ಮನುಷ್ಯ ಹಣವನ್ನು ಎಷ್ಟ್ ಬೇಕಾದರೂ ಸಂಪಾದಿಸಬಹುದು. ಆರೋಗ್ಯ ಸಂಪಾದಿಸುವುದು ತುಂಬಾ ಕಷ್ಟ್ಟ. ಆರೋಗ್ಯವೇ ಮನುಷ್ಯ ಸಂಪಾದಿಸಲು ಆಗದ ಆಸ್ತಿ ಎಂದು ಮಾದ್ಯಮ ಮಿತ್ರ ಜಿ ಕೆ ಹೆಬ್ಬಾರ್ ಅಭಿಪ್ರಾಯಿಸಿದರು.
ಅವರು ಶಿಕಾರಿಪುರದ ಜಯ ನಗರದ ಸವಿತಾ ಅಭಾ ಭವನದಲ್ಲಿ ಕಂಪಾನಿಯೋ ಹಾಗೂ ಜನ್ಯ ವೆಲ್ನೆಸ್ ಸೆಂಟರ್ ಆಯೋಜಿಸಿದ್ದ ವೈದ್ಯಕೀಯ ಪ್ರಮಾಣ ಕರಿಸಿದ್ ಫುಟ್ ಪಲ್ಸ್ ಥೆರಪಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ಇಬ್ಬರಿಂದ ತರೆಪಿ ಪ್ರಾರಂಭ ಗೊಂಡು ಈಗ ನೂರಾ ಎಪ್ಪಾತ್ತು ಜನರಿಗೆ ಇದರ ಅನುಭವ ಆಗಿದೆ ಪ್ರಚಾರವಿಲ್ಲದೆ ಅವರವರ ಅನುಭವದ ಮೇಲೆ ಒಬ್ಬರಿಂದ ಇನ್ನೊಬ್ಬರಿಗೆ ತಿಳಿದು ಇಂದು ಈ ಮಟ್ಟ ಧಲ್ಲಿ ಜನ ಸೇರಿದ್ದಾರೆ ನಿಮಗೆ ಇದರಿಂದ ಆರೋಗ್ಯಕ್ಕೆ ಒಳ್ಳೆಯದು ಆಗಿದ್ದ ರೆ. ಪ್ರಯೋಜನ ಕಂಡು ಬಂದಿ ದ್ದರೆ ಈ ತರೆಪಿ ಯಂತ್ರ ಕರಿದಿಸಿ ಬಳಸಿ ನಿಮ್ಮ ಆರೋಗ್ಯ ಶ್ರೀಮಂತಿಕೆಯನ್ನು ಹೆಚ್ಚಿಸಿ ಕೊಳ್ಳಿ ಎಂದರು . ಹಣ ಯಾರು ಬೇಕಾದರೂ ಸಂಪಾದಿಸಬಹುದು ಆದರೆ ಆರೋಗ್ಯ ಸಂಪಾದಿಸುವುದು ಕಷ್ಟ್ಟ್ .ಈ ಸಂದರ್ಬದಲ್ಲಿ ಯಂತ್ರ ಬಳಸಿ ತಮ್ಮ ಆರೋಗ್ಯದಲ್ಲಿ ಆದ ಬದಲಾವಣೆಯ ಮಾಹಿತಿಯನ್ನು ಸಭೆಯಲ್ಲಿ ನೀಡಿದರು.
ಕಂಪನಿಯ ಮುಖ್ಯಸ್ಥ ರತ್ನಾಕರ ಶೆಟ್ಟಿಯವರು ಮಾತನಾಡಿ ನಮ್ಮ ಈ ಸಂಸ್ಥೆ ಐದು ರಾಜ್ಯಗಳಲ್ಲಿ ಸುಮಾರು ಒಂದುನುರಾ ಎಂಬತ್ತು ಬ್ರಾಂಚ್ ಹೊಂದಿದ್ದು ಹತ್ತು ವರುಷಗಳ ಸೇವೆ ಹಾಗೂ ಟಿ ವೀ ಚಾನಲ್ ಗಳಲ್ಲಿ ಹಲೋ ಡಾಕ್ಟರ್ ಕಾರ್ಯಕ್ರಮ ನೀಡಿದ ಬಗ್ಗೆ ಮಾಹಿತಿ ನೀಡಿದರು.ಮನುಷ್ಯ ಈಗ ಹಣದವ್ಯಮೋಹಕ್ಕೆ ಬಲಿಯಾಗಿ ಆರೋಗ್ಯವನ್ನು ನಿರ್ಲಕ್ಷ ಮಾಡುತ್ತಿದ್ದಾರೆ. ಆರೋಗ್ಯ ಹಾಳಾದ ಮೇಲೆ ಸರಿಪಡಿಸಲು ಒದ್ದಾಡುವ ಬದಲು ಆರೋಗ್ಯ ಹಾಳಾಗದಂತೆ ಮುಂಜಾಗ್ರತೆ ವಹಿಸುವುದು ಒಳ್ಳೆಯದು ಎಂದರು ರಾಷ್ಟ್ರೀಯ ಅಂತಾರಾಷ್ಟ್ರೀಯ ಆರೋಗ್ಯದ ಮಾಹಿತಿ ಪ್ರಕಾರ 1964 ರಾಲ್ಲಿ ನಮ್ಮ ದೇಶದ ಆರೋಗ್ಯ ಮಟ್ಟದಲ್ಲಿ ಮೂರನೇ ಸ್ಥಾನದಲ್ಲಿದ್ದು ಆರೋಗ್ಯದ ಬದುಕನ್ನು ಕಟ್ಟಿ ಕೊಡಿದ್ದೇವು.ಆದರೆ 2019 ಸಮೀಕ್ಷೆಯ ಪ್ರಕಾರ 64 ಸ್ಥಾನದಲ್ಲಿರುವುದು ವಿಪರ್ಯಾಸದ ಸಂಗತಿ. ಅಂದರೆ ನಮ್ಮ ಹಣ ಮಾಡುವ ವ್ಯಾಮೋಹ ನಮ್ಮ ಅರೋಗ್ಯದ ನಿರ್ಲಕ್ಷಿತ ಯಿಂದ ಎಷ್ಟ್ಟ್ ಹದಗೆಟ್ಟಿದೆ ಅನ್ನೋದನ್ನು ತೋರಿಸುತ್ತದೆ.ಹಣ ವಿದ್ದ ಮೈಕಲ್ ಜಾಕ್ಸನ್ ತಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಸೋತ ಹಾಗೂ ಸತ್ತ ಮಾಹಿತಿಯನ್ನು ಉದಾಹರಣೆ ಯೊಂದಿಗೆ ತಿಳಿಸಿದರು. ಈ ಯಂತ್ರ ಅತವಾ ಥರಪಿ ಕಾಲಿನೆ ಬೆರಳಿನ ಮೂಲಕ ರಕ್ತವನ್ನು ಹಿಮ್ಮುಖವಾಗಿ ಚಲಿಸುವಂತೆ ಮಾಡುವುದಕ್ಕೆ ನರಮಂಡಲ ಹಾಗೂ ಹಾಗೂ ರಕ್ತ ಶುದ್ಧಿ ಕರಕ್ಕೆ ಕಾರವಾಗಿ ನಿಮ್ಮ ಸಮಸ್ಯೆ ಜಾಗದಲ್ಲಿ ಹಂತ ಹಂತವಾಗಿ ಕೆಲಸ ಮಾಡಿ ನಿಮ್ಮ ಆರೋಗ್ಯ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆ ಎಂದರು.
[ ಈ ಸಂದರ್ಬದಲ್ಲಿ ವೇರಿಕೊಸ್ ಸಮಸ್ಯೆಯಿಂದ ಬಳ ಲೀ ಜೀವದ ಹಂಗನ್ನೆ ತೊರೆದಿದ್ದ ವ್ಯಕ್ತಿ ಈಗ ನಮ್ಮ ಥರೆ ಪಿ ಯಂತ್ರ ಬಳಸಿ ಜೀವ ಬಯದಿಂದ ಹೊರಬಂದು ಆರೋಗ್ಯವಾಗಿ ಬದುಕುತ್ತಿರುವ ಮಾಹಿತಿ ಮತ್ತು ಛಾಯಾಚಿತ್ರವನ್ನು ತೋರಿಸಿದರು ದೇಹಕ್ಕೆ ರಕ್ತ ಚಾಲನೆ ಇಲ್ಲದೆ ಆಗುವ ಅನಾರೋಗ್ಯದ ಬಗ್ಗೆ ಮಾಹಿತಿ ನೀಡಿದರು ವೇದಿಕೆಯಲ್ಲಿ ಸವಿತಾ ಸಮಾಜದ ಅಧ್ಯಕ್ಷ ಶ್ರೀನಿವಾಸ್. ಲಲಿತಮ್ಮ ಪಾಯಾಜ ಅಹಮದ್ ಇದ್ದು ಕಂಪನಿಯ ಸದಸ್ಯರಾದ ಕಾರ್ತಿಕ್ ಇತರರ ಇದ್ದ ರು.