ಬೆಂಗಳೂರು ಕನ್ನಡದ ಮೇರುನಟ ಪುನೀತ್ ರಾಜಕುಮಾರ್ ರವರು ಇಂದು ಬೆಳಿಗ್ಗೆ ಜಿಮ್ ಮಾಡಲಿಕ್ಕೆ ಹೋದಾಗ ಸುಮಾರು 11:30ಕ್ಕೆ ಸರಿಯಾಗಿ ಹೃದಯಾಘಾತವಾಗಿತ್ತು. ಅವರು ಸ್ವಯಂ ಪ್ರೇರಿತರಾಗಿ ಹತ್ತಿರದ ಆಸ್ಪತ್ರೆಗೆ ತೆರಳಿ ಇಸಿಜಿ ಮಾಡಿಸಿದ ನಂತರ ಅಲ್ಲಿರುವ ಡಾಕ್ಟರ್ ವಿಕ್ರಮ್ ಆಸ್ಪತ್ರೆಗೆ ಕಳಿಸಿಕೊಡುತ್ತಾರೆ. ಆ ವಿಕ್ರಮ ಆಸ್ಪತ್ರೆಯ ಹೃದಯತಜ್ಞರು ಎಲ್ಲಾ ಚಿಕಿತ್ಸೆಯನ್ನು ನೀಡಿದರು. ಸಹ ಜೀವನ್ಮರಣದ ಮಧ್ಯ ಹೋರಾಟ ಮಾಡುತಿದ್ದಾರೆ .
ಈ ಸಮಯದಲ್ಲಿ ವಿಕ್ರಮ್ ಆಸ್ಪತ್ರೆ ವೈದ್ಯರು ನಾವು ಎನ್ನನ್ನು ಹೇಳುವುದಕ್ಕೆ ಸಾಧ್ಯವಿಲ್ಲ. ಎನ್ನುವ ಮಾತು ಜನರಲ್ಲಿ ಭಯವನ್ನು ಉಂಟು ಮಾಡಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದ ತಕ್ಷಣ ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಆಸ್ಪತ್ರೆಗೆ ತೆರಳಿ ಅವರ ಕುಟುಂಬದ ಜೊತೆಗೆ ಜೊತೆಗೆ ಸಾಂತ್ವಾನ ಹೇಳುತ್ತಾ, ರಾಜ್ಯ ಪೊಲೀಸ್ ಇಲಾಖೆ ಬಿಗಿ ಭದ್ರತೆಯನ್ನು ಬೆಂಗಳೂರು ಎಲ್ಲಾ ಪೊಲೀಸ್ ಠಾಣೆಗೆ ಸುತ್ತೋಲೆ ಹೊರಡಿಸಿಲ್ಲಿಕ್ಕೆ ತಿಳಿಸಿದ್ದೇವೆ, ಎನ್ನುವ ಅರ್ಥ ಪುನೀತ್ ರಾಜಕುಮಾರ್ ಅವರು ಇನ್ನಿಲ್ಲ ಎಂದು ಹೇಳಲಿಕ್ಕೆ ವಿಷಾದಿಸುತ್ತೇವೆ.