ಮಹಾತ್ಮಗಾಂಧಿಯನ್ನೆ ಹತ್ಯೆ ಮಾಡಿದವರು ನಾವು ಯಾರನ್ನು ಬಿಡುವುದಿಲ್ಲ ಎಂದು ಗಾಂಧಿ ಬೆಂಬಲಿಗರಿಗೆ ಬೆದರಿಕೆ ಹಾಕಿರುವ ವ್ಯಕ್ತಿಯನ್ನು ಕೂಡಲೇ ಬಂಧಿಸಿ, ಎಸ್ ಮನೋಹರ್.
ದಿನಾಂಕ:19/9/2021 ಇಂದು ಮಧ್ಯಾಹ್ನ:3:15 pm ಗೆ. ಹಿಂದೂ ಮಹಾ ಸಭಾದ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಹಿಂದೂ ಧರ್ಮವನ್ನು ಪ್ರಸ್ತಾಪಿಸಿ ಮಹಾತ್ಮ ಗಾಂಧಿಯನ್ನೆ ಹತ್ಯೆ ಮಾಡಿದವರು ನಾವು ಯಾರನ್ನು ಬಿಡುವುದಿಲ್ಲ ಎಂದು ಗಾಂಧಿ ಬೆಂಬಲಿಗರಿಗೆ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಕೂಡಲೇ ಆತನನ್ನು ಬಂಧಿಸಿ…