ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ
ವತಿಯಿಂದ ಪ್ರಕಟಿಸಲಾದ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ
ಪುರಸ್ಕøತರಿಗೆ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭ
ಮತ್ತು ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಸೆ. 5 ರಂದು ಬೆಳಿಗ್ಗೆ
10.30 ಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕುವೆಂಪು ಕನ್ನಡ
ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಪ್ರಾಥಮಿಕ
ಶಾಲಾ ವಿಭಾಗದಿಂದ 14 ಮತ್ತು ಪ್ರೌಢಶಾಲಾ ವಿಭಾಗದಿಂದ 07 ಸೇರಿದಂತೆ
ಒಟ್ಟು 21 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.
ಪ್ರಾಥಮಿಕ ಶಾಲಾ ವಿಭಾಗ:
ಚನ್ನಗಿರಿ ತಾಲ್ಲೂಕಿನ ಫಾರೂಖ್ ಅಹಮ್ಮದ್ ಖಾನ್, ಸಹ ಶಿಕ್ಷಕರು,
ಸರ್ಕಾರಿ ಉರ್ದು ಕಿ.ಪ್ರಾ.ಶಾ ಸಾಗರಪೇಟೆ, ಹಾಗೂ ಶಬೀನಾ ಬೇಗಮ್,
ಸಹ ಶಿಕ್ಷಕರು, ಸರ್ಕಾರಿ ಉರ್ದು ಹಿ.ಪ್ರಾ.ಶಾ, ಅರಲೀಪುರ.
ದಾವಣಗೆರೆ ದಕ್ಕಿಣ ವಲಯದ ಕಲ್ಪನ ಎಸ್.ಟಿ, ಸಹ ಶಿಕ್ಷಕರು,
ಸ.ಕಿ.ಪ್ರಾ.ಶಾ. ಹಿರೇತೊಗಲೇರಿ, ಮಂಜುನಾಥ್ ಸಿ, ಸಹ ಶಿಕ್ಷಕರು
ಸ.ಹಿ.ಪ್ರಾ.ಶಾ. ನಾಗನೂರು. ದಾವಣಗೆರೆ ಉತ್ತರ ವಲಯದ
ನಾಗರಾಜಪ್ಪ ಕೆ.ಎಸ್. ಸಹ ಶಿಕ್ಷಕರು, ಸ.ಕಿ.ಪ್ರಾ.ಶಾ. ಕೆರೆಕೋಡಿಕ್ಯಾಂಪ್,
ಅಸ್ಮತ್ ಉನ್ನೀಸಾ, ಸಹ ಶಿಕ್ಷಕರು, ಸ.ಉ.ಹಿ.ಪ್ರಾ.ಶಾ. ಹೊನ್ನಾಳಿ ತಾಲ್ಲೂಕಿನ
ಪರಮೇಶ್ವರಪ್ಪ ತುಗ್ಗಿಹಳ್ಳಿ, ಸಹ ಶಿಕ್ಷಕರು, ಸ.ಉ.ಕಿ.ಪ್ರಾ.ಶಾ.

ಹೊಳೆಅರಳಹಳ್ಳಿ. ಹೊನ್ನೇಶಿ ಎನ್, ಸಹ ಶಿಕ್ಷಕರು, ಸ.ಹಿ.ಪ್ರಾ.ಶಾ,
ಹೊಸರಳಹಳ್ಳಿ. ನ್ಯಾಮತಿ ತಾಲ್ಲೂಕಿನ ರೇಖಮ್ಮ ಬಿ, ಸಹ ಶಿಕ್ಷಕರು
(ನಲಿ ಕಲಿ) ಸ.ಹಿ.ಪ್ರಾ.ಶಾ ದೊಡ್ಡೆತ್ತಿನಹಳ್ಳಿ., ಪ್ರಭಾವತಿ ಎ, ಬಡ್ತಿ ಮುಖ್ಯ
ಶಿಕ್ಷಕರು, ಸ.ಹಿ.ಪ್ರಾ.ಶಾ ಹೊಸಮಳಲಿ. ಹರಿಹರ ತಾಲ್ಲೂಕಿನ
ಅಂಜನಾದೇವಿ, ಸಹ ಶಿಕ್ಷಕರು, ಮಾದರಿ ಸ.ಹಿ.ಪ್ರಾ.ಶಾ. ಕೊಂಡಜ್ಜಿ. ಹೇಮಾ
ಟಿ.ವಿ ಸಹ ಶಿಕ್ಷಕರು ಸ.ಹಿ.ಪ್ರಾ.ಶಾ. ಧೂಳೆಹೊಳೆ. ಜಗಳೂರು
ತಾಲ್ಲೂಕಿನ ಎಂ.ಎಂ.ಪುಣ್ಯವತಿ, ಸಹ ಶಿಕ್ಷಕರು ಸ.ಕಿ.ಪ್ರಾ.ಶಾ.
ತಾಯಿಟೋಣಿ. ಲಕ್ಷ್ಮಮ್ಮ ಪಿ.ಆರ್ ಸಹ ಶಿಕ್ಷಕರು ಸ.ಹಿ.ಪ್ರಾ.ಶಾ
ಮಲ್ಲಾಪುರ.
ಪ್ರೌಢಶಾಲಾ ವಿಭಾಗ:
ಚನ್ನಗಿರಿ ತಾಲ್ಲೂಕಿನ ಮುಸ್ರರತ್ ಫಾತೀಮಾ, ಸಹ ಶಿಕ್ಷಕರು,
ಸ.ಪ.ಪೂ.ಕಾ (ಪ್ರೌ.ಶಾ.ವಿ), ಚನ್ನಗಿರಿ. ನಾಗರಾಜ ಸಿ, ಚಿತ್ರಕಲಾ ಶಿಕ್ಷಕರು,
ಸ.ಪ್ರೌ..ಶಾ ಚಿರಡೋಣಿ. ಡಿ.ಮಲ್ಲಿಕಾರ್ಜುನ ನಾಯ್ಕ, ಸಹ ಶಿಕ್ಷಕರು
ಮೋತಿ ವೀರಪ್ಪ ಕಾಲೇಜು, ಪಿ.ಜೆ.ಬಡಾವಣೆ, ದಾವಣಗೆರೆ. ಹೊನ್ನಾಳಿ
ತಾಲ್ಲೂಕಿನ ಈಶ್ವರನಾಯ್ಕ ಜಿ.ಡಿ, ಸಹ ಶಿಕ್ಷಕರು ಸ.ಪ್ರೌ.ಶಾ.
ತರಗನಹಳ್ಳಿ. ನ್ಯಾಮತಿ ತಾಲ್ಲೂಕಿನ ಶಿವಲಿಂಗಪ್ಪ ವಿ. ಜಾಡರ್, ಸಹ
ಶಿಕ್ಷಕರು, ಸ.ಪ್ರೌ.ಶಾ. ಬೆಳಗುತ್ತಿ ಮಲ್ಲಗೇನಹಳ್ಳಿ. ಹರಿಹರ
ತಾಲ್ಲೂಕಿನ ಈಶಪ್ಪ ಬೂದಿಹಾಳ್, ಸಹ ಶಿಕ್ಷಕರು, ಡಿ.ಆರ್.ಎಂ. ಸ.ಪ್ರೌ.ಶಾ.
ಜಗಳೂರು ತಾಲ್ಲೂಕಿನ ಎಸ್.ಶಿವಣ್ಣ, ಸಹ ಶಿಕ್ಷಕರು, ಸ.ಪ್ರೌ.ಶಾ
ಮರಿಕುಂಟೆ.
ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಜಿಲ್ಲಾ ಮಟ್ಟದ
ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದವರಿಗೆ ಪ್ರಶಸ್ತಿ
ವಿತರಣೆ ಹಾಗೂ ಸನ್ಮಾನ ಸೆ. 05 ರಂದು ಜರುಗುವ ಶಿಕ್ಷಕರ
ದಿನಾಚರಣೆ ಸಂದರ್ಭದಲ್ಲಿ ಜರುಗಲಿದೆ ಎಂದು ದಾವಣಗೆರೆಯ ಸಾ.ಶಿ.ಐ
ಆಡಳಿತದ ಉಪನಿರ್ದೇಶಕ ಸಿ.ಆರ್.ಪರಮೇಶ್ವರಪ್ಪ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

Leave a Reply

Your email address will not be published. Required fields are marked *