75 ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಅಮೃತಮಹೋತ್ಸವನ್ನು ಸರ್ಕಾರಿ 100 ಹಾಸಿಗೆಯ ಸಾರ್ವಜನಿಕ ಆಸ್ಪತ್ರೆ ಹೊನ್ನಾಳಿಯಲ್ಲಿ ದಿನಾಂಕ 21 /9/ 2021ರ ಮಂಗಳವಾರ ಬೆಳಗ್ಗೆ 10 ಗಂಟೆಗೆ ಸರಿಯಾಗಿ ರಕ್ತದಾನ ಶಿಬಿರವನ್ನು
ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ದಾವಣಗೆರೆ ,ರಕ್ತನಿಧಿ ಕೇಂದ್ರ ಸಿ ಜಿ ಆಸ್ಪತ್ರೆ ರೆಡ್ ಕ್ರಾಸ್ ಸೊಸೈಟಿ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದೆ.


ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಆಸಕ್ತಿವುಳ್ಳ ರಕ್ತದಾನ ಮಾಡುವ ಯುವಕರು ಮತ್ತು ಯುವತಿಯರು ಸ್ವಯಂ ಪ್ರೇರಿತವಾಗಿ ಈ ರಕ್ತದಾನ ಸಿಬಿರದಲ್ಲಿ ಬಾಗಿಯಾಗಿ ಸ್ವಯಂ ಪ್ರೇರಿತ ರಕ್ತಧಾನ ಮಾಡಬಹುದು ಎಂದು
ಹೊನ್ನಾಳಿ ಸರ್ಕಾರಿ ಆಸ್ಪತ್ರೆಯ ಆತ್ಮ ಸಮಾಲೋಚಕರು ಐಸಿಟಿಸಿ ವಿಭಾಗದ ಭಾಗಮ್ಮ ಮತ್ತು ರಕ್ತ ಸಂಗ್ರಹ ಘಟಕದ ಪ್ರಯೋಗಶಾಲಾ ತಂತ್ರಜ್ಞರು ಆದ ಇಂದ್ರಮ್ಮ ನವರು ಎಬಿಸಿ ನ್ಯೂಸ್ ಆನ್ಲೈನ್ ಚಾನಲ್ ಅವರಿಗೆ ತಿಳಿಸಿದರು .
ರಕ್ತದಾನ ಮಾಡುವ ಆಸಕ್ತಿವುಳ್ಳವರು ಈ ಕೆಳಗಿನ ಅಧಿಕಾರಿಗಳಿಗೆ ಸಂಪರ್ಕಿಸಬಹುದು .
(1) ಭಾಗಮ್ಮ 78 47 86 900 3
(2 )ಇಂದ್ರಮ್ಮ 8 0 73 13 89 47 ಇವರನ್ನು ಸಂಪರ್ಕಿಸಬಹುದು.

Leave a Reply

Your email address will not be published. Required fields are marked *