Day: December 5, 2021

ಮಲಿಗೆನಹಳ್ಳಿ ಆಂಜನೇಯ ಸ್ವಾಮಿದೇವಸ್ಥಾನದಲ್ಲಿ ಇಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯದ ವತಿಯಿಂದ ಗ್ರಾಮೀಣ ಕೃಷಿ ಕಾರ್ಯಾನುಭವ.

ನ್ಯಾಮತಿ ತಾಲೂಕು ಬೆಳಗುತ್ತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲಿಗೆನಹಳ್ಳಿ ಆಂಜನೇಯ ಸ್ವಾಮಿದೇವಸ್ಥಾನದಲ್ಲಿ ಇಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯದ ವತಿಯಿಂದ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ 20 21 /22 ಸಾಲಿನ ವಿದ್ಯಾರ್ಥಿ ತರಬೇತಿ ಶಿಬಿರದಲ್ಲಿ ವಿಧ್ಯಾರ್ಥಿ ಗಳಿಂದ…

ಹೊನ್ನಾಳಿ; ತಾಲ್ಲೂಕು ನೂತನ ಪಂಚಮಸಾಲಿ ಸಮಾಜದ ಅಧ್ಯಕ್ಷ ಹಾಗು 21 ಸದಸ್ಯರ ನೂತನ ಸಮಿತಿ ಆಯ್ಕೆ& ಪದಾಧಿಕಾರಿಗಳ ಸಭೆ.

ಹೊನ್ನಾಳಿ; ತಾಲ್ಲೂಕು ನೂತನ ಪಂಚಮಸಾಲಿಸಮಾಜದ ಅಧ್ಯಕ್ಷ ಹಾಗು ಪದಾಧಿಕಾರಿಗಳಆಯ್ಕೆ ಸಭೆಯನ್ನು ಇಂದುವೀರಭದ್ರೇಶ್ವರ ದೇವಸ್ಥಾನದಲ್ಲಿ ಗೌರವಅಧ್ಯಕ್ಷರಾದ ಡಾ.ರಾಜಕುಮಾರ ಅವರಅಧ್ಯಕ್ಷತೆಯಲ್ಲಿ ನಡೆಸಲಾಯಿತು.ತಾಲ್ಲೂಕು ಪಂಚಮಸಾಲಿ ಸಮಾಜದ ನೂತನಅಧ್ಯಕ್ಷರಾಗಿ ಬೆನಕನಹಳ್ಳಿ ವೀರಪ್ಪಪಟ್ಟಣಶೆಟ್ಟಿ ಇವರನ್ನು ಆಯ್ಕೆ ಮಾಡಲಾಯಿತು.ಪ್ರಧಾನ ಕಾರ್ಯದರ್ಶಿಯಾಗಿ ಕುಂಕೊದಹಾಲೇಶ,ಉಪಾಧ್ಯಕ್ಷರಾಗಿ ಪಲ್ಲವಿರಾಜುಹೀರೆಮಠ,ಸಿದ್ದೇಶ್‍ಹನುಮನಹಳ್ಳಿ,ಹಾಲೇಶ್ಬಳ್ಳೇಶ್ವರ, ಹೀರೆಮಠಬಸವರಾಜಪ್ಪ,ಕಾರ್ಯದರ್ಶಿಯಾಗಿಚಂದ್ರಶೇಖರ ಚನ್ನಮುಂಭಾಪುರ,ಕೆವಿಪ್ರಸನ್ನ,ಖಜಾಂಚಿಯಾಗಿ ಪೇಟೆ ಹೆಚ್‍ಡಿಪ್ರಶಾಂತಇವರನ್ನು ಆಯ್ಕೆ…

ತರಗನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಾಂಗ್ರೆಸ್ ತೆಕ್ಕೆಗೆ….

ಇಂದು ನಡೆದ ತರಗನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕ್ಕೆ ನಡೆದ ಚುನಾವಣೆಯಲ್ಲಿ 12 ಸ್ಥಾನದ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದರು ಎಂದು ಹೊನ್ನಾಳಿ ತಾಲೂಕಿನ ಚುನಾವಣಾಧಿಕಾರಿಗಳಾದ ಸತೀಶ್ ಕುಮಾರ್ ತಿಳಿದರು. ಸದಸ್ಯರುಗಳ ವಿವರ:-ಟಿ.ಜಿ.ರಮೇಶಗೌಡ ತರಗನಹಳ್ಳಿ.ಎಸ್.ಜಿ.ಮನು, ಅರಕೆರೆಬಿ.ಎಸ್.ರುದ್ರಪ್ಪ, ಅರಕೆರೆಎಸ್,ಜಿ,ರವಿಕುಮಾರ್, ಸಿಂಗಟಗೆರೆ.ಡಿ.ವಿ.…

ಗದಗ ಜಿಲ್ಲಾ ಪರಿಶಿಷ್ಟ ಜಾತಿ ಕಾಂಗ್ರೆಸ ವಿಭಾಗದಿಂದ ಡಾ. ಬಾಬಾಸಾಹೇಬ ಅಂಬೇಡ್ಕರವರ 65 ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಪುತ್ಥಳಿಗೆ ಮಾಲಾರ್ಪಣೆ.

ಗದಗ-05 : ಡಾ. ಬಾಬಾಸಾಹೇಬ ಅಂಬೇಡ್ಕರವರ ಮಹಾಪರಿನಿರ್ವಾಣ ದಿನದ ಅಂಗವಾಗಿ ದಿನಾಂಕ 06-12-2021 ರ ಸೋಮವಾರ ಬೆಳಿಗ್ಗೆ 10 ಘಂಟೆಗೆ ನಗರಸಭೆಯ ಆವರಣದಲ್ಲಿರುವ ಡಾ. ಬಾಬಾಸಾಹೇಬ ಅಂಬೇಡ್ಕರವರ ಪುತ್ಥಳಿಗೆ ಗದಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಜಿ.…

ಕಳೆದ 30 ವರ್ಷಗಳಿಂದ ಕಾಂಗ್ರೇಸ್ ತೆಕ್ಕೆಯಲ್ಲಿದ್ದ ಚಿನ್ನಿಕಟ್ಟೆ ಗ್ರಾಮಪಂಚಾಯಿತಿ ಇದೇ ಪ್ರಥಮ ಬಾರೀಗೆ ಬಿಜೆಪಿ ವಶ ಎಂ.ಪಿ.ರೇಣುಕಾಚಾರ್ಯ.

ಹೊನ್ನಾಳಿ : ಕಳೆದ 30 ವರ್ಷಗಳಿಂದ ಕಾಂಗ್ರೇಸ್ ತೆಕ್ಕೆಯಲ್ಲಿದ್ದ ಚಿನ್ನಿಕಟ್ಟೆ ಗ್ರಾಮಪಂಚಾಯಿತಿ ಇದೇ ಪ್ರಥಮ ಬಾರೀಗೆ ಬಿಜೆಪಿ ವಶವಾಗಿದ್ದು ಸಂತೋಷ ತಂದಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿನ್ನಕಟ್ಟೆ ಗ್ರಾ.ಪಂ ನಲ್ಲಿ 17 ಜನರ ಸದಸ್ಯ…