆತನ ಬಾಲ್ಯ ತುಂಟ ತನದ ಲಕ್ಷಣ ಅದಕ್ಕೆ ಪ್ರತಿಕಾ

ಹಿಂದೂ ಪುರಾಣಗಳ ಪ್ರಕಾರ ಈ ದಿನ ಮಹತ್ವದ ದಿನವಾಗಿದೆ. ಶ್ರೀ ಕೃಷ್ಣನ ಭಕ್ತರು ಈ ದಿನದ ವಿಶೇಷವಾಗಿ ಕೃಷ್ಣನ ದೇಗುಲಗಳಿಗೆ ಭೇಟಿ ನೀಡುತ್ತಾರೆ. ವಿಶೇಷ ಪೂಜೆ ಕೈಗೊಳ್ಳುವ ಮೂಲಕ ಸಂಭ್ರಮದಿಂದ ಆಚರಿಸಲಾಗುತ್ತದೆಕೃಷ್ಣ ಜನ್ಮಾಷ್ಟಮಿಯನ್ನು ಗೋಕುಲಾಷ್ಟಮಿ ಎಂದೂ ಕರೆಯಲಾಗುತ್ತದೆ. ಇದು ಹಿಂದೂಗಳ ಅತ್ಯಂತ…

ಚನ್ನಗಿರಿ : ಸೂಪರ್ ಮಾರ್ಕೆಟ್ ಕಟ್ಟಡ ಕಾಮಗಾರಿ ಅನುಮತಿ

ಕುರಿತು ಸಭೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ತೋಟಗಾರಿಕೆಉತ್ಪನ್ನಗಳ ಮಾರಾಟ ಸಹಕಾರ ಸಂಘದ (ತುಮ್ ಕೋಸ್)ವತಿಯಿಂದ ನಿರ್ಮಾಣವಾಗುತ್ತಿರುವ ಬಹು ಅಂತಸ್ತಿನ ಸೂಪರ್ ಮಾರ್ಕೆಟ್ಕಟ್ಟಡದ ಕಾಮಗಾರಿಗೆ ಅನುಮತಿ ನೀಡುವ ಕುರಿತು ನಗರಾಭಿವೃದ್ಧಿಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎಸ್.ಬಸವರಾಜ ಮತ್ತುಪೌರಾಡಳಿತ, ಸಣ್ಣ ಕೈಗಾರಿಕೆ…

ಹೊನ್ನಾಳಿ ಪುರಸಭೆ ಕ್ಷೇತ್ರ ವಿಂಗಡಣೆ ಅಂತಿಮ ಅಧಿಸೂಚನೆ ಪ್ರಕಟ

ಹೊಸದಾಗಿ ರಚನೆಯಾಗಿರುವ ಹೊನ್ನಾಳಿ ಪುರಸಭೆಗೆ ವಾರ್ಡ್ ವಾರುಕ್ಷೇತ್ರ ಪುನರ್ ವಿಂಗಡಣೆಯ ಅಂತಿಮ ಅಧಿಸೂಚನೆಯನ್ನುಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳು ಆ. 26ಗುರುವಾರದಂದು ಪ್ರಕಟಿಸಿದ್ದು, ಜಿಲ್ಲಾಧಿಕಾರಿಗಳ ಕಚೇರಿ,ಹೊನ್ನಾಳಿ ಪುರಸಭೆ, ಹೊನ್ನಾಳಿ ತಹಸಿಲ್ದಾರರ ಕಚೇರಿಯಲ್ಲಿಅಂತಿಮ ಅಧಿಸೂಚನೆ ಲಭ್ಯವಿದ್ದು, ಸಾರ್ವಜನಿಕರು ಈ ಕಚೇರಿಗಳಿಂದಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಪ್ರಕಟಣೆಯಲ್ಲಿ…

*ನಿಮ್ಮಿಂದ ಕಾಂಗ್ರೆಸ್ ಪಕ್ಷಕ್ಕೆ ಮೋಸವಾಗಿದೆಯೋ… ಪಕ್ಷದಿಂದ ನಿಮಗೆ ಮೋಸವಾಗಿದೆಯೋ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ ಕೆ.ಎಲ್.ಹರೀಶ್ ಬಸಾಪುರ

ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೂತನವಾಗಿ ದೇವರಮನೆ ಶಿವಕುಮಾರ್ ಅವರು ಅಧ್ಯಕ್ಷರಾಗಿದ್ದಾರೆ ಅವರಿಗೆ ಅಭಿನಂದನೆಗಳು… ಆದರೆ ಅವರು ತಮ್ಮ ಪ್ರಥಮ ಪತ್ರಿಕಾಗೋಷ್ಠಿಯಲ್ಲಿ ತಾವು ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರಿರುವ ಕಾರಣ ಎಲ್ಲರಿಗೂ ತಿಳಿದಿದೆ, ಪಕ್ಷದಲ್ಲಿದ್ದಾಗ ಯಾವ ನೋವಿತ್ತು ಏನಿಲ್ಲ ಸಮಸ್ಯೆ ಅನುಭವಿಸಿದೆ…

ಗೃಹ ಸಚಿವರಾದ ಶ್ರೀ. ಅರಗ ಜ್ಞಾನೇಂದ್ರ ರವರು ಕಾಂಗ್ರೆಸ್ಸಿಗರು ನನ್ನ ಮೇಲೆ ಅತ್ಯಾಚಾರ ಮಾಡಲು ಮುಂದಾಗಿದ್ದಾರೆ ಎಂಬ ಹೇಳಿಕೆ ಖಂಡಿಸಿ ಪ್ರತಿಭಟನೆ.

: ಕರ್ನಾಟಕ ರಾಜ್ಯದ ಗೃಹ ಸಚಿವರಾದ ಶ್ರೀ. ಅರಗ ಜ್ಞಾನೇಂದ್ರ ರವರು ಮೈಸೂರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ವಿದ್ಯಾರ್ಥಿನಿಯ ಮೇಲೆ ನಡೆದಿರುವ ಅತ್ಯಾಚಾರ ವಿಷಯವನ್ನು ಪ್ರಸ್ತಾಪಿಸುವ ವೇಳೆಯಲ್ಲಿ ಕಾಂಗ್ರೆಸ್ಸಿಗರು ನನ್ನ ಮೇಲೆ ಅತ್ಯಾಚಾರ ಮಾಡಲು ಮುಂದಾಗಿದ್ದಾರೆ ಎಂಬ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು…

ಅಂದು ಸೈಟ್ ವಾಪಸ್ ನೀಡದಿದ್ದರೆ ಸೂಕ್ತ ಕ್ರಮ ಎಂದು ಹೇಳಿ. ಇಂದು ಅವರಿಗೆ ಅಧಿಕಾರವನ್ನ ಹಸ್ತಾಂತರ ಮಾಡುವ ಸ್ಥಿತಿ*ಕೆ.ಎಲ್.ಹರೀಶ್ ಬಸಾಪುರ*

ಅಂದು ಸೈಟ್ ವಾಪಸ್ ನೀಡದಿದ್ದರೆ ಸೂಕ್ತ ಕ್ರಮ ಎಂದು ಹೇಳಿ….. ಇಂದು ಅವರಿಗೆ ಅಧಿಕಾರವನ್ನ ಹಸ್ತಾಂತರ ಮಾಡುವ ಸ್ಥಿತಿ ರಾಜಕೀಯದಲ್ಲಿ ಏನಾದರೂ ಆಗಬಹುದು ಎನ್ನುವುದಕ್ಕೆ ತಾಜಾ ಉದಾಹರಣೆಯೇ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಸ್ಥಾನ. ಕೆಲವು ತಿಂಗಳುಗಳ ಹಿಂದೆ ದಾವಣಗೆರೆ ಹರಿಹರ…

ಮಕ್ಕಳಲ್ಲಿನ ನ್ಯುಮೋನಿಯಾ ರೋಗ ತಡೆಗೆ ಸೆಪ್ಟಂಬರ್ ಮೊದಲವಾರದಿಂದ ಪಿಸಿವಿ ಲಸಿಕೆ –ಮಹಾಂತೇಶ್ ಬೀಳಗಿ

ಮಕ್ಕಳಲ್ಲಿ ಕಂಡುಬರುವ ನ್ಯುಮೋನಿಯಾ, ನ್ಯುಮೋಕಾಕಲ್ಹಾಗೂ ಇತರೆ ರೋಗಗಳಿಂದ ರಕ್ಷಣೆ ನೀಡುವಂತಹ ಪಿಸಿವಿ(ನ್ಯುಮೊಕಾಕಲ್ ಕಾಂಜುಗೇಟ್ ವ್ಯಾಕ್ಸಿನ್) ನೂತನ ಲಸಿಕೆಯನ್ನುಉಚಿತವಾಗಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಕುವಂತಹಕಾರ್ಯಕ್ರಮ ಸೆಪ್ಟಂಬರ್ ಮೊದಲ ವಾರದಲ್ಲಿಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿಅವರು ಹೇಳಿದರು.ನೂತನ ಲಸಿಕೆ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿಪ್ರಾರಂಭಿಸುವುದರ ಸಂಬಂಧ ಜಿಲ್ಲಾಧಿಕಾರಿಗಳ…

“ಮಾಜಿ ಶಾಸಕ ಡಿ.ಜಿ. ಶಾಂತನಗೌಡ್ರುರವರಿಂದ ಹೊನ್ನಾಳಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ.

ಹೊನ್ನಾಳಿ,26: ಖಾಸಗಿ ಮಳಿಗೆಯಲ್ಲಿ ಫುಡ್ ಕಿಟ್ ಮತ್ತು ನಾಟಾ ದಾಸ್ತಾನು ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯ ದೋರಣೆ ಬಗ್ಗೆ ಆರೋಪ ಮಾಡದ್ದೇನೆಯೇ ಹೊರತು ಶಾಸಕರ ಹೆಸರನ್ನು ಎಲ್ಲಿಯೂ ಬಳಕೆ ಮಾಡಿಲ್ಲ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.ಅವರು ಗುರುವಾರ ಪಟ್ಟಣದ ಪ್ರವಾಸಿ…

ಭ್ರಷ್ಟಾಚಾರ ವೇದಿಕೆಯ ಹೋರಾಟಕ್ಕೆ ಪಲ ಶ್ರುತಿ. ಸರ್ಕಾರಿ ಆಸ್ತಿ ಉಳಿಸುವಲ್ಲಿ ದಂಡಾಧಿಕಾರಿ ಶ್ರಮ ಅನನ್ಯ ಶಿಕಾರಿಪುರ.

ಇದು ಐತಿಹಾಸಿಕ ದಿನ .ಮೊಟ್ಟ ಮೊದಲ ಬಾರಿಗೆ ಶಿಕಾರಿಪುರ ಪುರಸಭೆ ವ್ಯಾಪ್ತಿಯ ಕಾನೂರು ಗ್ರಾಮದ ಸರ್ವೆ ನಂಬರ್ 145 ರ 12 ಎಕರೆ 20 ಗುಂಟೆ ವಿಸ್ತಿರ್ಣದ ವಡ್ಡನಕಟ್ಟೆ ಸರ್ಕಾರಿ ಕೆರೆಯ ಅಕ್ರಮ ಒತ್ತುವರಿ ತೆರವು ಕಾರ್ಯವನ್ನು :24/08/2021 ರ ಮಂಗಳವಾರ…