ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಮಾರಿಕೊಪ್ಪ ಗ್ರಾಮದಲ್ಲಿ ಶ್ರೀ ಹಳದಮ್ಮ ದೇವಿ ದಸರಾ ಹಬ್ಬವು ಪ್ರತಿವರ್ಷದಂತೆ ಈ ವರ್ಷವೂ ಸಹ ಬನ್ನಿ ಹಬ್ಬಕ್ಕೆ ನೂರಾರು ಜನರು ಸಮೂಹ ಮಧ್ಯದಲ್ಲಿ ವಿಜ್ರಂಭಣೆಯಿಂದ ತಾಲೂಕು ದಂಡಾಧಿಕಾರಿಗಳಾದ ಬಸವನಗೌಡ ಕೋಟೂರ್ ಅವರ ಅನುಪಸ್ಥಿತಿಯಲ್ಲಿ, ಉಪತಹಶೀಲ್ದಾರ್ ಪರಮೇಶ್ವರ ನಾಯ್ಕ ರವರ ನೇತೃತ್ವದ ಲ್ಲಿ ನಡೆಯಿತು .
ಉಪಸ್ಥಿತಿಯಲ್ಲಿ ಉಪತಹಸೀಲ್ದಾರ್ ಆದ ಪರಮೇಶ್ ನಾಯಕ್, ಪಿಎಸ್ಐ ಬಸವರಾಜ್ ಬೀರದಾರ್, ಆರ್ ಐ ಮೌನೇಶ್, ವಿ ಎ ಧರ್ಮ ಪ್ಪ, ಆ ದೇವಸ್ಥಾನ ಕಮಿಟಿಯ ಸದಸ್ಯರು ಗಳು ಮತ್ತು ಅಲ್ಲಿ ಸೇರಿರುವ ಸಾರ್ವಜನಿಕ ಭಕ್ತಾದಿಗಳು ಸಹ ಬಾಗಿಯಾಗಿದ್ದರು.