ತೆಲಂಗಾಣ ರಾಜ್ಯ ನಲಗುಂಡ ಜಿಲ್ಲೆ ಸಹೋದರಿಯಾದ ಚೈತ್ರ ಬಾಯಿ ಆರು ವರ್ಷದ ಮಗುವಿನ ಮೇಲೆ ಅತ್ಯಾಚಾರವಾಗಿ ಮೃತಪಟ್ಟಿರುತ್ತಾರೆ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಇಂದು ಸಂಜೆ 7 ಗಂಟೆಗೆ ನ್ಯಾಮತಿ ತಾಲೂಕು ಸವಳಂಗ ಗ್ರಾಮದಲ್ಲಿ ಮೇಣದಬತ್ತಿ ಹಿಡಿದು ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು
ಆತ್ಮೀಯರು, ಸ್ನೇಹಿತರು, ಗುರುಹಿರಿಯರು,ಮಂಜು ನಾಯ್ಕ್./ಬಂಜಾರ ವಿದ್ಯಾರ್ಥಿ ಸಂಘ ನ್ಯಾಮತಿ ಘಟಕ/ ಅಧ್ಯಕ್ಷರು ಪಾಲ್ಗೊಂಡಿದ್ದರು

Leave a Reply

Your email address will not be published. Required fields are marked *