ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಅರೆಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಎಚ್ ಎಸ್ ವೀರಭದ್ರ ಪಾಟೀಲ್ ರವರು ಇಂದು ಡಿ ಜಿ ಶಾಂತನಗೌಡ್ರುರವರ 74ನೆ ವರ್ಷದ ಹುಟ್ಟುಹಬ್ಬ ಇರುವ ಕಾರಣ ತಮ್ಮ ಗ್ರಾಮವಾದ
ಅರೇಹಳ್ಳಿಯಲ್ಲಿರುವ ಅಂಗನವಾಡಿ ಮತ್ತುಪ್ರಾಥಮಿಕ ಶಾಲಾ ಮಕ್ಕಳಿಗೆ ದೂದಪೇಡ, ಮೈಸೂರುಪಾಕ್ ಮತ್ತು ಬಾಳೆಹಣ್ಣನ್ನು ಸುಮಾರು 80 ಮಕ್ಕಳಿಗೆ ಹಂಚುವುದರ ಮೂಲಕ ಡಿ ಜಿ ಶಾಂತನಗೌಡ್ರುರವರ ಹುಟ್ಟುಹಬ್ಬವನ್ನು ಸಂಭ್ರಮಾಚರಣೆಯಿಂದ ಮಕ್ಕಳ ಜೊತೆ ಆಚರಿಸಿದರು.