ಕಲೋತ್ಸವ ಕಾರ್ಯಕ್ರಮ : ಸ್ಪರ್ಧೆಗಳಿಗೆ ಆಹ್ವಾನ
ದಾವಣಗೆರೆ ಅ.21ಸಾರ್ವಜನಿಕ ಶಿಕ್ಷಣ ಇಲಾಖೆಯು ಕಲೋತ್ಸವಕಾರ್ಯಕ್ರಮಗಳಡಿ ವಿವಿಧ ಸ್ಪರ್ಧೆಗಳಿಗೆ ಆಸಕ್ತ 09 ರಿಂದ 12 ನೇತರಗತಿಯ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕವೇಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ.ಕಲೋತ್ಸವ ಶಾಲಾ ಶಿಕ್ಷಣದ ಒಂದು ಉಪಕ್ರಮ, ಶಿಕ್ಷಣದಲ್ಲಿಕಲೆಗಳನ್ನು ಉತ್ತೇಜಿಸಿ, ಪೋಷಿಸುವ ಮೂಲಕ ದೇಶದಶ್ರೀಮಂತ ಸಾಂಸ್ಕøತಿಕ ಪರಂಪರೆಯನ್ನು ಮತ್ತು ಅದರವೈವಿದ್ಯತೆಯ…