ವಿವೇಕ ಪಥ, ರಾಷ್ಟ್ರೀಯ ಸೇವಾ ಯೋಜನೆ, ಗದಗ ಕೋಶ ಹಾಗೂ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಂಘಗಳ ಸಂಯುಕ್ತಾಶ್ರಯದಲ್ಲಿ
ನಮ್ಮ ನಿರ್ಮಲ ನಗರ ಹಾಗೂ ಕೈತೋಟ ಕಾರ್ಯಕ್ರಮಗಳು

ಗದಗ 09: ವಿವೇಕ ಪಥ, ರಾಷ್ಟ್ರೀಯ ಸೇವಾ ಯೋಜನೆ, ಗದಗ ಕೋಶ ಹಾಗೂ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಂಘಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ 11-09-2021 ರ ಶನಿವಾರ ಮುಂಜಾನೆ 11-00 ಗಂಟೆಗೆ ನಗರದ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಂಘದ ಸಭಾಭವನದಲ್ಲಿ ನಮ್ಮ ನಿರ್ಮಲ ನಗರ ಹಾಗೂ ಕೈತೋಟ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಜಗದ್ಗುರು ಶ್ರೀ ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಶ್ರೀ ತೋಂಟದಾರ್ಯಮಠ ಗದಗ-ಡಂಬಳ, ಸಮ್ಮುಖವನ್ನು ಪರಮಪೂಜ್ಯ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಅಧ್ಯಕ್ಷರು ರಾಮಕೃಷ್ಣ ವಿವೇಕಾನಂದ ಆಶ್ರಮ ವಿಜಯಪೂರ-ಗದಗ, ಪೂಜ್ಯ ಶ್ರೀ ಸ್ವಾಮಿ ಏಕಗಮ್ಯಾನಂದಜೀ ಮಹಾರಾಜ್ ಸಂಚಾಲಕರು, ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರ ಅಭಿಯಾನ, ವಹಿಸುವರು.
ಉದ್ಘಾಟಕರು ಶ್ರೀ ಸನ್ಮಾನ್ಯ ಶ್ರೀ ಎಚ್. ಕೆ. ಪಾಟೀಲ ಮಾನ್ಯ ಶಾಸಕರು ಗದಗ ಇವರಿಂದ ನಮ್ಮ ನಿರ್ಮಲ ನಗರ ಕಾರ್ಯಕ್ರಮ ಚಾಲನೆ ಸನ್ಮಾನ್ಯ ಶ್ರೀ ಎಸ್. ಎ. ಸಂಕನೂರ ಮಾನ್ಯ ವಿಧಾನ ಪರಿಷತ್ ಸದಸ್ಯರು ಗದಗ ಇವರಿಂದ ನೆರವೇರುವುದು.
ಮುಖ್ಯ ಅತಿಥಿಗಳಾಗಿ ಸನ್ಮಾನ್ಯ ಶ್ರೀ ಶಿವರಾಜ ಉಪಾಧ್ಯಕ್ಷರು ಕನರ್ಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು, ಸನ್ಮಾನ್ಯ ಶ್ರೀ ಸುಂದರೇಶಬಾಬು ಜಿಲ್ಲಾಧಿಕಾರಿಗಳು ಹಾಗೂ ಆಡಳಿತ ಅಧಿಕಾರಿಗಳು ನಗರಸಭೆ ಗದಗ-ಬೆಟಗೇರಿ, ಶ್ರೀ ಸನ್ಮಾನ್ಯ ಶ್ರೀ ಪ್ರತಾಪ್ ಲಿಂಗಯ್ಯ ರಾಜ್ಯ ಸಂಪಕರ್ಾಧಿಕಾರಿಗಳು, ರಾಷ್ಟ್ರೀಯ ಸೇವಾ ಯೋಜನೆ, ಬೆಂಗಳೂರು ಆಗಮಿಸುವರು.
ಅಧ್ಯಕ್ಷತೆಯನ್ನು ವಿ. ಕೆ. ಗುರುಮಠ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಂಘ ಗದಗ ವಾರ್ಡ ನಂ. 11 ಇವರು ವಹಿಸುವರು.
ಈ ಕಾರ್ಯಕ್ರಮಕ್ಕೆ ಸ್ವಾಗತವನ್ನು ಡಿ. ಆರ್. ಪಾಟೀಲ ಮಾಜಿ ಶಾಸಕರು ಗದಗ, ಪ್ರೊ. ವಿ. ಎಚ್. ಕೊಳ್ಳಿ ಜಿಲ್ಲಾ ರಾಷ್ಟ್ರೀಯ ಸೇವಾ ಯೋಜನೆ ನೊಡಲ್ ಆಫೀಸರ್, ಕೆ.ಎಸ್.ಎಸ್.ಕಾಲೇಜು ಗದಗ ಶಿವಪ್ಪ ಸಿಂಗಟಾಲಕೇರಿ ಉಪಾಧ್ಯಕ್ಷರು, ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಂಘ ಗದಗ ಇವರು ಪತ್ರಿಕಾ ಪ್ರಕಟಣೆಯ ಮೂಲಕ ಕೋರಿದ್ದಾರೆ.

Leave a Reply

Your email address will not be published. Required fields are marked *