Day: December 2, 2021

ಸರಕಾರಿ ಪ್ರಥಮ ದರ್ಜೆ ಕಾಲೆಜಿನಲ್ಲಿ ಇಂದು ತಾಲೂಕು ಮಟ್ಟದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ.

ಹೊನ್ನಾಳಿ ತಾಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೆಜಿನಲ್ಲಿ ಇಂದು ತಾಲೂಕು ಮಟ್ಟದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಆಯೋಜಿಸಿದ್ದು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾ ಶ್ರೀ ನಾಗರಾಜ್ ಕಾಕನೂರ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ದುಶ್ಚಟ ಮುಕ್ತ ಯುವಕರಾಗಬೆಕೆಂದು ಮಾಹಿತಿ ನಿಡಿದರು.ಹೊನ್ನಾಳಿಯ ಪೊಲಿಸ್…

X MLA DG shanthangoudru,ರವರು R ಪ್ರಸನ್ನ ಕುಮಾರ್,ಪಕ್ಷದ ಅಭ್ಯರ್ಥಿಪರ ಮತ ಯಾಚನೆ.

ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನ್ಯಾಮತಿ ತಾಲೂಕಿನ ಬೆಳಗುತ್ತಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರ ಸಭೆಯನ್ನ ಬೆಳಗುತ್ತಿ ಗ್ರಾಮದಲ್ಲಿ ಉದ್ದೇಶಿಸಿ ಮಾತನಾಡಿ, R ಪ್ರಸನ್ನ ಕುಮಾರ್,ಪಕ್ಷದ ಅಭ್ಯರ್ಥಿಪರ ಮತ ಯಾಚನೆ X MLA DG shanthangoudru,ರವರು…

ರೇಣುಕಾಚಾರ್ಯ ಬಿಜೆಪಿ ಅಭ್ಯರ್ಥಿ ಡಿ.ಎಸ್.ಅರುಣ್ ಕುಮಾರ್ ಪರ ಮತಯಾಚನೆ

ಹೊನ್ನಾಳಿ : ಚುನಾವಣೆ ಬಂದಾಗ ಮತದಾರರು ಅಭಿವೃದ್ದಿಯ ಚಿತ್ರವನ್ನು ಇಟ್ಟುಕೊಂಡು ಮತಚಲಾಯಿಸ ಬೇಕು, ಆಗ ಮಾತ್ರ ತಾವಿರುವ ಗ್ರಾಮ ಅಭಿವೃದ್ದಿಯಾಗಲು ಸಾಧ್ಯ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು..ವಿಧಾನ ಪರಿಷತ್ ಚುನಾವಣೆ ನಿಮಿತ್ತ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ವಿವಿಧ ಗ್ರಾಮಪಂಚಾಯಿತಿಗಳಲ್ಲಿ…

ಡಿ. 04 ಹಾಗೂ 05 ರಂದು ತಾಂತ್ರಿಕೇತರ ಎ.ಡಿ.ಸಿ ಹುದ್ದೆಗಳಿಗೆ ಪರೀಕ್ಷೆ

ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ತಾಂತ್ರಿಕೇತರಗ್ರೂಪ್ ಸಿ ಹುದ್ದೆಗಳ ಪರೀಕ್ಷೆಗಳು ಡಿ.04 ರಂದು ಎರಡುಕೇಂದ್ರಗಳಲ್ಲಿ ಹಾಗೂ ಡಿ.05 ರಂದು ಹದಿನೈದು ಕೇಂದ್ರಗಳಲ್ಲಿನಡೆಯಲಿವೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದರು.ಗುರುವಾರ ಅಪರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿನಡೆದ ಸಭೆಯಲ್ಲಿ ಪರೀಕ್ಷಾ ವೀಕ್ಷಕರುಮೇಲ್ವಿಚಾರಕರು,ಮತ್ತು ಮಾರ್ಗಾಧಿಕಾರಿಗಳು…

 ರಾಜ್ಯಮಟ್ಟದ ನ್ಯೂಟ್ರಿ ಸಿರಿಧಾನ್ಯ ಮೇಳ

ಕೃಷಿ ಇಲಾಖೆ, ದಾವಣಗೆರೆ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನಕೇಂದ್ರ ಇವರ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವಕಾರ್ಯಕ್ರಮದಡಿ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ,ದಾವಣಗೆರೆ, ದಾವಣಗೆರೆ ವಿಶ್ವವಿದ್ಯಾಲಯ ಹಾಗೂ ಇತರೆ ರೈತ ಸಂಬಂಧಿಸಂಸ್ಥೆಗಳ ಸಹಯೋಗದೊಂದಿಗೆ ರಾಜ್ಯಮಟ್ಟದ ನ್ಯೂಟ್ರಿ ಸಿರಿಧಾನ್ಯಮೇಳವನ್ನು ಡಿ. 04 ಮತ್ತು 05 ರಂದು…

ಇ-ಶ್ರಮ ಪೋರ್ಟಲ್‍ನಲ್ಲಿ ಅಸಂಘಟಿತ ಕಾರ್ಮಿಕರ ನೊಂದಣಿ ಮಾಡಿಸಿ- ಮಹಾಂತೇಶ್ ಬೀಳಗಿ

ಕಾರ್ಮಿಕ ವರ್ಗಗಳಲ್ಲಿ ಅತ್ಯಂತ ದುರ್ಬಲ ವರ್ಗವೆಂದೇಬಿಂಬಿಸಲಾಗುವ ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರದವಿವಿಧ ಸೌಲಭ್ಯಗಳು ದೊರಕುವಂತಾಗಲು ಇ-ಶ್ರಮಪೋರ್ಟಲ್‍ನಲ್ಲಿ, ಜಿಲ್ಲೆಯಲ್ಲಿನ ಅಸಂಘಟಿತ ವಲಯದ ಎಲ್ಲ ವರ್ಗದಕಾರ್ಮಿಕರನ್ನು ತಪ್ಪದೆ ನೊಂದಣಿ ಮಾಡಿಸುವಂತೆ ಜಿಲ್ಲಾಧಿಕಾರಿಮಹಾಂತೇಶ್ ಬೀಳಗಿ ಅವರು ಅಧಿಕಾರಿಗಳು ಹಾಗೂ ಕಾರ್ಮಿಕಸಂಘಟನೆಗಳಿಗೆ ಸೂಚನೆ ನೀಡಿದರು.ಅಸಂಘಟಿತ ಕಾರ್ಮಿಕರ ದತ್ತಾಂಶ…