ದಿನಾಂಕ 10.12.2012 ರಂದು ನಡೆಯುತ್ತಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕರ್ನಾಟಕ ರೆಡ್ಡಿ ಸಮುದಾಯದಕ್ಕೆ ಸೇರಿದ ನಾಲ್ಕು ಮಂದಿ ಅಭ್ಯರ್ಥಿಗಳು ವಿಧಾನ ಪರಿಷತ್ತಿಗೆ ಆಯ್ಕೆ ಬಯಸಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದು ಇವರಲ್ಲಿ ಕ್ರಮವಾಗಿ ಬೆಂಗಳೂರು ನಗರ ಸ್ಥಳೀಯ ಕ್ಷೇತ್ರದಿಂದ ಶ್ರೀ ಎಚ್.ಎಸ್ ಗೋಪಿನಾಥ್ (ಕ್ರಮ ಸಂಖ್ಯೆ-1),ವಿಜಾಪುರ-ಬಾಗಲಕೋಟೆ ಸ್ಥಳೀಯ ಕ್ಷೇತ್ರದಿಂದ ಶ್ರೀ ಪಿ.ಎಚ್ ಪೂಜಾರ್,ರಾಯಚೂರು-ಕೊಪ್ಪಳ ಸ್ಥಳೀಯ ಕ್ಷೇತ್ರದಿಂದ ಶ್ರೀ ಶರಣೇಗೌಡ ಪಾಟೀಲ್ ಬಯ್ಯಾಪುರ ಹಾಗು ಬಳ್ಳಾರಿ ಸ್ಥಳೀಯ ಕ್ಷೇತ್ರದಿಂದ ಶ್ರೀ ಎನ್.ಗಂಗಿರೆಡ್ಡಿಯವರು (ಕ್ರಮ ಸಂಖ್ಯೆ-4) ಸ್ಪರ್ಧೆ ಮಾಡುತ್ತಿದ್ದು ಇವರ ಹೆಸರಿನ/ಕ್ರಮ ಸಂಖ್ಯೆಯ ಮುಂದೆ ‘1’ ಎಂದು ಗುರುತಿಸಿ ತಮ್ಮ ಮೊದಲ ಪ್ರಾಶಸ್ತ್ಯದ ಮತ ನೀಡಬೇಕಾಗಿ ನಾನು ನಿಮ್ಮಲ್ಲಿ ವಿನಂತಿ ಮಾಡುತ್ತೇನೆ
ಆದ್ದರಿಂದ ಮತ್ತು ಮೇಲೆ ತಿಳಿಸಿರುವ ಇತರೆ 4 ಅಭ್ಯರ್ಥಿಗಳಿಗೆ ತಮ್ಮ ಅಮೂಲ್ಯವಾದ ಮೊದಲ ಪ್ರಾಶಸ್ತ್ಯದ ಮತವನ್ನು ಕೊಟ್ಟು ಬೆಂಬಲಿಸಬೇಕೆಂದು?? ಅಖಿಲ ಭಾರತ ರೆಡ್ಡಿ ಒಕ್ಕೂಟ(ರಿ) ಕರ್ನಾಟಕ ರಾಜ್ಯ ಘಟಕ ವತಿಯಿಂದ ಮತದಾರರಲ್ಲಿ ನಾನು ಮತ್ತೊಮ್ಮೆ ವಿನಯಪೂರ್ವಕ ಮನವಿ ಮಾಡುತ್ತೇನೆ.??
ಗುರುನಾಥ ರೆಡ್ಡಿ k.ರಾಜ್ಯ ಪ್ರಧಾನ ಕಾರ್ಯದರ್ಶಿ .ಸಂತೋಷ್ ರೆಡ್ಡಿ ಯುವ ಅಧ್ಯಕ್ಷರು ಬೀದರ್ .ಜಿಲ್ಲಾ ಕಾರ್ಯಕಾರಿಣಿ ಸದಸ್ಯರು ಮೇಹಶ ರೆಡ್ಡಿ ಗಾದಗಿ ಧನರಾಜ ರೆಡ್ಡಿ ವೆಂಕಟರೆಡ್ಡಿ ಇತರರು ಭಾಗವಹಿಸಿದ್ದರು.