ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹೊನನ್ನಾಳಿ ಹಾಗೂ ಅಖಂಡ ಕರ್ನಾಟಕ ರೈತ ಸಂಘ ಪಕ್ಷಾತೀತ ಮತ್ತು ನ್ಯಾಮತಿ ಘಟಕ ಹಾಗೂ ಕರವೇ ಸಂಘಟನೆ ಹಾಗೂ ದಲಿತ ಸಂಘಟನೆಗಳು ಒಟ್ಟಾಗಿ ಸೇರಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ವಿರುದ್ಧ ಅವರು ತೆಗೆದುಕೊಂಡಿರುವ ರೈತರ ವಿರುದ್ಧ ಕಾನೂನುಗಳು ಹಾಗೂ ಈಗಿನ ಪೆಟ್ರೋಲ್ ಬೆಲೆ ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಹಾಗೂ ಮಾರುಕಟ್ಟೆ ಕಾಯ್ದೆಗಳು ರಾಷ್ಟ್ರೀಕರಣ ಆಗಬೇಕು ವಿನಹ ಖಾಸಗೀಕರಣ ಆಗಬಾರದು ಎಂದು ಪ್ರತಿಭಟನಾನಿರತರು ತಾಲೂಕ ದಂಡಾಧಿಕಾರಿಗಳಿಗೆ ಮನವಿ ಪತ್ರವನ್ನು ರಾಜ್ಯಪಾಲರಿಗೆ ತಲುಪಿಸುವಂತೆ ಸಲ್ಲಿಸಿದರು.
– : ರೈತರ ಹಕ್ಕೊತ್ತಾಯಗಳು ಈ ಕೆಳಗಿನಂತಿವೆ:-
ವಿದ್ಯುತ್ ಖಾಸಗೀಕರಣವನ್ನು ಕೂಡಲೇ ಕೈಬಿಡಬೇಕು.
2] 3] ಅಡಿಗೆ ಅನಿಲ » ಪೆಟ್ರೋಲ್, ಡೀಸೆಲ್ ದರಗಳನ್ನು ಕಡಿಮೆ ಕರ್ನಾಟಕ ಭೂ ಸುಧಾರಣೆಗೆ ತಿದ್ದುಪಡಿ ಸುಪ್ರೀವಾಜ್ಞೆಆದೇಶದ ವಿರುದ್ಧ ಪ್ರತಿಭಟನೆ. 2020
ಮಾಡುವುದು,
ಎ.ಪಿ.ಎಂ.ಸಿ.ಕಾಯ್ದೆ ತಿದ್ದುಪಡಿ ಸುಪ್ರೀವಾಜ್ಞೆ ವಿರುದ್ಧ ಪ್ರತಿಭಟನೆ- 2020 ಕೆ.ಐ.ಡಿ.ಬಿ.ಗೆ ಗೋಮಾಳಗಳು ಸೇರ್ಪಡೆ ಆಗಿರುವ ಪ್ರಯುಕ್ತ ಈ ಜಮೀನುಗಳನ್ನು ಕೈಬಿಡುವಂತೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ. -2020, 5]
ಹೊನ್ನಾಳಿ/ನ್ಯಾಮತಿ ತಾಲ್ಲೂಕು ಸಾಗುವಳಿದಾರರ ಬಗರ್ ಹುಕುಂ ಅರ್ಜಿ 53 ಮತ್ತು 57 ರ ಅರ್ಜಿಗಳನ್ನು
7] ಕೈಗೆತ್ತಿಕೊಂಡು ಸಾಗುವಳಿ ಮಂಜೂರು ಮಾಡಿ ಸಾಗುವಳಿ ಚೀಟಿಯನ್ನು ರೈತರಿಗೆ ಕೊಡುವುದು. ಹೊನ್ನಾಳಿ/ನ್ಯಾಮತಿ ತಾಲ್ಲೂಕು ಪ್ರದೇಶವನ್ನು ಬರಗಾಲ ಎಂದು ಘೋಷಣೆ ಮಾಡಿ ಬೆಳೆ ಪರಿಹಾರವನ್ನು ಕೊಡಿಸುವುದು.
ಗ್ರಾಹಕರ ಅಗತ್ಯ ದಿನಬಳಕೆ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು ಕೂಡಲೇ ಕಡಿಮೆ ಮಾಡುವುದು.
ಇದರ ಜೊತೆಗೆ ಹೊನ್ನಾಳಿ ತಾಲೂಕಿನ ಕಾಂಗ್ರೆಸ್ ಪಕ್ಷದ ಹಾಗೂ ಅಹಿಂದ ಮುಖಂಡರುಗಳಾದ ಎಲ್ ಈಶ್ವರ ನಾಯಕ ಎಚಿ ಎ ಉಮಾಪತಿ ,ಎಮ್ ರಮೇಶ್,ಹೆಚ ಬಿ ಶಿವಯೋಗಿ ,ಮತ್ತು ಬಿ ಸಿದ್ದಪ್ಪ ಅವರು ಸಹ ಪ್ರತಿಯೊಬ್ಬರು ಮಾತನಾಡಿ ,
ರೈತರ ಸಂಘಟನೆಗೆ ಬೆಂಬಲವನ್ನು ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ಡಿಕೆ ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಆದೇಶದ ಮೇರೆಗೆ ರಾಜ್ಯಾದ್ಯಂತ ಮತ್ತು ಹೊನ್ನಾಳಿ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷ ದ ಆದೇಶ ಇರುವ ಕಾರಣ ನಾವುಗಳು ರೈತರಿಗೆ ನಮ್ಮ ಬೆಂಬಲ ವನ್ನು ಕೊಟ್ಟಿದ್ದೇವೆ, ಎಂದು ತಿಳಿಸಿದರು.
ಮುಂದಿನ ದಿನಮಾನಗಳಲ್ಲಿಯು ಸಹ ನಮ್ಮ ಕಾಂಗ್ರೆಸ್ ಪಕ್ಷವು ನಿಮಗೆ ಬೆಂಬಲ ವಾಗಿರುತ್ತದೆ ಎಂದು ರೈತರುಗಳಿಗೆ ಹೊನ್ನಾಳಿ ತಾಲೂಕಿನ ಅಹಿಂದ ನಾಯಕರುಗಳು ಆಶ್ವಾಸನೆಯ ಜೊತೆಗೆ ಆತ್ಮಸ್ಥೈರ್ಯ ವನ್ನು ರೈತರುಗಳಿಗೆ ತುಂಬಿದರು.
ರೈತರು ಮುಖಂಡರುಗಳಾದ ಡಿಎಂ ಪ್ರಭಾಕರ್, ಸುಂಟಿ ಮಂಜಣ್ಣ, ಕೃಷ್ಣಪ್ಪ, ಬಸವರಾಜ ಹಿರೇಮಠ ,ಕರಬಸಪ್ಪ ಸುಂಕದಕಟ್ಟೆ, ನಾಗರಾಜಪ್ಪ, ಬಸಪ್ಪ ಕೆಸಿ, ಬಿದರಗಡ್ಡೆ ಬರಮಪ್ಪ ,ಹಾಗೂ ಕರವೇ ಶ್ರೀನಿವಾಸ್ ನಾಗರಾಜ್ ಕತ್ತಿಗೆ ,ದಲಿತ ಮುಖಂಡರುಗಳು ಹಾಗೂ ಎರಡು ರೈತಪರ ಸಂಘಟನೆಗಳು ಮುಖಂಡರು, ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಎಲ್ ಈಶ್ವರ ನಾಯ್ಕ, ಎಚ್ ಎ ಉಮಾಪತಿ, ಎಂ ರಮೇಶ್, ಎಚ್ಪಿ ಶಿವಯೋಗಿ ,ಬಿ ಸಿದ್ದಪ್ಪ ಇನ್ನು ಮುಂತಾದವರು ಸಹ ಭಾಗಿಯಾಗಿದ್ದರು.