Day: December 4, 2021

ಹೊನ್ನಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ಇಂದು ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ ಲಸಿಕೆಯನ್ನು ಜನಗಳಿಗೆ ಹಾಕಲಾಯಿತು .

ಹೊನ್ನಳ್ಳಿ ಪುರಸಭೆ ವ್ಯಾಪ್ತಿಯಲ್ಲಿ ಬಸ್ ಸ್ಟ್ಯಾಂಡ್ ಏರಿಯಾದಲ್ಲಿ ಇಂದು ಪುರಸಭೆಯ ಅಧಿಕಾರಿಗಳು ಆರೋಗ್ಯ ಇಲಾಖೆಯ ದಾದಿಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರುಗಳು ಎಲ್ಲರೂ ಒಟ್ಟಾಗಿ ಸುಮಾರು 15 ದಿನಗಳಿಂದ ಸತತವಾಗಿ ಜನರ ಮನವೊಲಿಸಿ ಬೀದಿ ಬೀದಿಯಲ್ಲಿ ತೆರಳಿ ಪ್ರತಿಯೊಂದು ಮನೆಗಳಿಗೆ ಹಾಗೂ…

ಡಿ. 04 ಹಾಗೂ 05 ರಂದು ತಾಂತ್ರಿಕೇತರ ಹುದ್ದೆಗಳಿಗೆ ಪರೀಕ್ಷೆ ನಿಷೇಧಜ್ಞೆ ಜಾರಿ

ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ತಾಂತ್ರಿಕೇತರಗ್ರೂಪ್ ಸಿ ಹುದ್ದೆಗಳ ಪರೀಕ್ಷೆಗಳು ಡಿ.04 ರಂದು ಎರಡುಕೇಂದ್ರಗಳಲ್ಲಿ ಹಾಗೂ ಡಿ.05 ರಂದು ಹದಿನೈದು ಕೇಂದ್ರಗಳಲ್ಲಿನಡೆಯಲಿದೆ. ದಾವಣಗೆರೆ ನಗರದ 15 ಪರೀಕ್ಷಾ ಕೇಂದ್ರಗಳಲ್ಲಿ ಡಿಸೆಂಬರ್04ಮತ್ತು 5 ರಂದು ಕರ್ನಾಟಕ ಲೋಕಸೇವಾ ಆಯೋಗ ನಡೆಸುವತಾಂತ್ರಿಕೇತರ ಗ್ರೂಪ್ ಸಿ…

ಮಲೆಬೆನ್ನೂರು ಪುರಸಭೆ : ಅಂತಿಮ ಮೀಸಲಾತಿ ಪ್ರಕಟ

ದಾವಣಗೆರೆ ಜಿಲ್ಲೆ ಮಲೆಬೆನ್ನೂರು ಪುರಸಭೆಯ 23ವಾರ್ಡ್‍ಗಳಿಗೆ ಅಂತಿಮ ಮೀಸಲಾತಿಯನ್ನು ಪ್ರಕಟಿಸಲಾಗಿದೆ ಎಂದುಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ತಿಳಿಸಿದ್ದಾರೆ.ಮಲೆಬೆನ್ನೂರು ಪುರಸಭೆಯ ವಾರ್ಡ್ ವಾರು ಅಂತಿಮಮೀಸಲಾತಿ ವಿವರ ಇಂತಿದೆ. ವಾರ್ಡ್‍ಸಂಖ್ಯೆ-01 ಸಾಮಾನ್ಯ, ವಾರ್ಡ್‍ಸಂಖ್ಯೆ 02-ಹಿಂದುಳಿದ ವರ್ಗ-ಎ(ಮಹಿಳೆ), ವಾರ್ಡ್‍ಸಂಖ್ಯೆ 03 ಸಾಮಾನ್ಯ, ವಾರ್ಡ್‍ಸಂಖ್ಯೆ04-ಹಿಂದುಳಿದ ವರ್ಗ-ಬಿ(ಮಹಿಳೆ), ವಾರ್ಡ್‍ಸಂಖ್ಯೆ…

ರೈತರಿಗೆ ಆಧುನಿಕ ಹೈನುಗಾರಿಕೆ ತರಬೇತಿ

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯವತಿಯಿಂದ ದಾವಣಗೆರೆ ಪಿ.ಬಿ.ರಸ್ತೆಯ ಅರುಣ ಚಿತ್ರಮಂದಿರದ ಎದುರಿನಪಶು ಆಸ್ಪತ್ರೆ ಆವರಣದಲ್ಲಿರುವ ಪಶುಪಾಲನಾ ಮತ್ತುಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಡಿ.06 ಮತ್ತು 07ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ 2ದಿನಗಳ ಆಧುನಿಕ ಹೈನುಗಾರಿಕೆ ತರಬೇತಿಯನ್ನುಹಮ್ಮಿಕೊಳ್ಳಲಾಗಿದೆ. ತರಬೇತಿ…