ಹೊನ್ನಾಳಿ ನ್ಯಾಮತಿಯಲ್ಲಿ ದಾಖಲೆಯ ಗ್ರಾಮವಾಸ್ತವ್ಯವಾಗಲಿದೆ : ರೇಣುಕಾಚಾರ್ಯ
ಮಾನ್ಯ ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯದಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯಕಾರ್ಯದರ್ಶಿಗಳಾದ ಎಂ.ಪಿ.ರೇಣುಕಾಚಾರ್ಯ ಹಾಗೂ ಜಿಲ್ಲಾಧಿಕಾರಿಮಹಾಂತೇಶ ಬೀಳಗಿ ಅವರು ಪೂರ್ವ ಸಿದ್ಧತೆಗೆಸಂಬಂಧಿಸಿದಂತೆ ಕುಂದೂರು ಹಾಗೂ ಸುರಹೊನ್ನೆಗ್ರಾಮಗಳಿಗೆ ಭೇಟಿ ನೀಡಿದರು.ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಕೋವಿಡ್ ಕಾರಣದಿಂದಸ್ಥಗಿತಗೊಂಡಿದ್ದ ಗ್ರಾಮವಾಸ್ತವ್ಯಕ್ಕೆ ಮಾನ್ಯಮುಖ್ಯಮಂತ್ರಿಗಳು ಚಾಲನೆ ನೀಡುವರು. ಕಂದಾಯಸಚಿವರು ಈಗಾಗಲೇ ಎರಡು ಕಡೆ…