ಸರ್ಕಾರಿ ಐಟಿಐ ನಲ್ಲಿ ಸ್ಮಾರ್ಟ್ ಕ್ಲಾಸ್ : ಆ. 27 ರಂದು ಉದ್ಘಾಟನೆಯನ್ನು ಸಂಸದ ಡಾ.ಜಿ.ಎಂ.ಸಿದ್ದೇಶ್ವರಹಾಗೂ ಶಾಸಕ ಎಸ್.ಎ.ರವೀಂದ್ರನಾಥ್ ನೆರವೇರಿಸುವರು.
ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ದಾವಣಗೆರೆಯ ಸರ್ಕಾರಿಐಟಿಐ ತರಬೇತಿ ಸಂಸ್ಥೆಗೆ ನೀಡಲಾಗಿರುವ ಕಂಪ್ಯೂಟರ್ ಲ್ಯಾಬ್ ಹಾಗೂಸ್ಮಾರ್ಟ್ ಕ್ಲಾಸ್‍ಗಳ ಉದ್ಘಾಟನೆ ಮತ್ತು ಇಲಾಖೆ ವತಿಯಿಂದ ಪರಿಶಿಷ್ಟ ಜಾತಿಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಟೂಲ್ ಕಿಟ್ ವಿತರಣೆಸಮಾರಂಭ ಆ.27 ರಂದು ಮಧ್ಯಾಹ್ನ 2…