ಶ್ರೀ ಸಿದ್ದರಾಮಯ್ಯ ರವರು ಜಿಲ್ಲಾ
ಕಾಂಗ್ರೆಸ್ ಭವನಕ್ಕೆ ಅಕ್ಟೋಬರ್
30 ಮಧ್ಯಾಹ್ನ 3ಗಂಟೆಗೆ ಆಗಮನ
ಕಾರ್ಯಕ್ರಮ ಮುಂದೂಡಲಾಗಿದೆ
ವಿಧಾನಸಭೆಪ್ರತಿಪಕ್ಷದ ನಾಯಕರು
ಮತ್ತು ಮಾಜಿ ಮುಖ್ಯಮಂತ್ರಿಗಳು
ಶ್ರೀಸಿದ್ದರಾಮಯ್ಯರವರು ದಿನಾಂಕ
30-10-2021ಶನಿವಾರ ಮಧ್ಯಾಹ್ನ
03ಗಂಟೆಗೆ ಶಿವಮೊಗ್ಗದಲ್ಲಿ ಇರುವ
ಜಿಲ್ಲಾಕಾಂಗ್ರೆಸ್ ಭವನಕ್ಕೆಆಗಮಿಸಿ
ಕಾಂಗ್ರೆಸ್ ಪ್ರಮುಖರನ್ನು-ಕಾರ್ಯ
ಕರ್ತರನ್ನು ಭೇಟಿಯಾಗಬೇಕಾಗಿದ್ದ
ಕಾರ್ಯಕ್ರಮ ಮುಂದೂಡಲಾಗಿದೆ
ಆದ್ದರಿಂದ ಕಾಂಗ್ರೆಸ್ ಮುಖಂಡರು
ಹಾಗೂ ಕಾರ್ಯಕರ್ತರು ದಯವಿ
ಟ್ಟು ಸಹಕರಿಸಬೇಕೆಂದು ಶಿವಮೊಗ್ಗ
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು
ಹೆಚ್. ಎಸ್. ಸುಂದರೇಶ್ ರವರು
ತಿಳಿಸಿದ್ದಾರೆ.
ಸಿ.ಎಸ್.ಚಂದ್ರಭೂಪಾಲ
ಪ್ರಧಾನ ಕಾರ್ಯದರ್ಶಿ
ಮತ್ತು ಆಡಳಿತ ಉಸ್ತುವಾರಿ
ಜಿಲ್ಲಾಕಾಂಗ್ರೆಸ್ ಸವಿುತಿ,ಶಿವಮೊಗ್ಗ
9916880706-8217749512