ಶಿವಮೊಗ್ಗ ಸ್ಥಳೀಯ ಸಂಸ್ಥೆಗಳು
ಕ್ಷೇತ್ರ ದಿಂದ ವಿಧಾನ ಪರಿಷತ್ತಿನ
ಸದಸ್ಯ ಸ್ಥಾನಕ್ಕೆ (ಶಿವಮೊಗ್ಗ ಜಿಲ್ಲೆ
ಹಾಗೂ ದಾವಣಗೆರೆ ಜಿಲ್ಲೆಯಲ್ಲಿ
ಚನ್ನಗಿರಿ – ಹೊನ್ನಾಳಿ ತಾಲೂಕು
ವ್ಯಾಪ್ತಿ ) ನಡೆಯಲಿರುವ ಚುನಾ
ವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ
ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಚ್ಚಿ
ಸಿ ಕಾಂಗ್ರೆಸ್ ಪಕ್ಷದ ಟಿಕೆಟ್ ಬಯ
ಸುವ‌ಂತ ಆಕಾಂಕ್ಷಿಗಳಿಂದ ಅರ್ಜಿ
ಯನ್ನು ಕೆಪಿಸಿಸಿ ಯಿಂದ ಆಹ್ವಾನಿ
ಸಲಾಗಿದೆ ಎಂದು ಶಿವಮೊಗ್ಗಜಿಲ್ಲಾ
ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹೆಚ್
ಎಸ್. ಸುಂದರೇಶ್ ತಿಳಿಸಿದ್ದಾರೆ

ಕೆಪಿಸಿಸಿ ಯ ಮಾರ್ಗಸೂಚಿಯಂತೆ
ಅರ್ಜಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್
ಸಮಿತಿಯಿಂದ ಅಧಿಕೃತವಾಗಿ ಪಡೆ
ದುಕೊಂಡು ನಂತರ ಭರ್ತಿಮಾಡಿದ
ಅರ್ಜಿಯನ್ನು(ಕೆಪಿಸಿಸಿ ನಿಗದಿಗೊಳಿ
ಸಿರುವ‌ಂತ ಮೊತ್ತದ ಡಿ.ಡಿ ಸಮೇತ
ವಾಗಿ ದಿನಾಂಕ 30-9-2021ರಂದು
ಗುರುವಾರ ಸಂಜೆ 5 ಗಂಟೆ ಒಳಗೇ
ಭಾವಚಿತ್ರವನ್ನುಅಂಟಿಸಿದ ಮೂರು
ಪ್ರತಿಗಳಲ್ಲಿಅರ್ಜಿಯನ್ನು ಶಿವಮೊಗ್ಗ
ಜಿಲ್ಲಾಕಾಂಗ್ರೆಸ್ ಸಮಿತಿಗೆಸಲ್ಲಿಸಲು
ಸೂಚಿಸಲಾಗಿದೆ.

Leave a Reply

Your email address will not be published. Required fields are marked *