Day: September 28, 2021

ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರಿಗೆ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಜನತೆಯ ಪರವಾಗಿ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡಅವರು ಸ್ವಾಗತ ಕೊರಿದ್ದಾರೆ .

ದಾವಣಗೆರೆ ಕಾರ್ಯಕ್ರಮಗಳು ದಿನಾಂಕ 29-9-2021 ರಂದು ಬುಧವಾರ ದಾವಣಗೆರೆಯಲ್ಲಿ ಬೆಳಿಗ್ಗೆ 10-30 ಗಂಟೆಗೆ ವಿಶ್ವಕರ್ಮ ಜಯಂತಿಯಲ್ಲಿ ಭಾಗವಹಿಸಿ ನಂತರ 12-00 ಗಂಟೆಗೆ ಜಿಲ್ಲಾಧಿಕಾರಿಗಳ ಕಛೇರಿ ಎದುರು ಹಿಂದುಳಿದ ವರ್ಗಗಳ ಒಕ್ಕೂಟದ ಧರಣಿ ಸತ್ಯಾಗ್ರಹ ಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯನವರು…

ಸಾರಿಗೆ ಸಚಿವರಾದ ಶ್ರೀ ಬಿ.ಶ್ರೀರಾಮುಲುರವರಿಂದ ಬಳ್ಳಾರಿಯ ಗೃಹ ಕಛೇರಿಯಲ್ಲಿ ಜನತಾ ದರ್ಶನ.

ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ ಬಿ.ಶ್ರೀರಾಮುಲು ರವರು ಇಂದು ಬಳ್ಳಾರಿಯ ಗೃಹ ಕಛೇರಿಯಲ್ಲಿ ಜನತಾ ದರ್ಶನ ನಡೆಸಿ, ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಅವರ ಮನವಿಗಳನ್ನು ಸ್ವೀಕರಿಸಿ, ಎಲ್ಲರ ಮನವಿಗಳಿಗೆ ಸೂಕ್ತವಾಗಿ ಸ್ಪಂದಿಸಲಾಯಿತು ಜೊತೆಗೆ ಸಂಬಂಧಿಸಿದ ಇಲಾಕೆಯ…

ಕೋವಿಡ್‍ನಿಂದ ದುಡಿಯುವ ಸದಸ್ಯರನ್ನು ಕಳೆದುಕೊಂಡವರಿಂದ ಪರಿಹಾರಕ್ಕಾಗಿ ಅರ್ಜಿ ಆಹ್ವಾನ

ಕೋವಿಡ್-19 ವೈರಾಣು ಸೋಂಕಿನಿಂದಾಗಿ ದುಡಿಯುವ ಸದಸ್ಯರನ್ನುಕಳೆದುಕೊಂಡಂತಹ ಬಡತನ ರೇಖೆಗಿಂತ ಕೆಳಗಿರುವಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರವನ್ನು ಮಂಜೂರುಮಾಡಲು ಅರ್ಜಿಗಳನ್ನು ಪಡೆಯಲು ಸೂಚನೆ ನೀಡಲಾಗಿದೆ. ಸಂತ್ರಸ್ಥ ಕುಟುಂಬದವರು, ಈ ಕುರಿತಂತೆ ಅರ್ಜಿಯನ್ನುತಾಲ್ಲೂಕು ಕಚೇರಿಯಲ್ಲಿ ಅಥವಾ ತಮ್ಮ ವ್ಯಾಪ್ತಿಯನಾಡಕಚೇರಿಯಲ್ಲಿ ನಿಗದಿತ ನಮೂನೆ-1 ಅನ್ನು ಪಡೆದುಕೊಂಡು,ಸೂಕ್ತ…

ಅ.05 ರೊಳಗೆ ಎಲ್ಲಾ ಆಟೋರಿಕ್ಷಾಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸಬೇಕು

ದಾವಣಗೆರೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಕೈಗೊಂಡಿರುವನಿರ್ಣಯದಂತೆ, ಜಿಲ್ಲೆಯಲ್ಲಿ ನಗರ ಮಿತಿಯೊಳಗಡೆ ಸಂಚರಿಸುವಆಟೋರಿಕ್ಷಾ ಮಾಲೀಕರು ಅಥವಾ ಚಾಲಕರು ಅ.05 ರೊಳಗಾಗಿಕಡ್ಡಾಯವಾಗಿ ಮೀಟರ್ ಅಳವಡಿಸಬೇಕು. ಹಳೆಯ ಮೀಟರ್ಹೊಂದಿರುವವರು ಪರಿಷ್ಕøತ ಆಟೋ ದರ ಪಟ್ಟಿಯನ್ನು ಸರಿಯಾಗಿಪ್ಯಾಸೆಂಜರ್‍ಗಳಿಗೆ ಕಾಣುವಂತೆ ಆಟೋ ಚಾಲಕರ ಸೀಟಿನ ಹಿಂಭಾಗಅಂಟಿಸಬೇಕು ಹಾಗೂ ಉಳಿದಂತೆ…