Month: August 2021

ಮಳೆ ವಿವರ

ಜಿಲ್ಲೆಯಲ್ಲಿ ಆ. 22 ರಂದು 5.83 ಮಿ.ಮೀ ಸರಾಸರಿ ಮಳೆಯಾಗಿದೆÉ.ಜಿಲ್ಲೆಯಲ್ಲಿ ಒಟ್ಟಾರೆ ರೂ.3.60 ಲಕ್ಷ ಅಂದಾಜು ನಷ್ಟ ಸಂಭವಿಸಿದೆ.ಚನ್ನಗಿರಿ ತಾಲ್ಲೂಕಿನಲ್ಲಿ 5.00 ಮಿ.ಮೀ ಸರಾಸರಿ ವಾಸ್ತವಮಾಳೆಯಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ ಸರಾಸರಿ 21.00 ಮಿ,ಮೀ,ಹರಿಹರ ತಾಲ್ಲೂಕಿನಲ್ಲಿ ಸರಾಸರಿ 3.00 ಮಿ.ಮೀ, ಹೊನ್ನಾಳಿ ತಾಲ್ಲೂಕಿನಲ್ಲಿಸರಾಸರಿ…

ಡಿಪ್ಲೋಮಾ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನ

ಹರಪನಹಳ್ಳಿಯ ಸರ್ಕಾರಿ ಪಾಲಿಟೆಕ್ನಿಕ್‍ನಲ್ಲಿ ಪ್ರಸಕ್ತ ಸಾಲಿನಶೈಕ್ಷಣಿಕ ವರ್ಷದ ಪ್ರಥಮ ಸೆಮಿಸ್ಟರ್ ಪ್ರವೇಶಕ್ಕೆ ಎಸ್.ಎಸ್.ಎಲ್.ಸಿ,ಪಿಯುಸಿ, ಐಟಿಐ ಪಾಸ್ ಅಥವಾ ಫೇಲಾದ, ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ಅಗತ್ಯ ಎಲ್ಲಾ ಮೂಲ ದಾಖಲೆಗಳನ್ನುತಂದು ನಿಗದಿಪಡಿಸಿದ ಶುಲ್ಕದೊಂದಿಗೆ ಸೀಟ್ ಮ್ಯಾಟ್ರಿಕ್ಸ್ ಅನುಸಾರ ಆ.31ರೊಳಗೆ ಪ್ರವೇಶ…

ರಾಜ್ಯ ಮಟ್ಟದ ವಿಮರ್ಶಾ ಕಮ್ಮಟಕ್ಕೆ ಅರ್ಜಿ ಆಹ್ವಾನ

ಕರ್ನಾಟಕ ಸಾಹಿತ್ಯ ಅಕಾಡೆಮಿಯು 2021 ಅಕ್ಟೋಬರ್ ತಿಂಗಳಲ್ಲಿರಾಜ್ಯಮಟ್ಟದ ಮೂರು ದಿನಗಳ ವಿಮರ್ಶಾ ಕಮ್ಮಟ ವನ್ನು ನಡೆಸಲುಉದ್ದೇಶಿಸಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತಿಯಿರುವ 20 ರಿಂದ 40 ವರ್ಷ ವಯಸ್ಸುಳ್ಳ ರಾಜ್ಯದ ಎಲ್ಲಭಾಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಸೆ. 15ಕೊನೆಯ ದಿನವಾಗಿರುತ್ತದೆ.…

ಹಿರಿಯರ ತ್ಯಾಗವನ್ನ ಮರೆಯದೇ ಅವರನ್ನ ಗೌರವಿಸಬೇಕು.

ಗಂಡ ಹೆಂಡತಿ ಇಬ್ಬರೂದುಡಿಯುತ್ತಿರುವುದರಿಂದ,ಮನೆಯಲ್ಲಿರುವ ಹಿರಿಯರಿಗೆ, ಊಟಉಪಚಾರಗಳನ್ನು, ಔಷಧಗಳನ್ನುನೀಡಿ, ಆರೈಕೆ ಮಾಡುವ ಮನೆಯಸದಸ್ಯರೇ ಇಲ್ಲದೇ, ಅವರ ಪರಿಸ್ಥಿತಿಬಿಗಡಾಯಿಸುತ್ತಿದೆ. ಅಂಥವರನ್ನ ನೋಡಿನೋಡಿಕೊಳ್ಳಲು ಕೆಲವು ಆರೈಕೆಕೇಂದ್ರಗಳನ್ನು ತೆರೆದು, ಅದರಲ್ಲಿಅವರನ್ನ ಇಟ್ಟು, ವಾರಕ್ಕೊಮ್ಮೆಯಾದರೂಅವರನ್ನು ಭೇಟಿ ಮಾಡಿ, ಅವರನ್ನುಮಾನಸಿಕವಾಗಿ ಉಲ್ಲಾಸಿತವಾಗಿರಿಸಬೇಕು ಎಂದುಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಜಿಲ್ಲಾಧ್ಯಕ್ಷ ಡಾ. ಎಚ್.…

ಹೊನ್ನಾಳಿ : ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ್‍ಸಿಂಗ್ ನಿಧನ ಹಿನ್ನೆಲೆಯಲ್ಲಿ ಬಿಜೆಪಿ ಮಂಡಲದ ವತಿಯಿಂದ ಶ್ರದ್ದಾಂಜಲಿ ಸಲ್ಲಿಸಲಾಯಿತು.

.ಇಂತಹ ದೀಮಂತ ನಾಯಕ ಬಹು ಅಂಗಾಂಗ ವೈಪಲ್ಯದಿಂದ ಸಾವನ್ನಪ್ಪಿದ್ದು ನೋವುಂಟು ಮಾಡಿದೆ ಎಂದ ಶಾಸಕರು ಕಲ್ಯಾಣ್ ಸಿಂಗ್ ಸಾಕಷ್ಟು ಜನರಿಗೆ ಮಾರ್ಗದರ್ಶಕರಾಗಿದ್ದರು ಎಂದರು.ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್,ಪಟ್ಟಣ ಪಂಚಾಯಿತಿ ಅಧ್ಯಕ್ಷ ಶ್ರೀಧರ್, ಪಟ್ಟಣ ಪಂಚಾಯಿತಿ ಸದಸ್ಯರು, ಜಿಲ್ಲಾ ಪಂಚಾಯಿತಿ…

ಯೋಧರ ಜೀವನವನ್ನು ಚಿತ್ರಿಸಿದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ

75ನೇ ಭಾರತ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಾವಣಗೆರೆ ಹಾಗೂ ಚಿರಂತನ ಸಂಯುಕ್ತಾಶ್ರಯದಲ್ಲಿ 21/8/21 ರಂದು ನಗರದ ಸದ್ಯೋಜಾತ ಶಿವಾಚಾರ್ಯ ಹಿರೇಮಠದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು, ಭಾರತೀಯ ಸೇನೆಯಲ್ಲಿ 28 ವರ್ಷ ಸೇವೆಯನ್ನು ಸಲ್ಲಿಸಿರುವ ಎಲೆಬೇತೂರನಾ ಶ್ರೀ…

22 ಆಗಸ್ಟ್ 2021 ರಂದು ‘ವಿಶ್ವ ಸಂಸ್ಕೃತ ದಿನ’ ಇದೆ, ಈ ನಿಮಿತ್ತ ವಿಶೇಷ ಲೇಖನ !

22 ಆಗಸ್ಟ್ 2021 ರಂದು ‘ವಿಶ್ವ ಸಂಸ್ಕೃತ ದಿನ’ ಇದೆ, ಈ ನಿಮಿತ್ತ ವಿಶೇಷ ಲೇಖನ ! ನ್ಯೂರೋಸೈನ್ಸ್‌ಗನುಸಾರ ಸಂಸ್ಕೃತ ಭಾಷೆಯಿಂದ ಮೆದುಳಿನ ಮೇಲೆ ಸಕಾರಾತ್ಮಕ ಪರಿಣಾಮವಾಗುತ್ತದೆ ! ವೈದಿಕ ಮಂತ್ರಗಳ ಜಪ ಮಾಡುವುದರ ಸಾಮರ್ಥ್ಯವನ್ನು ವಿಜ್ಞಾನ ಸಿದ್ಧಪಡಿಸುತ್ತಿದೆ ! ಕಠಿಣ…

“ಸಾರಿಗೆ ಸಚಿವರಾದ ಶ್ರೀ ಬಿ.ಶ್ರೀರಾಮುಲು ರವರು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಕಛೇರಿಗೆ ಭೇಟಿ.

ಇಂದು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಕಛೇರಿಗೆ ಭೇಟಿ ನೀಡಿ, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಾರಿಗೆ ಮತ್ತು ಪರಿಶಿಷ್ಟ ಕಲ್ಯಾಣ ಇಲಾಖೆ ಸಚಿವರಾದ ಶ್ರೀ ಬಿ.ಶ್ರೀರಾಮುಲು ರವರು ಸಭೆ ನಡೆಸಿದರು, ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿ, ಅಗತ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ…

ಕಲಬುರಗಿ: ಬಿಜೆಪಿಗೆ ಯಾವುದೇ ಅಡಿಪಾಯವಿಲ್ಲ.- ಯು.ಟಿ.ಖಾದರ್.

ಕಲಬುರಗಿ: ಬಸವ ತತ್ವದ ಹಿನ್ನೆಲೆಯ ಕಾಂಗ್ರೆಸ್ ಪಕ್ಷ ಮಾತ್ರ ಎಲ್ಲ ಸಮುದಾಯಗಳನ್ನು ಜೊತೆಯಾಗಿ ಕರೆದುಕೊಂಡು ಹೋಗುತ್ತದೆ. ಹಾಗಾಗಿ ಸಮಾನತೆ, ಸಹೋದರತೆಯ ಮೇಲೆ ನಂಬಿಕೆಯಿರುವ ಹಲವಾರು ಪ್ರಮುಖ ನಾಯಕರು ಬೇರೆ ಬೇರೆ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್…

ದಲಿತರಿಗೆ ವರ ಬಾಬಾಸಾಹೇಬ್ ಡಾ.ಅಂಬೇಡ್ಕರ್ ರವರೆ ವರತು..ಕಣ್ಣಿಗೆ ಕಾಣದ ವರಲಕ್ಷ್ಮಿ ಅಲ್ಲ..

ಬಾಬಾಸಾಹೇಬ್ ಡಾ. ಅಂಬೇಡ್ಕರ್ ರವರು ದಲಿತರ ಬದುಕಲ್ಲಿ ಬರುವ ತನಕ.ದಲಿತರಿಗೆ ವರಲಕ್ಷ್ಮಿ ಯಾರು ಅಂತನೆ ಗೊತ್ತಿರಲಿಲ್ಲ. ಕಾರಣ ಇವರು ಉಳ್ಳವರ ಮನೆಯಲ್ಲಿ ಜೀತದಾಳಾಗಿ ದುಡಿಯುತ್ತಿದ್ದರು ಹಣದ ಅಭವ ತುಂಬ ವಿತ್ತು. ಆಗ ದಲಿತರಿಗೆ ವರಲಕ್ಷ್ಮಿ ಯಾರು ಅಂತನೇ ಗೊತ್ತಿರಲಿಲ್ಲ. ಇಂತ ವರಲಕ್ಷ್ಮಿ…