ಕುಂದೂರು ವಲಯದ ಕೆಂಗಳಹಳ್ಳಿ ಕಾರ್ಯಕ್ಷೇತ್ರದಲ್ಲಿ ಶ್ರೀ ಶೈಲ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಕಟ್ಟಡದ ನಿರ್ಮಾಣಕ್ಕೆ ಧರ್ಮಸ್ಥಳದಿಂದ ಪೂಜ್ಯರು ಮಂಜೂರು ಮಾಡಿದ ಒಂದು ಲಕ್ಷದ ಡಿಡಿ ಯನ್ನು ತಾಲೂಕಿನ ಯೋಜನಾಧಿಕಾರಿಗಳಾದ ಬಸವರಾಜ್ ಅಂಗಡಿ ಸರ್ ಅವರು ಕಮಿಟಿಯ ಅಧ್ಯಕ್ಷರಾದ ಬಸವನಗೌಡ ಮತ್ತು ಕಮಿಟಿ ಕಾರ್ಯದರ್ಶಿಯಾದ ವಿಜಯಕುಮಾರ್ ಹಾಗೂ ಒಕ್ಕೂಟದ ಅಧ್ಯಕ್ಷರು ಪ್ರೇಮ ಊರಿನ ಗಣ್ಯರಾದ ಗಿರೀಶ್ ರವರಿಗೆ ಡಿಡಿಯನ್ನು ಹಸ್ತಾಂತರಿಸಿದರು. ಮತ್ತು ಕಾರ್ಯಕ್ರಮದಲ್ಲಿ ಒಕ್ಕೂಟದ ಉಪಾಧ್ಯಕ್ಷರು ಗಾಯತ್ರಿ ವಲಯದ ಮೇಲ್ವಿಚಾರಕ ಪಲ್ಲವಿ.ಆರ್ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ರೇಖಾ ಮತ್ತು ತಂಡದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.