ಹೊನ್ನಾಳಿ; ತಾಲ್ಲೂಕು ನೂತನ ಪಂಚಮಸಾಲಿ
ಸಮಾಜದ ಅಧ್ಯಕ್ಷ ಹಾಗು ಪದಾಧಿಕಾರಿಗಳ
ಆಯ್ಕೆ ಸಭೆಯನ್ನು ಇಂದು
ವೀರಭದ್ರೇಶ್ವರ ದೇವಸ್ಥಾನದಲ್ಲಿ ಗೌರವ
ಅಧ್ಯಕ್ಷರಾದ ಡಾ.ರಾಜಕುಮಾರ ಅವರ
ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ತಾಲ್ಲೂಕು ಪಂಚಮಸಾಲಿ ಸಮಾಜದ ನೂತನ
ಅಧ್ಯಕ್ಷರಾಗಿ ಬೆನಕನಹಳ್ಳಿ ವೀರಪ್ಪ
ಪಟ್ಟಣಶೆಟ್ಟಿ ಇವರನ್ನು ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಕುಂಕೊದ
ಹಾಲೇಶ,ಉಪಾಧ್ಯಕ್ಷರಾಗಿ ಪಲ್ಲವಿರಾಜು
ಹೀರೆಮಠ,ಸಿದ್ದೇಶ್‍ಹನುಮನಹಳ್ಳಿ,ಹಾಲೇಶ್
ಬಳ್ಳೇಶ್ವರ, ಹೀರೆಮಠ
ಬಸವರಾಜಪ್ಪ,ಕಾರ್ಯದರ್ಶಿಯಾಗಿ
ಚಂದ್ರಶೇಖರ ಚನ್ನಮುಂಭಾಪುರ,ಕೆವಿ
ಪ್ರಸನ್ನ,ಖಜಾಂಚಿಯಾಗಿ ಪೇಟೆ ಹೆಚ್‍ಡಿಪ್ರಶಾಂತ
ಇವರನ್ನು ಆಯ್ಕೆ ಮಾಡಲಾಯಿತು.
ಸದಸ್ಯರಾಗಿ ನಾಗೇಶ್ ನಾಡಿಗ್,ಶುಂಠಿ
ಗಣೇಶಪ್ಪ,ಶುಂಠಿ ಕರಿಬಸಪ್ಪ,ರಮೇಶ
ರಾಂಪುರ,ಹರೀಶ್ ರಾಂಪುರ,ಚನ್ನೇಶ ಬಣಕಾರ್
ಹೊಳೆಹರಳಹಳ್ಳಿ,ಪವಿತ್ರಪ್ಪ,ಕತ್ತಿಗೆ
ಉಮೇಶಪ್ಪ,ವಿನಯ
ಬೆನಕನಹಳ್ಳಿ,ಗುರುರಾಜ್
ರಾಂಪುರ,ಪ್ರಭುದೇವ್ ಚಿಕ್ಕಭಾಸೂರ್,,ಇಡ್ಲಿಗಾಡಿ
ಶಿವಣ್ಣ,ಸಿದ್ದಪ್ಪ ನಾಡಿಗ್,ಮಹಿಳಾ ಪದಾಧಿಕಾರಿಗಳಾಗಿ
ಮಮತ ಕತ್ತಿಗೆ,ಭಾರತಿ
ಮಾರಿಕೊಪ್ಪ,ಇವರನ್ನು ಆಯ್ಕೆ
ಮಾಡಲಾಯಿತು.
ಸಭೆಯಲ್ಲಿ ಚುನಾವಣಾಧಿಕಾರಿ ಕಾಯಿ ಬಸಣ್ಣ,ಮಾಜಿ
ಅಧ್ಯಕ್ಷರಾದ ಚನ್ನಬಸಪ್ಪ
ಬೆನಕನಹಳ್ಳಿ,ಕುಂಕೋದ
ಸೋಮಣ್ಣ,ನಗರಘಟಕದ ಅಧ್ಯಕ್ಷ ಹೊಟಲ್
ಗಿರೀಶ್,ಸಮಾಜದ ಮುಖಂಡರಾದ
ಒಡೆಯಹತ್ತೂರ ಅಶೋಕ್,ಗೌಡ್ರು
ಬಸವರಾಜ್, ಮೃತ್ಯುಂಜಯ ಪಾಟೀಲ್,ಪಟ್ಟಣಶಟ್ಟಿ
ವಿಜಯ,ಟೆಲಿಫೋನ್ ಈರೇಶ ಇನ್ನಿತರರಿದ್ದರು.