Day: October 2, 2021

ಬೇತೂರು ಗ್ರಾಮದಲ್ಲಿ ಗ್ರಾಮಸ್ವರಾಜ್ಕಾ ಕಾರ್ಯಕ್ರಮಕ್ಕೆ ಎಸ್ಸೆಸ್ಸೆಂ ಚಾಲನೆ ನಿಮ್ಮ ಪ್ರೋತ್ಸಾಹ ಬೆಂಬಲ ಇರುವರೆಗೂ ಅಭಿವೃದ್ಧಿ ಕಾರ್ಯ ನಿರಂತರ: ಮಲ್ಲಿಕಾರ್ಜುನ್.

ದಾವಣಗೆರೆ: ನಿಮ್ಮ ಪ್ರೋತ್ಸಾಹ ಸಹಕಾರ ಎಲ್ಲಿಯವರೆಗೂಇರೋತ್ತೋ ಅಲ್ಲಿಯವರೆಗೂ ನಮ್ಮಿಂದ ಅಭಿವೃದ್ಧಿ ಕಾರ್ಯಗಳುನಡೆಯಲಿವೆ ಎಂದು ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರುತಿಳಿಸಿದರು.ಅವರಿಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಕಾಂಗ್ರೆಸ್ ಗ್ರಾಮಾಂತರ ಘಟಕದ ವತಿಯಿಂದ ಬೇತೂರುಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಏರ್ಪಡಿಸಿದ್ದಗ್ರಾಮಸ್ವರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ನೀವು ಬೆಂಬಲ…

ಬಳ್ಳಾರಿಯ ಜಿಂದಾಲ್ ಏರ್ ಸ್ಟ್ರಿಪ್ ಗೆ ಬಂದಿಳಿದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ಅವರನ್ನು ಸಾರಿಗೆ ಸಚಿವರಾದ ಶ್ರೀ ಬಿ.ಶ್ರೀರಾಮುಲುರವರು ಬರಮಾಡಿಕೊಳ್ಳಲಾಯಿತು.

ಇಂದು ರಾಜ್ಯದ ನೂತನ 31 ನೇ ವಿಜಯನಗರ ಜಿಲ್ಲೆಯ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಬಳ್ಳಾರಿಯ ಜಿಂದಾಲ್ ಏರ್ ಸ್ಟ್ರಿಪ್ ಗೆ ಬಂದಿಳಿದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿ ಅವರನ್ನು ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ…

ಉಪವಾಸ ಸತ್ಯಗ್ರಹವನ್ನು ಹರಿಹರದ ಈ ಸತ್ಯಾಗ್ರಹದಲ್ಲಿ ಶಾಸಕಿಯವರಾದ ಸೌಮ್ಯರೆಡ್ಡಿಯವರು, ಡಿ ಜಿ ಶಾಂತನಗೌಡರು ಭೇಟಿ

ಮಹಾತ್ಮಾ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯ ಅಂಗವಾಗಿ ಸಾಂಕೇತಿಕ ಉಪವಾಸ ಸತ್ಯಗ್ರಹವನ್ನು ಹರಿಹರದಲ್ಲಿ ಹಮ್ಮಿಕೊಂಡ ಪ್ರಯುಕ್ತ ಈ ಸತ್ಯಾಗ್ರಹದಲ್ಲಿ ನಾಯಕರಾದ #ಡಿ ಜಿ ಶಾಂತನಗೌಡರು ಭೇಟಿ. ನೀಡಿ ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಬಗ್ಗೆ…

ಮೌರ್ಯ ಹೋಟೆಲ್ ರೇಸ್ ಕೋರ್ಸ್ ರಸ್ತೆ ಗಾಂಧಿ ಪ್ರತಿಮೆ ಆವರಣದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀ ಜಿ ರವರ 152ನೇ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ರವರ 118 ನೇ ಜಯಂತಿಯ

ಮೌರ್ಯ ಹೋಟೆಲ್ ರೇಸ್ ಕೋರ್ಸ್ ರಸ್ತೆ ಗಾಂಧಿ ಪ್ರತಿಮೆ ಆವರಣದಲ್ಲಿ ದಿನಾಂಕ:2/10/2021 ಶನಿವಾರ ಬೆಳಿಗ್ಗೆ:10:00 ಗಂಟೆಗೆ ರಾಷ್ಟ್ರಪಿತ ಮಹಾತ್ಮಾ ಗಾಂಧೀ ಜಿ ರವರ 152ನೇ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ರವರ 118 ನೇ ಜಯಂತಿಯ ಅಂಗವಾಗಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ…

ಸಾರಿಗೆ ಸಚಿವರಾದ ಶ್ರೀ ಬಿ.ಶ್ರೀರಾಮುಲು ರವರು ಇಂದು ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಖಾದಿ ಭಂಡಾರ್ ಕ್ಕೆ ಭೇಟಿ.

ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ ಬಿ.ಶ್ರೀರಾಮುಲು ರವರು ಇಂದು ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಖಾದಿ ಭಂಡಾರ್ ಕ್ಕೆ ಭೇಟಿ ನೀಡಿ, ಖಾದಿ ಬಟ್ಟೆಗಳನ್ನು ಖರೀದಿಸಲಾಯಿತು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ತತ್ವ ಆದರ್ಶಗಳನ್ನು ಸಂಪೂರ್ಣವಾಗಿ…

ಮಹಾತ್ಮಗಾಂಧಿಜೀಯವರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕರೆ

ಹೊನ್ನಾಳಿ : ಮಹಾತ್ಮಗಾಂಧಿಜೀಯವರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕರೆ ನೀಡಿದರು.ಗಾಂಧಿಜಯಂತಿ ಹಿನ್ನೆಲೆಯಲ್ಲಿ ಹೊನ್ನಾಳಿ ನಗರದ ತುಂಗಭದ್ರಾ ನದಿತಟದಲ್ಲಿ ಸ್ವಚ್ಚತಾ ಕಾರ್ಯ ಹಮ್ಮಿಕೊಂಡಿದ್ದು, ನದಿಪಾತ್ರ ಸ್ವಚ್ಚಗೊಳಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು.ಮಹತ್ಮಾ ಗಾಂಧಿಜೀಯವರು ನಮ್ಮ ದೇಶ ಕಂಡ ಅಮುಲ್ಯರತ್ನ,…

ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಅಭಿಯಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಚಾಲನೆ

ಗ್ರಾಮ ಪಂಚಾಯತ್ ಆರೋಗ್ಯ ಅಮೃತ ಅಭಿಯಾನದಮೂಲಕ ಗ್ರಾಮೀಣ ಜನಸಮುದಾಯವನ್ನು ಕೋವಿಡ್ ಮುಕ್ತಸಮುದಾಯವನ್ನಾಗಿ ಮಾಡಲು ಗ್ರಾಮ ಪಂಚಾಯತಿಗಳುಸಕ್ರಿಯವಾಗಿ ಶ್ರಮಿಸಲಿವೆ. ದೇಶದಲ್ಲೇ ಮೊಟ್ಟ ಮೊದಲ ಬಾರಿಗೆಕರ್ನಾಟಕದಲ್ಲಿ ಜಾರಿಯಾಗುತ್ತಿರುವ ವಿನೂತನಕಾರ್ಯಕ್ರಮವಿದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ.ಬಸವರಾಜಅವರು ಹೇಳಿದರು.ಚಿಗಟೇರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಶನಿವಾರದಂದು ಸರ್ಕಾರದನೂತನ…

ಗಾಂಧೀಜಿ ಹಾಗೂ ಶಾಸ್ತ್ರೀಜಿ ಜಯಂತಿ ಆಚರಣೆ ಸ್ವಾತಂತ್ರ್ಯಕ್ಕೆ ಅಹಿಂಸಾ ಮಾರ್ಗವೇ ಶ್ರೇಷ್ಠವೆಂದು ನಂಬಿದ್ದವರು ಗಾಂಧೀಜಿ- ಬಿ.ಎ. ಬಸವರಾಜ್

ಭಾರತ ಬ್ರಿಟೀಷರ ದಾಸ್ಯದಿಂದ ಬಿಡುಗಡೆ ಹೊಂದಿ, ಸ್ವಾತಂತ್ರ್ಯಪಡೆಯುವಂತಾಗಲು ಅಹಿಂಸಾ ಮಾರ್ಗವೇ ಶ್ರೇಷ್ಠವೆಂದು ನಂಬಿ,ಅದರಂತೆಯೇ ಕಾರ್ಯರೂಪಕ್ಕೆ ತಂದು ಸ್ವಾತಂತ್ರ್ಯದೊರಕಿಸಿಕೊಟ್ಟವರು ಮಹಾತ್ಮಾ ಗಾಂಧೀಜಿಯವರು ಎಂದುನಗರಾಬಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ. ಬಸವರಾಜ್ಹೇಳಿದರು.ನಗರದ ಶ್ರೀರಾಮನಗರ ಬಳಿ ನೂತನವಾಗಿನಿರ್ಮಾಣಗೊಂಡಿರುವ ಗಾಂಧಿ ಭವನದಲ್ಲಿ ಶನಿವಾರದಂದುಜಿಲ್ಲಾಡಳಿತದ ವತಿಯಿಂದ ಏರ್ಪಡಿಸಲಾದ…