Day: October 27, 2021

ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಆಜಾದಿ ಕ ಅಮೃತ ಮಹೋತ್ಸವ ಪ್ರಯುಕ್ತ ಸ್ವಚ್ಛತಾ ಸಪ್ತಾಹದ 3ನೇ ದಿನ ಆಯನೂರು ವೃತ್ತ ದಲ್ಲಿ “ಪ್ಲಾಸ್ಟಿಕ್ ಆರಿಸಿ” ಜನ ಜಾಗೃತಿ.

ಕುವೆಂಪು ವಿವಿ ರಾಷ್ಟ್ರೀಯ ಸೇವಾ ಯೋಜನೆ, ನೆಹರು ಯುವ ಕೇಂದ್ರ, ಶಿವಮೊಗ್ಗ. ರಾಷ್ಟ್ರೀಯ ಸೇವಾ ಯೋಜನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆಯನೂರು. ಹಾಗೂ ಕೋಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಆಜಾದಿ ಕ ಅಮೃತಮಹೋತ್ಸವ ಪ್ರಯುಕ್ತ ಸ್ವಚ್ಛತಾ ಸಪ್ತಾಹದ 3ನೆಯ ದಿನ…

ಶ್ರೀ ಸಿದ್ದರಾಮಯ್ಯರವರು ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಅಕ್ಟೋಬರ್ ಮಧ್ಯಾಹ್ನ 3ಗಂಟೆಗೆ ಆಗಮನ.

ವಿಧಾನಸಭೆಪ್ರತಿಪಕ್ಷದ ನಾಯಕರುಮತ್ತು ಮಾಜಿ ಮುಖ್ಯಮಂತ್ರಿಗಳುಶ್ರೀಸಿದ್ದರಾಮಯ್ಯರವರು ದಿನಾಂಕ30-10-2021ಶನಿವಾರ ಮಧ್ಯಾಹ್ನ03ಗಂಟೆಗೆ ಶಿವಮೊಗ್ಗದಲ್ಲಿ ಇರುವಜಿಲ್ಲಾಕಾಂಗ್ರೆಸ್ ಭವನಕ್ಕೆಆಗಮಿಸಿಕಾಂಗ್ರೆಸ್ ಪ್ರಮುಖರನ್ನು-ಕಾರ್ಯಕರ್ತರನ್ನು ಭೇಟಿಯಾಗಲಿದ್ದಾರೆ.ಆದ್ದರಿಂದ ಕಾಂಗ್ರೆಸ್ ಮುಖಂಡರುಹಾಗೂ ಕಾರ್ಯಕರ್ತರು ದಯವಿಟ್ಟು ಆಗಮಿಸಬೇಕೆಂದು ಶಿವಮೊಗ್ಗಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಹೆಚ್. ಎಸ್. ಸುಂದರೇಶ್ ರವರುಕೋರಿದ್ದಾರೆ.

ಉಚಿತ ಸ್ತನ ಕ್ಯಾನ್ಸರ್ ತಪಾಸಣೆ

ದಾವಣಗೆರೆ C.27 : ಅಕ್ಟೋಬರ್ ತಿಂಗಳನ್ನು ವಿಶ್ವಾದ್ಯಂತ ಸ್ತನ ಕ್ಯಾನ್ಸರ್ ಮಾಸ ಎಂದು ಕರೆಯಲಾಗುತ್ತದೆ. ಇದರ ಅಂಗವಾಗಿ ರೋಟರಿ ಕ್ಲಬ್ ದಾವಣಗೆರೆ ಅಧ್ಯಕ್ಷ ಆರ್.ಟಿ. ಮೃತ್ಯುಂಜಯ ಇವರ ನೇತೃತ್ವದಲ್ಲಿ ಇದೇ ಅಕ್ಟೋಬರ್ 29ರ ಶುಕ್ರವಾರ ಮಹಿಳೆಯರಿಗೆ ಉಚಿತ ಸ್ತನ ಕ್ಯಾನ್ಸರ್ ತಪಾಸಣಾ…

ಅ.28 ರಂದು ಸಚಿವ ಬಿ.ಸಿ. ನಾಗೇಶ್ ಅವರ ಜಿಲ್ಲಾ ಪ್ರವಾಸ

ಪ್ರಾಥಮಿಕ, ಪ್ರೌಢ ಶಿಕ್ಷಣ ಮತ್ತು ಸಕಾಲ ಸಚಿವರಾದ ಬಿ.ಸಿ.ನಾಗೇಶ್ ಅವರು ಅ.28 ರ ಗುರುವಾರ ಜಿಲ್ಲಾ ಪ್ರವಾಸಕೈಗೊಳ್ಳಲಿದ್ದಾರೆ.ಸಚಿವರು ಅ.28 ರ ಬೆಳಿಗ್ಗೆ 10 ಗಂಟೆಗೆ ದಾವಣಗೆರೆಗೆಆಗಮಿಸುವರು, ಬಳಿಕ ನಗರದ ಸಿದ್ಧಗಂಗಾ ಶಾಲೆಗೆ ಭೇಟಿನೀಡುವರು. ನಂತರ ಸಚಿವರು ಸರ್ಕಾರಿ ಶಾಲೆಗಳಿಗೆ ಭೇಟಿ ನೀಡುವಕಾರ್ಯಕ್ರಮದಲ್ಲಿ…

ರಾಷ್ಟ್ರೀಯ ಮಾಧ್ಯಮ ಪ್ರಶಸ್ತಿಗೆ ಅರ್ಜಿ ಆಹ್ವಾನ

ಭಾರತ ಚುನಾವಣಾ ಆಯೋಗವು ಚುನಾವಣೆ ಹಾಗೂಮತದಾರರ ಜಾಗೃತಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾಧ್ಯಮಪ್ರಶಸ್ತಿಗಾಗಿ ಮಾಧ್ಯಮ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ. ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ, ರೇಡಿಯೋಹಾಗೂ ಆನ್‍ಲೈನ್ ಮಾಧ್ಯಮ ಅಥವಾ ಸಾಮಾಜಿಕ ಜಾಲತಾಣ ಮಾಧ್ಯಮವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತಿದ್ದು ರಾಜ್ಯದ ಆಸಕ್ತ ಎಲ್ಲಾಮಾಧ್ಯಮ ಸಂಸ್ಥೆಗಳು…

ಸಾಲ ಸಂಪರ್ಕ ಕಾರ್ಯಕ್ರಮಸಾಲ ಸದ್ಬಳಕೆ ಮಾಡಿಕೊಂಡವರು ಉನ್ನತ ಮಟ್ಟದಲ್ಲಿ ಬೆಳೆಯಲು ಸಾಧ್ಯ- ಮಹಾಂತೇಶ್ ಬೀಳಗಿ

ಸಾಲ ತೆಗೆದುಕೊಳ್ಳುವಾಗ ಇರುವ ಹುರುಪು, ಹುಮ್ಮಸ್ಸು ಸಾಲತೀರಿಸುವಾಗ ಇರುವುದಿಲ್ಲ. ಸಾಲ ಪಡೆದುಕೊಳ್ಳುವವರ ಪೈಕಿಯಾರು ಅದರ ಸದ್ಭಳಕೆ ಮಾಡಿಕೊಂಡು ಸಾಲ ತೀರಿಸುತ್ತಾರೋಅವರು ಉನ್ನತ ಮಟ್ಟದಲ್ಲಿ ಬೆಳೆಯುತ್ತಾರೆ. ಯಾರು ಸಾಲ ಪಡೆದಉದ್ದೇಶ ಮರೆತು, ಸದ್ಬಳಕ್ಕೆ ಮಾಡಿಕೊಳ್ಳದೇ ಹಣ ವ್ಯಯಮಾಡುತ್ತಾರೋ ಅವರು ದಿವಾಳಿಯಾಗುವ ಜೊತೆಗೆ ಅವರ…

ಅಚ್ಚ ಕನ್ನಡದಲ್ಲಿ ಮಾತನಾಡುವ ಸ್ಪರ್ಧೆ

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ಕನ್ನಡರಾಜ್ಯೋತ್ಸವದ ಅಂಗವಾಗಿ ‘ಕನ್ನಡಕ್ಕಾಗಿ ನಾವು’ ಅಭಿಯಾನದಡಿಅಚ್ಚ ಕನ್ನಡದಲ್ಲಿ ಮಾತನಾಡುವ ಸ್ಪರ್ಧೆಯನ್ನು ಆಯೋಜಿಸಿದ್ದು,ಜಿಲ್ಲಾ ಮಟ್ಟದಲ್ಲಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಸ್ಪರ್ಧೆಯಲ್ಲಿ ಅನ್ಯ ಭಾಷೆಯ ಪದಗಳನ್ನು ಬಳಸದೆ ನಾಡು-ನುಡಿಗೆ ಸಂಬಂಧಿಸಿದಂತೆ 3 ರಿಂದ 4 ನಿಮಿಷಗಳ ಕಾಲ…