Month: October 2021

ಶ್ರೀ ಭಕ್ತ ಕನಕದಾಸರ ಗುರುಪೀಠಕ್ಕೆ ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ. ಜಿ .ಶಾಂತನಗೌಡರವರು ತೆರಳಿ ದರ್ಶನ ಪಡೆದರು .

ಹಾವೇರಿ ಜಿಲ್ಲೆ ದಿನಾಂಕ 22 10 20 21ರಂದು ಇಂದು ಬ್ಯಾಡಗಿ ತಾಲೂಕು ಕಾಗಿನೆಲೆಲ್ಲಿರುವ ಶ್ರೀ ಭಕ್ತ ಕನಕದಾಸರ ಗುರುಪೀಠಕ್ಕೆ ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ ರವರು ತೆರಳಿ ದರ್ಶನವನ್ನು ಪಡೆದರು .ನಂತರ ಕನಕದಾಸರ ಪೂಜಾ ಮಂದಿರಕ್ಕೆ…

ಮಾರಿಕೊಪ್ಪ ಗ್ರಾಮದಲ್ಲಿ ಶ್ರೀ ಹಳದಮ್ಮ ದೇವಿ ದಸರಾ ಹಬ್ಬವು ಪ್ರತಿವರ್ಷದಂತೆ ಈ ವರ್ಷವೂ ಸಹ ಬನ್ನಿ ಹಬ್ಬನಡೆಯಿತು .

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಮಾರಿಕೊಪ್ಪ ಗ್ರಾಮದಲ್ಲಿ ಶ್ರೀ ಹಳದಮ್ಮ ದೇವಿ ದಸರಾ ಹಬ್ಬವು ಪ್ರತಿವರ್ಷದಂತೆ ಈ ವರ್ಷವೂ ಸಹ ಬನ್ನಿ ಹಬ್ಬಕ್ಕೆ ನೂರಾರು ಜನರು ಸಮೂಹ ಮಧ್ಯದಲ್ಲಿ ವಿಜ್ರಂಭಣೆಯಿಂದ ತಾಲೂಕು ದಂಡಾಧಿಕಾರಿಗಳಾದ ಬಸವನಗೌಡ ಕೋಟೂರ್ ಅವರ ಅನುಪಸ್ಥಿತಿಯಲ್ಲಿ, ಉಪತಹಶೀಲ್ದಾರ್ ಪರಮೇಶ್ವರ…

ಡಿ.ಇಡಿ ವಿಶೇಷ ಶಿಕ್ಷಣ ಕೋರ್ಸ್ ತರಬೇತಿ : ಅರ್ಜಿ ಆಹ್ವಾನ

ದಾವಣಗೆರೆಯ ಸಂಯುಕ್ತ ಪ್ರಾದೇಶಿಕ ಕೇಂದ್ರ (ಸಿಆರ್‍ಸಿ) ಯಲ್ಲಿಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ನಂತರ ಉದ್ಯೋಗ ಆಧಾರಿತ ವಿಶೇಷಶಿಕ್ಷಣದಲ್ಲಿ ಶಿಕ್ಷಕರ ತರಬೇತಿ ಕೋರ್ಸ್‍ಗಳಿಗೆ ಅವಕಾಶಕಲ್ಪಿಸಲಾಗಿದ್ದು, ಆಸಕ್ತರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಕೋರ್ಸ್‍ಗಳು : ಡಿ. ಇಡಿ. ವಿಶೇಷ ಶಿಕ್ಷಣ (ಐಡಿಡಿ), ಡಿ.ಇಡಿ.ವಿಶೇಷ ಶಿಕ್ಷಣ (ಹೆಚ್‍ಐ)ತರಬೇತಿ…

ಗ್ರಾ.ಪಂ. ಗ್ರಂಥಾಲಯ ಮೇಲ್ವಿಚಾರಕರ ನೇಮಕ : ಅರ್ಜಿ ಆಹ್ವಾನ

ದಾವಣಗೆರೆ ಅ. 22:ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕೆಲವು ಗ್ರಾಮ ಪಂಚಾಯತಿಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳಲ್ಲಿ ವಿವಿಧ ಕಾರಣಗಳಿಂದತೆರವಾಗಿರುವ 10 ಮೇಲ್ವಿಚಾರಕರ ಸ್ಥಾನಗಳಿಗೆ ಗೌರವ ಸಂಭಾವನೆಆಧಾರದ ಮೇಲೆ ಹಾಗೂ ನಿಗದಿಪಡಿಸಿದ ಮೀಸಲಾತಿಗನುಸಾರನೇಮಕಾತಿ ಮಾಡಲಾಗುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.ನೇಮಕಾತಿ ಮಾಡಿಕೊಳ್ಳಲಾಗುತ್ತಿರುವ ಗ್ರಾಮ ಪಂಚಾಯತಿಗ್ರಂಥಾಲಯ ಹಾಗೂ…

ಅ. 23 ರಂದು ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಸರಳ ಆಚರಣೆ

ದಾವಣಗೆರೆ ಅ. 22 (ವೀರಮಹಿಳೆ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀರ ಮಹಿಳೆಕಿತ್ತೂರು ರಾಣಿ ಚನ್ನಮ್ಮ ಜಯಂತಿಯನ್ನು ಕೋವಿಡ್-19ಹಿನ್ನೆಲೆಯಲ್ಲಿ ಅ. 23 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಸರಳವಾಗಿ ಆಚರಿಸಲಾಗುವುದು ಎಂದು ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ್ಹೇಳಿದರು.ಕಿತ್ತೂರು ರಾಣಿ ಚನ್ನಮ್ಮ ಜಯಂತಿ…

ಪಟಾಕಿಗೆ ವಿದಾಯ ಹೇಳಿ ಪರಿಸರ ಸ್ನೇಹಿ ದೀಪಾವಳಿ ಆಚರಿಸಿ

ದಾವಣಗೆರೆ ಅ.22 ದೀಪಾವಳಿ ಬೆಳಕಿನ ಹಬ್ಬ, ಎಲ್ಲರೂ ಸಂಭ್ರಮ ಹಾಗೂಸಡಗರದಿಂದ ಆಚರಿಸುವ ಹಬ್ಬ. ಪಟಾಕಿಗಳನ್ನು ಬಳಸುವಾಗಎಚ್ಚರವಿರಲಿ, ಸ್ವಲ್ಪ ಮೈಮರೆತಲ್ಲಿ ಜೀವನದ ಬೆಳಕನ್ನೇಕಸಿದುಕೊಳ್ಳಬಹುದು. ಹಬ್ಬದ ಆಚರಣೆ ಜಾಗರೂಕತೆ ಹಾಗೂಸುರಕ್ಷತೆಯಿಂದ ಕೂಡಿರಲಿ ಎಂದು ಕರ್ನಾಟಕ ರಾಜ್ಯ ಮಾಲಿನ್ಯನಿಯಂತ್ರಣ ಮಂಡಳಿ ಸೂಚನೆ ನೀಡಿದೆ.ಅಪಾರ್ಟ್‍ಮೆಂಟ್, ವಠಾರ, ನೆರೆಹೊರೆಯ…

X- MLA. ಡಿ ಜಿ ಶಾಂತನಗೌಡ್ರುರವರಿಂದ “ಅಕ್ಕಿ ಆಲೂರು” ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ಮಾನೆಯವರ ಪರ ಭರ್ಜರಿ ಮತಯಾಚನೆ.

ಹಾವೇರಿ ಜಿಲ್ಲೆ ದಿ:-21/10/2021ರಂದು ಇಂದು ಹಾನಗಲ್ ತಾಲೂಕು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀನಿವಾಸ್ ಮಾನೆಯವರ ಪರವಾಗಿ ಸತತವಾಗಿ ಮೂರು ದಿನಗಳಿಂದ ಹಗಲು-ರಾತ್ರಿಯೆನ್ನದೆ, ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ ರವರು ಅಕ್ಕಿ ಆಲೂರು ಜಿಲ್ಲಾ ಪಂಚಾಯಿತಿ…

ಕಲೋತ್ಸವ ಕಾರ್ಯಕ್ರಮ : ಸ್ಪರ್ಧೆಗಳಿಗೆ ಆಹ್ವಾನ

ದಾವಣಗೆರೆ ಅ.21ಸಾರ್ವಜನಿಕ ಶಿಕ್ಷಣ ಇಲಾಖೆಯು ಕಲೋತ್ಸವಕಾರ್ಯಕ್ರಮಗಳಡಿ ವಿವಿಧ ಸ್ಪರ್ಧೆಗಳಿಗೆ ಆಸಕ್ತ 09 ರಿಂದ 12 ನೇತರಗತಿಯ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕವೇಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ.ಕಲೋತ್ಸವ ಶಾಲಾ ಶಿಕ್ಷಣದ ಒಂದು ಉಪಕ್ರಮ, ಶಿಕ್ಷಣದಲ್ಲಿಕಲೆಗಳನ್ನು ಉತ್ತೇಜಿಸಿ, ಪೋಷಿಸುವ ಮೂಲಕ ದೇಶದಶ್ರೀಮಂತ ಸಾಂಸ್ಕøತಿಕ ಪರಂಪರೆಯನ್ನು ಮತ್ತು ಅದರವೈವಿದ್ಯತೆಯ…

ಪೊಲೀಸರು, ಸೈನಿಕರಿರುವದರಿಂದಲೇ ನಾವು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ-ನ್ಯಾ.ರಾಜೇಶ್ವರಿ ಹೆಗಡೆ.

ದಾವಣಗೆರೆ ಅ.21ಸೈನಿಕರು ಪೊಲೀಸರು ಸಮರ್ಥವಾಗಿ ದೇಶಕಾಯುತ್ತಿರುವುದರಿಂದ ನಾವೆಲ್ಲರೂ ನೆಮ್ಮದಿಯಾಗಿ ಜೀವನಮಾಡುತ್ತಿದ್ದೇವೆ. ಅವರು ಇಲ್ಲದೆ ಹೋಗಿದ್ದರೆ ನಾವುನೆಮ್ಮದಿಯಿಂದ ಜೀವನ ಮಾಡಲು ಆಗುತ್ತಿರಲಿಲ್ಲ. ಎಂದುಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿಎಸ್ ಹೆಗಡೆ ಪೊಲೀಸರ ಕಾರ್ಯ ವೈಖರಿಗೆ ಮೆಚ್ಚುಗೆವ್ಯಕ್ತಪಡಿಸಿದರು.ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿಗುರುವಾರ…

ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ : ಅರ್ಜಿ ಸಲ್ಲಿಕೆಗೆ ನ.08 ಕೊನೆಯ ದಿನ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದಪತ್ರಿಕೋದ್ಯಮ ಪದವೀಧರರಿಗೆ ವಾರ್ತಾ ಮತ್ತು ಸಾರ್ವಜನಿಕಸಂಪರ್ಕ ಇಲಾಖೆಯು ಪ್ರಸಕ್ತ ಸಾಲಿನಲ್ಲಿ 10 ತಿಂಗಳಅಪ್ರೆಂಟಿಸ್ ತರಬೇತಿಯನ್ನು ಹಮ್ಮಿಕೊಂಡಿದ್ದು, ಆಸಕ್ತ ಅರ್ಹಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ನ. 08ಕೊನೆಯ ದಿನವಾಗಿದೆ. ಪರಿಶಿಷ್ಟ ಜಾತಿಯ ತಲಾ ಇಬ್ಬರು…