ಹಿಂದುಳಿದ ವರ್ಗಗಳ ಸಮೀಕ್ಷೆ ವರದಿಯನ್ನು ಶೀಘ್ರವೇ ಬಿಡುಗಡೆ ಮಾಡಿ, ರಾಜ್ಯ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷರಾದ ಎಂ ಡಿ ಲಕ್ಷ್ಮಿನಾರಾಯಣ್ ಸರ್ಕಾರಕ್ಕೆ ಒತ್ತಾಯ.
ರಾಜ್ಯದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ತಲಪಲು ಸಾಮಾಜಿಕ ಮತ್ತು ಶೈಕ್ಷನಿಕ ಸಮೀಕ್ಷೆ ಅಗತ್ಯವೆಂದು ಹಿಂದಿನ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಶ್ರೀ.ಸಿದ್ದರಾಮಯ್ಯ ರವರು 23-1-2014 ರಲ್ಲಿ ಆದೇಶ ಮಾಡಿರುವುದು ಸರಿಯಷ್ಟೆ.ವಿವಿಧ ಜಾತಿ ಜನಾಂಗಗಳ ಅಭಿವೃದ್ಧಿಯಲ್ಲಿ ಸಮತೋಲನ ಕಾಪಾಡಲು ಜಾತಿವಾರು ಜನಗಣತಿ…