ಅಖಿಲ ಭಾರತ ರೆಡ್ಡಿ ಒಕ್ಕೂಟ(ರಿ)ಕರ್ನಾಟಕ ರಾಜ್ಯ ಘಟಕ 3ನೇ ರಾಜ್ಯಮಟ್ಟದ ಕಾರ್ಯಕಾರಿಣಿ ಸದಸ್ಯರ ಸಭೆ ಅಧ್ಯಕ್ಷತೆಯನ್ನು ಮೇಜರ್ ರಘುರಾಮರೆಡ್ಡಿ ರಾಜ್ಯ ಅಧ್ಯಕ್ಷರು ಅವರು ವಹಿಸಿಕೊಂಡಿದ್ದರು. ಸಂಚಲನೆ ಗುರುನಾಥರೆಡ್ಡಿ k. ಮಾಡಲಾಯಿತು, ಹಾಗೂ ವಂದನಾರ್ಪಣೆ ಪಿ ಎಸ್ ಮಂಜುನಾಥ್ ರೆಡ್ಡಿ ಯವ ರಮಾಡಿದರು.
ಸಭೆ ಕೈಗೊಂಡ ನಿರ್ಧಾರಗಳು ವಿವರ

  1. ರಾಜ್ಯ ಕಾರ್ಯಕಾರಣಿ ಸದಸ್ಯರು ನೇಮಕ ಮಾಡುವುದು ಹಾಗೂ ರಾಜ್ಯ ಉಪಾಧ್ಯಕ್ಷರು ಹಾಗೂ ರಾಜ್ಯ ಕಾರ್ಯಾಧ್ಯಕ್ಷರ ನೇಮಕ ಮಾಡುವುದು ಕೈಗೊಳ್ಳಲಾಯಿತು.
    2 .ವಿಭಾಗ ಸಂಚಾಲಕರು ಹಾಗೂ ಜಿಲ್ಲಾ ಸಂಚಾಲಕರು ತಾಲ್ಲೂಕು ಸಂಚಾಲಕರು ನೇಮಕ ಮಾಡುವುದರ ಬಗ್ಗೆ ಚಚೆ೯ ಮಾಡಲಾಯಿತು.
    3 .ರಾಜ್ಯ ಕಾರ್ಯಕಾರಣಿ ಸದಸ್ಯರು ತಮ್ಮ ಜಿಲ್ಲೆಗಳಲ್ಲಿ ಸಂಚಾಲಕರು ಸಹ ಸಂಚಾಲಕರು ನೇಮಕ ಮಾಡುವುದು.
    4.ಬೆಂಗಳೂರು ದಲ್ಲಿ ಎಲ್ಲಾ ಶಾಸಕರು ಸಚಿವರು.ಮಾಜಿ ಶಾಸಕರು. ಮಾಜಿ ಸಚಿವರು. ಹಿರಿಯ ಮುಖಂಡರು ಹಾಗೂ ರೆಡ್ಡಿ ಪೀಠದ ಗುರುಗಳ ಸಮ್ಮುಖದಲ್ಲಿ ಅಖಿಲ ಭಾರತ ರೆಡ್ಡಿ ಒಕ್ಕೂಟದ 12. ಬೇಡಿಕೆಗಳು ಕರಪತ್ರವನ್ನು ಬಿಡುಗಡೆ ಮಾಡುವುದರ ಬಗ್ಗೆ. 5. ವಿಭಾಗ ಮಟ್ಟದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯರ ಸಭೆ ಮಾಡುವ ವಿಚಾರ ಹಾಗೂ 2 ತಿಂಗಳಿಗೆ ಒಮ್ಮೆ ಸಭೆ ಸೇರುವ ವಿಚಾರದ ಬಗ್ಗೆ ಚಚೆ

  2. 6 .ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ನಮ್ಮ ಸಮಾಜದವರು ಸೈರಾ ನರಸಿಂಹ ರೆಡ್ಡಿ ಅವರ ಜನ್ಮ ದಿನದಂದು ರಾಜ್ಯ ಮಟ್ಟದ . ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಜಯಂತೋತ್ಸವ ಮಾಡುವ ಬಗ್ಗೆ ಚಚೆ೯(ದಿನಾಂಕ : 24.11.21).
    7 .ಕರ್ನಾಟಕ ರಾಜ್ಯಾಂದ್ಯಂತ ಸಂಘಟನೆ ಸಲುವಾಗಿ ರಾಜ್ಯ ಅಧ್ಯಕ್ಷರು.ರಾಜ್ಯ ಉಪಾಧ್ಯಕ್ಷರು.ರಾಜ್ಯ ಪ್ರಧಾನ ಕಾರ್ಯದರ್ಶಿ. ರಾಜ್ಯ ಕಾರ್ಯಕಾರಣಿ ಸದಸ್ಯರು ಸಂಘಟನೆ ಮಾಡುವ ವಿಚಾರ. 8. ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ರೆಡ್ಡಿ /ರಡ್ಡಿ ಸಮುದಾಯವನ್ನು ಪ್ರವರ್ಗ 3 ಎ ದಲ್ಲಿ ಬರುವ ಜಾತಿಗಳ ಪಟ್ಟಿ ನಲ್ಲಿ ಕ್ರ ಸಂ 1 ರ (j) ಮತ್ತು ‍(q) ನಲ್ಲಿ Reddy/Raddi/Reddi ಅಂತಾ ಸೇರ್ಪಡೆ ಮಾಡುವ ಕುರಿತು ಚಚೆ೯ ಮಾಡಲಾಯಿತು.
    ರಾಜ್ಯ ಪ್ರಧಾನ ಕಾರ್ಯದರ್ಶಿ ಗುರುನಾಥ ರೆಡ್ಡಿ ಕೌಂಡಾಲೆ
    ರಾಜ್ಯ ಕಾರ್ಯಕಾರಣಿ ಸದಸ್ಯರು ಶಂಕರ್ ರೆಡ್ಡಿ ಬಾಗಲಕೋಟ .ಕುಮಾರ N ಹುಲಕುಂದ.ಬಾಗಲಕೋಟ .ನಾಗರಾಜ ರೆಡ್ಡಿ ಚಿಕ್ಕಬಳ್ಳಾಪುರ .ಅರವಿಂದ್ ಕುಮಾರ್ ಬಿಜಾಪುರ.ವಿಜಯಕುಮಾರ್ ಬೆಂಗಳೂರು .ನಾರಾಯಣ ರೆಡ್ಡಿ ಉಪಾಧ್ಯಕ್ಷರು ರೆಡ್ಡಿ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಉತ್ತರ . ರೆಡ್ಡಿ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *