ದಿನಾಂಕ:19/9/2021 ಇಂದು ಮಧ್ಯಾಹ್ನ:3:15 pm ಗೆ. ಹಿಂದೂ ಮಹಾ ಸಭಾದ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಹಿಂದೂ ಧರ್ಮವನ್ನು ಪ್ರಸ್ತಾಪಿಸಿ ಮಹಾತ್ಮ ಗಾಂಧಿಯನ್ನೆ ಹತ್ಯೆ ಮಾಡಿದವರು ನಾವು ಯಾರನ್ನು ಬಿಡುವುದಿಲ್ಲ ಎಂದು ಗಾಂಧಿ ಬೆಂಬಲಿಗರಿಗೆ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಕೂಡಲೇ ಆತನನ್ನು ಬಂಧಿಸಿ

ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಬೆಂಗಳೂರು ನಗರ ಪ್ರಚಾರ ಸಮಿತಿಯಿಂದ ದೂರು ಸಲ್ಲಿಸಲಾಯಿತ್ತು.ಈ ಸಂದರ್ಭದಲ್ಲಿ ಕವಿಕಾ ಮಾಜಿ ಅಧ್ಯಕ್ಷರಾದ ಎಸ್ ಮನೋಹರ್ ಜಿ ಜನಾರ್ಧನ್ ಜಯಸಿಂಹ ಎಮ್ ವೆಂಕಟೇಶ್ ಎ ಅನಂದ್ ನವೀನ್ ತೇಜಸ್ ಕುಮಾರ್ ಪುಟ್ಟರಾಜು ಮಹೇಶ್ ವಾಸುನಾಯ್ಡು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದರು.

Leave a Reply

Your email address will not be published. Required fields are marked *