ಶಿವಮೊಗ್ಗ ವಿಧಾನ ಪರಿಷತ್ ಚುನಾವಣೆಯ ಅಂಗವಾಗಿ ಇಂದು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ, ವಿವಿಧ ಗ್ರಾಮ ಪಂಚಾಯತಿಗಳಾದ, ಸವಲಂಗ, ಸುರಹೊನ್ನೆ, ಚಿನ್ನಿಕಟ್ಟೆ ಹಾಗೂ ಹಲವು ಗ್ರಾಮ ಪಂಚಾಯತಿಗಳ ಕಾಂಗ್ರೆಸ್ ಪಕ್ಷದ ಸದಸ್ಯರುಗಳ ಗೌಡ್ರು ಸಭೆಯನ್ನು ಮಾಡಲಾಯಿತು..
ಈ ಸಂಧರ್ಭದಲ್ಲಿ ನಮ್ಮ ಪಕ್ಷದ ಕಾಂಗ್ರೆಸ್ ಅಭ್ಯರ್ಥಿಯಾದ #ಆರ್_ಪ್ರಸನ್ನಕುಮಾರ್ ಪರವಾಗಿ ಮತ ಯಾಚನೆ ಮಾಡಿದೆರು.

ಈ ಸಂಧರ್ಭದಲ್ಲಿ ಅಭ್ಯರ್ಥಿಯಾದ ಪ್ರಸನ್ನ ಕುಮಾರ್, ಮಾಜಿ ಶಾಸಕರಾದ ಶಾಂತನಗೌಡರು ಅಧ್ಯಕ್ಷರು ದಾವಣಗೆರೆ ಜಿಲ್ಲಾ ಕಾಂಗ್ರೆಸ್ HB Manjappa, ಸಾಸ್ವೇಹಳ್ಳಿ ಬ್ಲಾಕ್.ಕಾಂಗ್ರೆಸ್ ಅಧ್ಯಕ್ಷರು,ಮಾಜಿ ಜಿಲ್ಲಾ ಅಧ್ಯಕ್ಷರಾದ ನಾಗಪ್ಪ ನವರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ M ರಮೇಶ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ವಿಶ್ವನಾಥ್ ರವರು, ಬಿ ಸಿದ್ದಪ್ಪಣವರು, ಉಮಾಪತಿಯವರು ಹಾಗೂ ವಾಗೀಶ್ ರವರು ಹಲವು ಮುಖಂಡರುಗಳು, ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮಸ್ಥರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *