ಭಾರತ ಚುನಾವಣಾ ಆಯೋಗವು ಚುನಾವಣೆ ಹಾಗೂ
ಮತದಾರರ ಜಾಗೃತಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾಧ್ಯಮ
ಪ್ರಶಸ್ತಿಗಾಗಿ ಮಾಧ್ಯಮ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ.
ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ, ರೇಡಿಯೋ
ಹಾಗೂ ಆನ್‍ಲೈನ್ ಮಾಧ್ಯಮ ಅಥವಾ ಸಾಮಾಜಿಕ ಜಾಲತಾಣ ಮಾಧ್ಯಮ
ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತಿದ್ದು ರಾಜ್ಯದ ಆಸಕ್ತ ಎಲ್ಲಾ
ಮಾಧ್ಯಮ ಸಂಸ್ಥೆಗಳು ಭಾಗವಹಿಸಬಹುದಾಗಿದ್ದು, ಅಥವಾ
ನೇರವಾಗಿ ಭಾರತ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ
ಸಲ್ಲಿಸಬಹುದಾಗಿದೆ.
ಮತದಾರರಲ್ಲಿ ಶಿಕ್ಷಣ ಮತ್ತು ಜಾಗೃತಿಗೆ ಸಂಬಂಧಿಸಿದಂತೆ
ಮತದಾರರ ನೊಂದಣಿ ಮತದಾನಕ್ಕೆ ಉತ್ತೇಜನ, ಮತದಾನ
ಪ್ರಕ್ರಿಯೆ, ಮತದಾನದ ಮಹತ್ವ ಕುರಿತಂತೆ ಮಾಧ್ಯಮಗಳ
ಮೂಲಕ ಸಾರ್ವಜನಿಕರಲ್ಲಿ ಶಿಕ್ಷಣ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ
ಉತ್ತಮ ಪ್ರಚಾರ ಕಾರ್ಯ ಕೈಗೊಂಡ ಮಾಧ್ಯಮ ಸಂಸ್ಥೆಗಳಿಗೆ
ಭಾರತ ಚುನಾವಣಾ ಆಯೋಗವು 2022 ರ ಜನವರಿ 25 ರಂದು
ಜರುಗುವ ರಾಷ್ಟ್ರೀಯ ಮತದಾರರ ದಿನಾಚರಣೆ ಸಂದರ್ಭದಲ್ಲಿ
ರಾಷ್ಟ್ರೀಯ ಮಾಧ್ಯಮ ಪ್ರಶಸ್ತಿ ನೀಡಲು ಉದ್ದೇಶಿಸಿದೆ.
ಅರ್ಜಿ ಸಲ್ಲಿಸಲು ನ.30 ಕೊನೆಯ ದಿನವಾಗಿದ್ದು, ಭಾರತ ಚುನಾವಣಾ
ಆಯೋಗ ನೀಡಿರುವ ಮಾರ್ಗಸೂಚಿಗಳನ್ವಯ ಅರ್ಜಿ
ಸಲ್ಲಿಸಬಹುದಾಗಿದೆ. ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು Shಡಿi Pಚಿತಿಚಿಟಿ
ಆiತಿಚಿಟಿ, Uಟಿಜeಡಿ Seಛಿಡಿeಣಚಿಡಿಥಿ (ಅommuಟಿiಛಿಚಿಣioಟಿ), ಇಟeಛಿಣioಟಿ ಅommissioಟಿ ಔಜಿ Iಟಿಜiಚಿ, ಓiಡಿvಚಿಛಿhಚಿಟಿ
Sಚಿಜಚಿಟಿ, ಂshoಞಚಿ ಖoಚಿಜ, ಓeತಿ ಆeಟhi-110001 ವಿಳಾಸಕ್ಕೆ ಅಥವಾ meಜiಚಿ-
ಜivisioಟಿ@eಛಿi.gov.iಟಿ ಇ-ಮೇಲ್ ವಿಳಾಸಕ್ಕೆ ಸಲ್ಲಿಸಬಹುದು, ಮಾಹಿತಿಗೆ 011-
23052133 ಸಂಪರ್ಕಿಸಬಹುದು ಭಾರತೀಯ ಚುನಾವಣಾ ಆಯೋಗದ