ನ್ಯಾಮತಿ ತಾಲೂಕು ಕೊಡಚಿ ಗೊಂಡನಹಳ್ಳಿ ರಸ್ತೆಯಲ್ಲಿರುವ ವೇಧ ಇಂಡಿಯನ್ ಗ್ಯಾಸ್ ಆಫೀಸ್ ನಲ್ಲಿ ಇಂದು ಆಯ್ದ ಪೂಜೆಯನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಲೋಕೇಶ್ ರವರು ಆಯುಧಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಭಾಶಯ ಕೋರಿದರು .
ಉಪಸ್ಥಿತಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಲೋಕೇಶಪ್ಪ ಮತ್ತು ಗ್ಯಾಸ್ ಅಂಗಡಿ ಮಾಲೀಕರಾದ ಚಂದ್ರಪ್ಪನವರು ಮತ್ತು ಅವರ ಕುಟುಂಬದವರು ಹಾಗೂ ಗ್ಯಾಸ್ ಕಾರ್ಮಿಕರು ಸಹ ಭಾಗಿಯಾಗಿದ್ದರು.