Month: September 2021

ಹೊನ್ನಾಳಿ ತಾಲೂಕಿನ SDMC ಅಧ್ಯಕ್ಷರಾದ ಶಿವಲಿಂಗಪ್ಪ ಹುಣಸಘಟ್ಟ ನೇತೃತ್ವದಲ್ಲಿ ಇಂದು ಹೊನ್ನಾಳಿಯಿಂದ ಸಾಸ್ವಿಹಳ್ಳಿ ಮಾರ್ಗವಾಗಿ ಕುಳಗಟ್ಟೆ ಹುಣಸಘಟ್ಟ ಇಂದ ಲಿಂಗಾಪುರ ಮಾರ್ಗವಾಗಿ ಕೆಎಸ್ಸಾರ್ಟಿಸಿ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಆಗ್ರಹ.

ಕರ್ನಾಟಕ ರಾಜ್ಯ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸಮನ್ವಯ ಹೊನ್ನಾಳಿ ತಾಲೂಕಿನ SDMC ಅಧ್ಯಕ್ಷರಾದ ಶಿವಲಿಂಗಪ್ಪ ಹುಣಸಘಟ್ಟ ನೇತೃತ್ವದಲ್ಲಿ ಇಂದು ಹೊನ್ನಾಳಿಯಿಂದ ಸಾಸ್ವಿಹಳ್ಳಿ ಮಾರ್ಗವಾಗಿ ಕುಳಗಟ್ಟೆ ಹುಣಸಘಟ್ಟ ಇಂದ ಲಿಂಗಾಪುರ ಮಾರ್ಗವಾಗಿ ಕೆಎಸ್ಸಾರ್ಟಿಸಿ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಆಗ್ರಹಿಸುತ್ತಾ,ಈ ಮಾರ್ಗದಲ್ಲಿ…

ಕೆ ಆರ್ ಎಸ್ ನೋಡಿದರೆ ಸರ್ ಎಂ.ವಿ ಮರೆಯದ ಹೆಸರು.

ಇತ್ತೀಚಿನ ದಿನಗಳಲ್ಲಿ ಸೇತುವೆ ನಿಮಿಸಿದವರು ಅವರು ಬದುಕಿದ್ದಾಗಲೇ ಕಟ್ಟಿದ ಸೇತುವೆಗಳು ಬಿದ್ದು ಹೋಗುತ್ತಿವೆ ಆದರೆ ಹಿಂದಿನ ಡ್ಯಾಂ ಸೇತುವೆಗಳು ಕಟ್ಟಿದ ವ್ಯಕ್ತಿ ನಿಧನ ರಾದರು ಅವರು ಕಟ್ಟಿದ ಸೇತುವೆಗಳು ಅಮಾರವಾಗಿವೆ ಅದಕ್ಕೆ ಸ ರ್ ಎಂ ವಿ.ನಿರ್ಮಿಸಿದ ಕೆ ಆರ್ ಎಸ್…

ಎಸ್ಸೆಸ್, ಎಸ್ಸೆಸ್ಸೆಂಅವರಿಂದವಕೀಲರಭವನದಲ್ಲಿ ಲಸಿಕಾ ಶಿಬಿರ ಶಾಮನೂರುಶಿವಶಂಕರಪ್ಪನವರಂತಸದೃಹಯದವರು ದಾವಣಗೆರೆಯಲ್ಲಿರುವುದುಪುಣ್ಯ: ಹಿರಿಯವಕೀಲರಬಣ್ಣನೆ

ದಾವಣಗೆರೆ: ಶಾಸಕಡಾ|| ಶಾಮನೂರುಶಿವಶಂಕರಪ್ಪನವರುಮತ್ತುಎಸ್.ಎಸ್. ಮಲ್ಲಿಕಾರ್ಜುನ್ಅವರುಏರ್ಪಡಿಸಿರುವಉಚಿತಲಸಿಕಾಶಿಬಿರಮಂಗಳವಾರನಗರದವಕೀಲರಭವನದಲ್ಲಿನಡೆಯಿತು.ಲಸಿಕಾಕೇಂದ್ರಕ್ಕೆದಾವಣಗೆರೆದಕ್ಷಿಣವಿಧಾನಸಭಾಕ್ಷೇತ್ರದಶಾಸಕರಾದಡಾ|| ಶಾಮನೂರುಶಿವಶಂಕರಪ್ಪನವರುಭೇಟಿನೀಡಿಲಸಿಕೆಪಡೆದವರಆರೋಗ್ಯವಿಚಾರಿಸಿದರು. ಹಿರಿಯವಕೀಲರುಗಳಾದಜಯದೇವನಾಯ್ಕ, ಆಂಜನೇಯಗುರೂಜಿ, ಪರಮೇಶ್ಎಸ್.ಆವರಗೆರೆ, ಲೋಕಿಕೆರೆಸಿದ್ದಪ್ಪ, ವಕೀಲರಸಂಘದಅಧ್ಯಕ್ಷಡಿ.ಪಿ.ಬಸವರಾಜ್, ಕಾರ್ಯದರ್ಶಿಲೋಕಿಕೆರೆಪ್ರದೀಪ್, ಕಾಂಗ್ರೆಸ್ಪಕ್ಷದಕಾನೂನುಘಟಕದಅಧ್ಯಕ್ಷಪ್ರಕಾಶ್ಪಾಟೀಲ್, ಮತ್ತಿತರರುಮಾತನಾಡಿ, ಶಾಮನೂರುಶಿವಶಂಕರಪ್ಪನವರಂತಸದೃಹಯದವರುದಾವಣಗೆರೆಯಲ್ಲಿರುವುದುನಮ್ಮೆಲ್ಲರಪುಣ್ಯಎಂದುಪ್ರಶಂಶಿಸಿದರು.ಸರ್ಕಾರಲಸಿಕೆನೀಡುವುದರಜೊತೆಜೊತೆಗೆಶಾಮನೂರುಶಿವಶಂಕರಪ್ಪನವರುತಮ್ಮಸ್ವಂತಖರ್ಚಿನಲ್ಲಿಲಸಿಕೆಖರೀದಿಸಿದಾವಣಗೆರೆಜನತೆಗೆಉಚಿತವಾಗಿಲಸಿಕೆನೀಡುವಮೂಲಕಈದೇಶದಲ್ಲೇಮೊದಲಿಗರಾಗಿದ್ದಾರೆಎಂದುಬಣ್ಣಿಸಿದರು. ಕೇಂದ್ರಮತ್ತುರಾಜ್ಯಸರ್ಕಾರಗಳುಸಮರ್ಪಕವಾಗಿಲಸಿಕೆನೀಡದಿದ್ದಾಗಶಾಮನೂರುಶಿವಶಂಕರಪ್ಪನವರುದೈವಿಸ್ವರೂಪದಂತೆಲಸಿಕೆನೀಡಿದಾವಣಗೆರೆಜನತೆಯಜೀವಕಾಪಾಡಿದಸಂಜೀವಿನಿಆಗಿದ್ದಾರೆಎಂದರು. ಶಾಮನೂರುಶಿವಶಂಕರಪ್ಪನವರಮಾತೃಹೃದಯದಿಂದಲೇಇಂದುದಾವಣಗೆರೆಯಲ್ಲಿಮನೆಮಾತಾಗಿದ್ದಾರೆ.ಅವರುಕೊಟ್ಟಮಾತನ್ನುಉಳಿಸಿಕೊಂಡಿದ್ದಾರೆ.ನುಡಿದಂತೆನಡೆದನಾಯಕರುಎಂದುಶ್ಲಾಘಿಸಿದರು.

1 ಲಕ್ಷ ಡೋಸ್ ಗುರಿ ಸೆ.17 ಕ್ಕೆ ಬೃಹತ್ ಲಸಿಕಾ ಮೇಳ- ಜಿಲ್ಲಾಧಿಕಾರಿ

ದಾವಣಗೆರೆ,ಸೆ.14ಜಿಲ್ಲೆಯಲ್ಲಿ ಸೆಪ್ಟೆಂಬರ್ 17 ರಂದು ಬೃಹತ್ ಲಸಿಕಾ ಮೇಳನಡೆಯಲಿದ್ದು 1 ಲಕ್ಷ ಜನರಿಗೆ ಕೊರೊನ ವ್ಯಾಕ್ಸಿನ್ ನೀಡಲುಕಾರ್ಯಕ್ರಮ ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ಬೀಳಗಿ ಹೇಳಿದರು.ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ಲಸಿಕೆನೀಡುವ ಸಂಬಂಧ ನಡೆದ ಅಧಿಕಾರಿಗಳ ಸಭೆಯಲ್ಲಿಮಾತನಾಡಿದ ಅವರು ನೂರು ಆರೋಗ್ಯ ಸಂಸ್ಥೆಗಳಮೂಲಕ…

ರಾಜ್ಯಸಭಾ ಸದಸ್ಯರಾದ ಆಸ್ಕರ್ ಫರ್ನಾಂಡಿಸ್ ಅವರ ನಿಧನ ರಾಜ್ಯ ಹಾಗೂ ರಾಷ್ಟ್ರಕ್ಕೆ ತುಂಬಲಾರದ ನಷ್ಟ ಕಾಂಗ್ರೆಸ್ ಪಕ್ಷದ ಮುಖಂಡರಾದ ಎಸ್. ಮನೋಹರ್,

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರು ಕೇಂದ್ರದ ಮಾಜಿ ಸಚಿವರು ರಾಜ್ಯಸಭಾ ಸದಸ್ಯರಾದ ಆಸ್ಕರ್ ಫರ್ನಾಂಡಿಸ್ ಅವರ ನಿಧನ ರಾಜ್ಯ ಹಾಗೂ ರಾಷ್ಟ್ರಕ್ಕೆ ತುಂಬಲಾರದ ನಷ್ಟವನ್ನು ತಂದಿದೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ಹಾಗೂ ಅಭಿಮಾನಿ ವರ್ಗಕ್ಕೆ…

ಶೈಕ್ಷಣಿಕ ಶುಲ್ಕ ಮರುಪಾವತಿ ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಭಾರತಸರ್ಕಾರದಿಂದ ಮಾನ್ಯತೆ ಪಡೆದ ಅಧಿಕೃತ ರಾಷ್ಟ್ರೀಯ ಕ್ರೀಡಾಸಂಸ್ಥೆಗಳು ಆಯೋಜಿಸುವ ರಾಷ್ಟ್ರ ಮಟ್ಟ ಮತ್ತುಅಂತಾರಾಷ್ಟ್ರೀಯ ಮಟ್ಟದ ಕ್ರಿಡಾಪಟುಗಳ ಶೈಕ್ಷಣಿಕ ಶುಲ್ಕಮರುಪಾವತಿಸುವ ಯೋಜನೆಗಾಗಿ ಅರ್ಹ ಕ್ರೀಡಾಪಟುಗಳಿಂದ ಅರ್ಜಿಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಅವದಿಯನ್ನು ಅಕ್ಟೋಬರ್ 25 ರವರೆಗೆವಿಸ್ತರಿಸಲಾಗಿದೆ. ರಾಷ್ಟ್ರೀಯ…

ವಸತಿ ಶಾಲೆಗಳ ಪ್ರವೇಶ ಪರೀಕ್ಷೆ : ಕೋವಿಡ್ ಆರೈಕೆ ಕೇಂದ್ರ ನಿಗದಿ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿಕಾರ್ಯನಿರ್ವಹಿಸುತ್ತಿರುವ ಎಲ್ಲ ವಸತಿ ಶಾಲೆಗಳ ಪ್ರವೇಶಕ್ಕಾಗಿ ಸೆ.16ರಂದು ಜಿಲ್ಲೆಯ 9 ಪರೀಕ್ಷಾ ಕೇಂದ್ರಗಳಲ್ಲಿ ಕರ್ನಾಟಕ ಪರೀಕ್ಷಾಪ್ರಾಧಿಕಾರದ ವತಿಯಿಂದ ಪ್ರವೇಶ ಪರೀಕ್ಷೆ ನಡೆಸಲಾಗುತ್ತಿದ್ದು,ಕೋವಿಡ್ ಪಾಸಿಟಿವ್ ಅಭ್ಯರ್ಥಿಗಳಿಗೆ ಪ್ರವೇಶ ಪರೀಕ್ಷೆಗೆ ಹಾಜರಾಗಲು,ಸರ್ಕಾರಿ ನರ್ಸಿಂಗ್ ಕಾಲೇಜು, ಸಿಜೆ ಆಸ್ಪತ್ರೆ, ದಾವಣಗೆರೆ…

ಪ್ರತಿಷ್ಠಿತ ಶಾಲೆಗಳಿಗೆ ಪ್ರವೇಶಾವಕಾಶ

ಸಮಾಜ ಕಲ್ಯಾಣ ಇಲಾಖೆಯು 6ನೇ ತರಗತಿಯಿಂದ 10ನೇತರಗತಿವರೆಗೆ ಪ್ರತಿಷ್ಠಿತ ಶಾಲೆಗಳಲ್ಲಿ ಉಚಿತವಾಗಿ ಶಿಕ್ಷಣ ಪಡೆಯಲುಅರ್ಹ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.5ನೇ ತರಗತಿಯಲ್ಲಿ ಕನಿಷ್ಠ ಶೇ.60 ರಷ್ಟು ಅಂಕಗಳನ್ನುಗಳಿಸಿದ ವಿದ್ಯಾರ್ಥಿಗಳನ್ನು ಜಿಲ್ಲೆಯಲ್ಲಿರುವ ಪ್ರತಿಷ್ಠಿತ ಶಾಲೆಗಳಲ್ಲಿದಾಖಲಿಸಿ, 6ನೇ ತರಗತಿಯಿಂದ 10 ನೇ ತರಗತಿವರೆಗೆ…

ಪ್ರಬುದ್ಧ ಸಾಗರೋತ್ತರ ವಿದ್ಯಾರ್ಥಿವೇತನ

ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪ.ಪಂಗಡದಅಭ್ಯರ್ಥಿಗಳನ್ನು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತವ್ಯಾಸಂಗದ ಆಯ್ಕೆಗಾಗಿ ಸಾಗರೋತ್ತರ ವಿದ್ಯಾರ್ಥಿವೇತನಯೋಜನೆಯಡಿ ಅರ್ಹ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕಅರ್ಜಿಗಳನ್ನು ಆಹ್ವಾನಿಸÀಲಾಗದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕದ ನಿವಾಸಿಯಾಗಿಬೇಕು,ಕರ್ನಾಟಕ ರಾಜ್ಯ ಪ್ರಕಟಿಸಿರುವ ಪಟ್ಟಿಯಲ್ಲಿ ಪರಿಶಿಷ್ಟ ಜಾತಿ ಮತ್ತುಪ.ಪಂಗಡಕ್ಕೆ ಸೇರಿಸಬೇಕು. ವಿದೇಶಿ…

ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ ರವರು ಆದೇಶದ ಹಿನ್ನೆಲೆಯಲ್ಲಿ HONNALi TAPCMS ಅಧ್ಯಕ್ಷಗಾದಿಗೆ ಅವಿರೋಧವಾಗಿ ಸಿ ಕಡದಕಟ್ಟೆ ಗ್ರಾಮದ ಎಂಸಿ ಸುರೇಶ್ ಆಯ್ಕೆ.

ಹೊನ್ನಾಳಿ ತಾಲೂಕಿನ ಕೃಷಿ ಉತ್ಪನ್ನ ವ್ಯವಸಾಯ ಮಾರುಕಟ್ಟೆ ಸಹಕಾರ ಸಂಘ ನಿಯಮಿತ ಸಹಕಾರ ಸಂಘಕ್ಕೆ ತೆರವಾದ ಅಧ್ಯಕ್ಷರ ಗಾದಿಗಾಗಿ ಚುನಾವಣೆ ನಡೆಯಿತು. ಈ ಚುನಾವಣೆಗೆ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ ರವರು ಆದೇಶದ ಹಿನ್ನೆಲೆಯಲ್ಲಿ ಸರ್ವ ನಿರ್ದೇಶಕರ ಒಪ್ಪಿಗೆಯ ಮೇರೆಗೆ…